ಖಾನಾಪುರದಲ್ಲಿ ಸರಣಿ ಕಳ್ಳತನ

ಖಾನಾಪುರ: ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ನಾಲ್ಕು ಅಂಗಡಿಗಳ ಶೆಟರ್ಸ್ ಮುರಿದು ಕನ್ನ ಹಾಕಿದ ಕಳ್ಳರು ಅಂಗಡಿಯಲ್ಲಿದ್ದ ನಗದು ಸೇರಿ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ಬುಧವಾರ ರಾತ್ರಿ ಸಂಭವಿಸಿದ್ದು, ಗುರುವಾರ ಬೆಳಕಿಗೆ ಬಂದಿದೆ. ಬೆಳಗಾವಿ-ಪಣಜಿ…

View More ಖಾನಾಪುರದಲ್ಲಿ ಸರಣಿ ಕಳ್ಳತನ