ಅಡಕೆ ವಹಿವಾಟಿಗೆ ವಿಷನ್ 2020

ಶಿವಮೊಗ್ಗ: ಮ್ಯಾಮೋಸ್(ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ನಿಯಮಿತ) ಮುಂದಿನ ದಿನಗಳಲ್ಲಿ ‘ವಿಷನ್ 2020 ಯೋಜನೆ’ಯಡಿ ಅಡಕೆ ವಹಿವಾಟಿ ನಡೆಸಲು ನಿರ್ಧರಿಸಿದ್ದು, ಸಂಘದ ಕಾರ್ಯವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ನಡೆಸಿದೆ. ಮುಂದಿನ ಒಂದು ವರ್ಷದಲ್ಲಿ…

View More ಅಡಕೆ ವಹಿವಾಟಿಗೆ ವಿಷನ್ 2020

ಗಣಪತಿ ಹಬ್ಬದ ಸಂಭ್ರಮ ಕಸಿದ ಮಹಾ ಪ್ರವಾಹ

ಚಿಕ್ಕಮಗಳೂರು: ಗಣೇಶೋತ್ಸವಕ್ಕೆ ಕೆಲವೆಡೆ ಭರ್ಜರಿ ಸಿದ್ಧತೆ ನಡೆದಿದೆ. ಆದರೆ ಮಲೆನಾಡು ಭಾಗದಲ್ಲಿ ಸಂಭವಿಸಿದ ನೆರೆಯಿಂದಾಗಿ ಆ ಭಾಗದ ಭಕ್ತರಲ್ಲಿ ನಿರಾಸೆ ಕಾಡುತ್ತಿದೆ. ಮೂಡಿಗೆರೆ ತಾಲೂಕಿನಲ್ಲಿ ಭೂಕುಸಿತ ಉಂಟಾಗಿರುವ ಹಲವು ಗ್ರಾಮಗಳಲ್ಲಿ ಗಣೇಶನ ಮೂರ್ತಿ ಕೂರಿಸಲು…

View More ಗಣಪತಿ ಹಬ್ಬದ ಸಂಭ್ರಮ ಕಸಿದ ಮಹಾ ಪ್ರವಾಹ

ಜಗಳೂರು ಬ್ಲಾಕ್ ಕಾಂಗ್ರೆಸ್‌ನಿಂದ ಸಂತ್ರಸ್ತರಿಗೆ ನೆರವು

ಜಗಳೂರು: ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಸಂಗ್ರಹಿಸಿದ್ದ ಬೆಡ್‌ಶೀಟ್, ಟವೆಲ್, ಶರ್ಟ್, ಪಂಚೆ, ಸೀರೆ ಸೇರಿ 95 ಸಾವಿರ ರೂ. ಬೆಲೆಯ ದಿನಬಳಕೆ ವಸ್ತುಗಳನ್ನು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಅವರ ಮೂಲಕ ನೆರೆ ಸಂತ್ರಸ್ತರಿಗೆ…

View More ಜಗಳೂರು ಬ್ಲಾಕ್ ಕಾಂಗ್ರೆಸ್‌ನಿಂದ ಸಂತ್ರಸ್ತರಿಗೆ ನೆರವು

ನಿದ್ದೆಗೆಟ್ಟು ರೊಟ್ಟಿ ಸುಟ್ಟ ಮಹಿಳೆಯರು

ಜಗಳೂರು: ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮಸ್ಥರು ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಮೂರು ಸಾವಿರ ಜೋಳದ ರೊಟ್ಟಿ, ಚಟ್ನಿಪುಡಿ, ಅಕ್ಕಿ, ಬೇಳೆ, ಸಾಂಬಾರ ಪುಡಿ ಹಾಗೂ ಪಂಚೆ, ಸೀರೆ, ಟವೆಲ್, ಬೆಡ್‌ಶೀಟ್‌ಗಳನ್ನು ಉದಾರ ದೇಣಿಗೆ…

View More ನಿದ್ದೆಗೆಟ್ಟು ರೊಟ್ಟಿ ಸುಟ್ಟ ಮಹಿಳೆಯರು

ವರಮಹಾಲಕ್ಷ್ಮೀ ಸ್ವಾಗತಕ್ಕೆ ಸಕಲ ಸಿದ್ಧತೆ

ದಾವಣಗೆರೆ: ವರಮಹಾಲಕ್ಷ್ಮೀ ಸ್ವಾಗತಕ್ಕೆ ಬೆಣ್ಣೆನಗರಿ ಸೇರಿ ಜಿಲ್ಲಾದ್ಯಂತ ಸಿದ್ಧತೆಗಳು ಗುರುವಾರ ಭರದಿಂದ ನಡೆದವು. ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಗುತ್ತದೆ. ಮನೆಯಲ್ಲಿ ಒಳಿತಾಗಲಿ, ಧನ, ಐಶ್ವರ್ಯ ವೃದ್ಧಿಯಾಗಲಿ ಎಂದು ಪೂಜೆ ಸಲ್ಲಿಸುತ್ತಾರೆ.…

View More ವರಮಹಾಲಕ್ಷ್ಮೀ ಸ್ವಾಗತಕ್ಕೆ ಸಕಲ ಸಿದ್ಧತೆ

ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ರಮೇಶ ಜಹಗೀರದಾರ್ ದಾವಣಗೆರೆ: ನಿತ್ಯವೂ ನೂರಾರು ರೋಗಿಗಳು ದಾಖಲಾಗುವ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಬೇಕೆಂಬ ಬೇಡಿಕೆ ಕೇಳಿಬಂದಿದೆ. ಮಧ್ಯ ಕರ್ನಾಟಕದ ಪ್ರಮುಖ ಆಸ್ಪತ್ರೆಯಾಗಿರುವ ಇದು 950 ಹಾಸಿಗೆಗಳನ್ನು ಹೊಂದಿದೆ. ದಾವಣಗೆರೆ…

View More ಚಿಗಟೇರಿ ಆಸ್ಪತ್ರೆಗೆ ಬೇಕು ಆಮ್ಲಜನಕ ಬಲ

ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಹಾವೇರಿ: ಯೂರಿಯಾ ಅಭಾವದ ಲಾಭವನ್ನು ಕೆಲ ಗೊಬ್ಬರ ಕಂಪನಿಗಳು ಪಡೆದುಕೊಳ್ಳುತ್ತಿರುವ ಆರೋಪ ರೈತರಿಂದ ಕೇಳಿಬಂದಿದೆ. ತಾಲೂಕಿನ ದೇವಗಿರಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮೂರ್ನಾಲ್ಕು ವರ್ಷಗಳ ಹಿಂದಿನ ಸ್ಟಾಕ್ ಗೊಬ್ಬರವನ್ನು ಕಳಿಸಲಾಗಿತ್ತು. ಇದನ್ನು ಸೊಸೈಟಿಯಲ್ಲಿ ಅನ್​ಲೋಡ್…

View More ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಬಿತ್ತನೆಗೆ ಮುಂದಾಗದ ರೈತರು

ಶಿಗ್ಗಾಂವಿ: ತಾಲೂಕಿನಾದ್ಯಂತ ಮೇ ಕೊನೆಯ ವಾರದಿಂದ ಆರಂಭಗೊಳ್ಳುತ್ತಿದ್ದ ಮುಂಗಾರು ಬಿತ್ತನೆ ಜೂ. 15ರೊಳಗೆ ಬಹುತೇಕ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಮಳೆಯಿಲ್ಲದೇ ಜೂನ್ ಕಳೆಯುತ್ತ ಬಂದರೂ ಭೂಮಿ ಬಿತ್ತನೆಯಾಗದೇ ಬರದ ಭೀತಿ ಆವರಿಸಿದೆ. ಮೇನಲ್ಲಿಯೇ…

View More ಬಿತ್ತನೆಗೆ ಮುಂದಾಗದ ರೈತರು

ಬಿಸಿಯೂಟ ತಪ್ಪು ಲೆಕ್ಕಕ್ಕೆ ಶಿಸ್ತುಕ್ರಮ

ಮೊಳಕಾಲ್ಮೂರು: ಶಾಲಾ ಮಕ್ಕಳ ಬಿಸಿಯೂಟಕ್ಕೆ ಖರೀದಿಸುವ ಸೊಪ್ಪು ತರಕಾರಿಯ ಸುಳ್ಳು ಲೆಕ್ಕ ಬರೆದರೆೆ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಅಕ್ಷರ ದಾಸೋಹ ಅಧಿಕಾರಿ ಎನ್.ಪಾತಲಿಂಗಪ್ಪ ಶಿಕ್ಷಕರಿಗೆ ಎಚ್ಚರಿಸಿದ್ದಾರೆ. ಕೋನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಬಿಸಿಯೂಟ ತಪ್ಪು ಲೆಕ್ಕಕ್ಕೆ ಶಿಸ್ತುಕ್ರಮ

ಜಮೀನು ಖರೀದಿ ತಾರತಮ್ಯ ಬಗೆಹರಿಸಿ

ನವಲಗುಂದ: ರೈತರ ಜಮೀನು ಖರೀದಿಯಲ್ಲಿ ತಾರತಮ್ಯ ಹೋಗಲಾಡಿಸಿ ಬೆಳಹಾರ ಗ್ರಾಮದ ಸರಹದ್ದಿನಲ್ಲಿ ಕೈಗೊಂಡಿರುವ ನೂತನ ಸೋಲಾರ್ ಪ್ರಾಜೆಕ್ಟ್ ಅನ್ನು ಮುಂದುವರಿಸಬೇಕು ಎಂದು ಶಾಸಕ ಶಂಕರಪಾಟೀಲ ಮುನೇನಕೊಪ್ಪ ನೋಕಾರ್ ಸೋಲಾರ್ ಕಂಪನಿ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.…

View More ಜಮೀನು ಖರೀದಿ ತಾರತಮ್ಯ ಬಗೆಹರಿಸಿ