ಲಿಂಗಸುಗೂರಲ್ಲಿ ಮೊಹರಂ ವೀಕ್ಷಣೆಗೆ ತೆರಳಿದ್ದವರ ಮನೆ ಬೀಗ ಮುರಿದು 23.5 ತೊಲ ಚಿನ್ನಾಭರಣ ದೋಚಿದ ಖದೀಮರು

ಲಿಂಗಸುಗೂರು: ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ಮಂಗಳವಾರ ರಾತ್ರಿ ಮೊಹರಂ ದಫನ್ ಕಾರ್ಯಕ್ರಮ ವೀಕ್ಷಣೆಗೆ ತೆರಳಿದ್ದ ಕುಟುಂಬಸ್ಥರ ಮನೆ ಬೀಗ ಮುರಿದು ಖದೀಮರು 5,87,500 ರೂ. ಮೌಲ್ಯದ 23.5 ತೊಲ ಚಿನ್ನಾಭರಣ ದೋಚಿದ್ದಾರೆ. ಪಟ್ಟಣದ…

View More ಲಿಂಗಸುಗೂರಲ್ಲಿ ಮೊಹರಂ ವೀಕ್ಷಣೆಗೆ ತೆರಳಿದ್ದವರ ಮನೆ ಬೀಗ ಮುರಿದು 23.5 ತೊಲ ಚಿನ್ನಾಭರಣ ದೋಚಿದ ಖದೀಮರು

ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ

ಚಿಕ್ಕೋಡಿ: ಸಿನಿಮಯ ರೀತಿಯಲ್ಲಿ ಹಾಡು ಹಗಲೇ ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ ಹಾಕಲು ಬಂದಿದ್ದ ಖದೀಮರು ಕದ್ದಿದ್ದ ಮಾಲ್ ಸಮೇತ ಸಿಕ್ಕಿಬಿದ್ದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ಶನಿವಾರ ನಡೆದಿದೆ. ಪಟ್ಟಣದ ಪಠಾಣ ದಾಬಾ ಹತ್ತಿರವಿರುವ ಪುರಸಭೆ…

View More ಪುರಸಭೆ ಮುಖ್ಯಾಧಿಕಾರಿ ಮನೆಗೆ ಕನ್ನ

ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಹಣ ಕದ್ದೊಯ್ದ ಖದೀಮರು

ಸಂಕೇಶ್ವರ: ಸಮೀಪದ ನಿಡಸೋಸಿ ಗೇಟ್ ಬಳಿ ಭಾನುವಾರ ಸಂಜೆ ನಾಲ್ಕು ಜನ ಮುಸುಕುಧಾರಿಗಳು ಮನೆಗೆ ನುಗ್ಗಿ ಕೊಲೆ ಬೆದರಿಕೆ ಹಾಕಿ ಸುಮಾರು 11 ಗ್ರಾಂ ಚಿನ್ನ ಹಾಗೂ 26 ಸಾವಿರ ರೂ.ನಗದು ದೋಚಿ ಪರಾರಿಯಾಗಿದ್ದಾರೆ.…

View More ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಹಣ ಕದ್ದೊಯ್ದ ಖದೀಮರು

ಲಕ್ಷ್ಮೀದೇವಿ ದೇವಾಲಯಕ್ಕೂ ತಟ್ಟಿದ ಗ್ರಹಣ ಎಫೆಕ್ಟ್​

ಮಂಡ್ಯ: ಚಂದ್ರಗ್ರಹಣವನ್ನೇ ಲಾಭವಾಗಿ ಮಾಡಿಕೊಂಡ ಕಳ್ಳರು ಲಕ್ಷ್ಮೀದೇವಿ ದೇವಾಲಯದ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮೀದೇವಿ ದೇವಾಲಯದಲ್ಲಿ ಕಳ್ಳತನವಾಗಿದ್ದು, ಚಿನ್ನಾಭರಣ ಹಾಗೂ ಹುಂಡಿಯಲ್ಲಿದ್ದ ಹಣ ಕಳವು…

View More ಲಕ್ಷ್ಮೀದೇವಿ ದೇವಾಲಯಕ್ಕೂ ತಟ್ಟಿದ ಗ್ರಹಣ ಎಫೆಕ್ಟ್​

ಚಂದ್ರಗ್ರಹಣ ಸಮಯದಲ್ಲಿ ಎಂಟು ಅಂಗಡಿಗಳನ್ನು ದೋಚಿದ ಖದೀಮರು

ಮೈಸೂರು: ಚಂದ್ರ ಗ್ರಹಣ ಸಮಯದಲ್ಲೇ ಖದೀಮರು ಕೈಚಳಕ ತೋರಿದ್ದು ಕನಕದಾಸ ನಗರದ ಒಟ್ಟೂ ಎಂಟು ಅಂಗಡಿಗಳನ್ನು ದೋಚಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ರಾತ್ರಿ ಚಂದ್ರ ಗ್ರಹಣದ ಸಮಯದಲ್ಲಿ ಮೆಡಿಕಲ್​ ಸ್ಟೋರ್​,…

View More ಚಂದ್ರಗ್ರಹಣ ಸಮಯದಲ್ಲಿ ಎಂಟು ಅಂಗಡಿಗಳನ್ನು ದೋಚಿದ ಖದೀಮರು