ಪ್ರಸವೋತ್ತರ ಖಿನ್ನತೆ ಹೆಚ್ಚಳ

ಬೆಂಗಳೂರು: ಮೊದಲ ಮಗುವಿನ ಜನನದ ಬಳಿಕ ಶೇ.70 ತಾಯಂದಿರು ಖಿನ್ನತೆಗೆ (ಬಾಣಂತಿ ಸನ್ನಿ) ಒಳಗಾಗುತ್ತಾರೆ ಎಂಬ ವಿಚಾರ ವೈದ್ಯಕೀಯ ಸಂಶೋಧನೆಯಿಂದ ದೃಢಪಟ್ಟಿದೆ. ಅಸಂತೃಪ್ತಿ ಹಾಗೂ ಬೇಸರದ ಭಾವಗಳು ಮುಂದೆ ಮಹಿಳೆಯರನ್ನು ಖಿನ್ನತೆಯ ಕೂಪದತ್ತ ತಳ್ಳಿಬಿಡುವ…

View More ಪ್ರಸವೋತ್ತರ ಖಿನ್ನತೆ ಹೆಚ್ಚಳ

ನೀವೇಕೆ ಮೇಕಪ್​ ಮಾಡಿಕೊಳ್ಳಬಾರದೆಂದು ಟ್ರೋಲ್​ ಮಾಡಿದವನಿಗೆ ಮಹೇಶ್​ ಬಾಬು ಪತ್ನಿ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…

ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಪತ್ನಿ ಹಾಗೂ ನಟಿ ನಮ್ರತಾ ಶಿರೊಡ್ಕರ್ ಅವರು ತಮ್ಮ ವಿರುದ್ಧ ಟ್ರೋಲ್​ ಮಾಡಿದ ನೆಟ್ಟಿಗನಿಗೆ ನಯವಾಗಿಯೇ ತಿರುಗೇಟು ನೀಡಿದ್ದಾರೆ. ಮಹೇಶ್​ ಬಾಬು ಅಭಿನಯದ ‘ಮಹರ್ಷಿ’ ಚಿತ್ರ…

View More ನೀವೇಕೆ ಮೇಕಪ್​ ಮಾಡಿಕೊಳ್ಳಬಾರದೆಂದು ಟ್ರೋಲ್​ ಮಾಡಿದವನಿಗೆ ಮಹೇಶ್​ ಬಾಬು ಪತ್ನಿ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…

ಖಿನ್ನತೆಗೆ ಒಳಗಾಗಿದ್ದೇನೆ…ಸಾವಿಗೆ ತುಂಬ ಹತ್ತಿರವಾಗುತ್ತಿದ್ದೇನೆಂದೆನ್ನಿಸುತ್ತಿದೆ: ಬಾಲಿವುಡ್​ ನಟನ ನೋವು

ಮುಂಬೈ: ಬಾಲಿವುಡ್​ನ ಪ್ರಸಿದ್ಧ ನಿರ್ದೇಶಕ ಯಶ್​ ಚೋಪ್ರಾ ಅವರ ಪುತ್ರ ಆದಿತ್ಯ ಚೋಪ್ರಾ ತೀವ್ರ ಖಿನ್ನತೆಗೆ ಜಾರಿದ್ದು ಅದರಿಂದ ಹೊರಬರಲು ಸಾಧ್ಯವೇ ಆಗುತ್ತಿಲ್ಲವಂತೆ. ಹೀಗಂತ ಅವರೇ ಟ್ವೀಟ್​ ಮಾಡಿದ್ದಾರೆ. ಪ್ಯಾರ್​ ಇಂಪಾಸಿಬಲ್, ಮೇರೆ ಯಾರ್​…

View More ಖಿನ್ನತೆಗೆ ಒಳಗಾಗಿದ್ದೇನೆ…ಸಾವಿಗೆ ತುಂಬ ಹತ್ತಿರವಾಗುತ್ತಿದ್ದೇನೆಂದೆನ್ನಿಸುತ್ತಿದೆ: ಬಾಲಿವುಡ್​ ನಟನ ನೋವು

ಪ್ರಿಯತಮನ ಕೊರಗಿನಲ್ಲಿ ಪ್ರೇಯಸಿ ಆತ್ಮಹತ್ಯೆ

ಶಿವಮೊಗ್ಗ: ಪ್ರೀತಿಸಿದ ಹುಡುಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭದ್ರಾವತಿಯ ಪೂಜಾ(22) ಮೃತ ಯುವತಿ. ಪೂಜಾ ಕುಶಾಲನಗರದ ಮುರಳಿಯನ್ನು ಪ್ರೀತಿಸುತ್ತಿದ್ದು, ಮದುವೆಗೆ ಎರಡು ಕುಟುಂಬಸ್ಥರು ಒಪ್ಪಿಗೆ…

View More ಪ್ರಿಯತಮನ ಕೊರಗಿನಲ್ಲಿ ಪ್ರೇಯಸಿ ಆತ್ಮಹತ್ಯೆ

ನನ್ನನ್ನು ಬದುಕಲು ಬಿಡಿ ಎಂದು ಹೇಳಿದ್ದೇಕೆ ಬಾಲಿವುಡ್​ನ ಆ ಗಾಯಕಿ?

ನವದೆಹಲಿ: ‘ನಾನು ಖಿನ್ನತೆಯಲ್ಲಿದ್ದೇನೆ. ದಯವಿಟ್ಟು ನನ್ನನ್ನು ಬದುಕಲು ಬಿಡಿ’ ಎಂದು ಬಾಲಿವುಡ್​ನ ಖ್ಯಾತ ಗಾಯಕಿ ನೇಹಾ ಕಕ್ಕರ್​ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಹೌದು, ನಾನು ಖಿನ್ನತೆಯಲ್ಲಿದ್ದೇನೆ . ಜಗತ್ತಿನಲ್ಲಿರುವ ಎಲ್ಲ ನೆಗೆಟಿವ್​ ವ್ಯಕ್ತಿಗಳಿಗೆ…

View More ನನ್ನನ್ನು ಬದುಕಲು ಬಿಡಿ ಎಂದು ಹೇಳಿದ್ದೇಕೆ ಬಾಲಿವುಡ್​ನ ಆ ಗಾಯಕಿ?

ಹತ್ತನೇ ಮಹಡಿಯಿಂದ ಹಾರಿ ಹಿರಿಯ ಪೊಲೀಸ್​ ಅಧಿಕಾರಿ ಆತ್ಮಹತ್ಯೆ

ನವದೆಹಲಿ: ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದ ದೆಹಲಿಯ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಪೊಲೀಸ್ ಪ್ರಧಾನ ಕಚೇರಿಯ​ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ನಡೆದಿದೆ. ಪ್ರೇಮ್​ ಬಲ್ಲಭ್​(53) ಆತ್ಮಹತ್ಯೆ ಮಾಡಿಕೊಂಡ…

View More ಹತ್ತನೇ ಮಹಡಿಯಿಂದ ಹಾರಿ ಹಿರಿಯ ಪೊಲೀಸ್​ ಅಧಿಕಾರಿ ಆತ್ಮಹತ್ಯೆ

ಸದಾ ದುಃಖಿಸುತ್ತಿರಬೇಡಿ…ಬಹುಬೇಗ ಸಾವು ಬರುವುದು…!

ಆಸೆ ದುಃಖಕ್ಕೆ ಕಾರಣವಂತೆ…ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ದುಃಖ ಸಾವಿಗೆ ಕಾರಣವಾಗಬಹುದಂತೆ…ಇದು ಸದ್ಯ ಸಂಶೋಧನೆಯಿಂದ ತಿಳಿದುಬಂದ ಸತ್ಯ. ಸದಾ ದುಃಖದಿಂದ ಇರುವುದು, ವ್ಯಸನದಲ್ಲೇ ಮುಳುಗಿರುವುದರಿಂದ ಬಹುಬೇಗ ಸಾವಿಗೀಡಾಗುವ ಸಾಧ್ಯತೆ ಇರುತ್ತದೆ ಎಂಬುದನ್ನು ಕ್ರಿಸ್…

View More ಸದಾ ದುಃಖಿಸುತ್ತಿರಬೇಡಿ…ಬಹುಬೇಗ ಸಾವು ಬರುವುದು…!

ಯಶಸ್ಸು ಸಿಗಲು ನೀವು ಬದುಕಬೇಕು!

| ಆರ್. ಶ್ರೀನಾಗೇಶ್ ಇಂದು ನಮ್ಮ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಂದು ಜೀವ ಸಾಯುವ ನಿರ್ಧಾರಕ್ಕೆ ಬರುತ್ತಿರುವುದು, ಅವರ ಪೈಕಿ ಹೆಚ್ಚಿನವರು ಇನ್ನೂ ಯೌವನದಲ್ಲಿಯೇ ಇರುವುದು ಕಳವಳ ಹುಟ್ಟಿಸುವ ವಿಚಾರ. ಪ್ರತಿ 55…

View More ಯಶಸ್ಸು ಸಿಗಲು ನೀವು ಬದುಕಬೇಕು!

ಕಿಡ್ನಿ ತೊಂದರೆಯನ್ನು ತಡೆಯಬಲ್ಲದು ಕುಂಬಳಬೀಜ

ಹಿಂದಿನ ಅಂಕಣದಲ್ಲಿ ಕುಂಬಳಬೀಜದ ಅನೇಕ ಪರಿಣಾಮಕಾರಿ ಗುಣಗಳನ್ನು ತಿಳಿದುಕೊಂಡಿದ್ದೆವು. ಇಂದು ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳೋಣ. ಕುಂಬಳಬೀಜವು ಕಿಡ್ನಿಯನ್ನು ತೊಂದರೆಗಳಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಅಧ್ಯಯನಗಳು ತಿಳಿಸಿದಂತೆ ಮೂತ್ರಕೋಶದ ಆರೋಗ್ಯಕ್ಕೆ ಕುಂಬಳಬೀಜ ಸಹಾಯಕಾರಿ. ಮೂತ್ರಕೋಶದ ಸೋಂಕುಗಳಿಂದ…

View More ಕಿಡ್ನಿ ತೊಂದರೆಯನ್ನು ತಡೆಯಬಲ್ಲದು ಕುಂಬಳಬೀಜ

ಖಿನ್ನತೆ ತಡೆಯುವ ಕುಂಬಳಬೀಜ

ಕುಂಬಳಕಾಯಿಯ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಕುಂಬಳಕಾಯಿಯು ಅನೇಕ ಆರೋಗ್ಯ ಸಹಾಯಕಾರಿ ಗುಣಗಳನ್ನು ಹೊಂದಿದ್ದು, ಅದರ ಬಗೆಗೆ ಹಿಂದಿನ ಅಂಕಣವೊಂದರಲ್ಲಿ ತಿಳಿದುಕೊಂಡಿದ್ದೆವು. ಆದರೆ ಕುಂಬಳಬೀಜವೂ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥಗಳಲ್ಲೊಂದು. ಕುಂಬಳಬೀಜವು ಸ್ವಲ್ಪ…

View More ಖಿನ್ನತೆ ತಡೆಯುವ ಕುಂಬಳಬೀಜ