ತಿಥಿ ಮುಗಿದ ಮೇಲೆ ಪರಿಹಾರವೇ?: ಈಶ್ವರ ಖಂಡ್ರೆ

ಮೈಸೂರು: ನೆರೆ ಪರಿಹಾರ ಕೊಡದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಲ್ಲ ಮುಗಿದ ಮೇಲೆ ತಿಥಿ ಮಾಡಲು ಬರುತ್ತದೆಯೇ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಖಾರವಾಗಿ ಪ್ರಶ್ನಿಸದರು. ನೆರೆಯಿಂದ ರಾಜ್ಯದಲ್ಲಿ 1 ಲಕ್ಷ…

View More ತಿಥಿ ಮುಗಿದ ಮೇಲೆ ಪರಿಹಾರವೇ?: ಈಶ್ವರ ಖಂಡ್ರೆ

ಈಶ್ವರ-ಭಗವಂತನಲ್ಲಿ ಯಾರು ಹಿತವರು?

ಬೀದರ್: ಹೈ ವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಿರುವ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ನಡೆಯಲಿದ್ದು, ಅಭ್ಯಥರ್ಿಗಳ ರಾಜಕೀಯ ಹಣೆಬರಹ ನಿರ್ದಾರವಾಗಲಿದೆ. ಕಾಂಗ್ರೆಸ್ನ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ನಡುವೆ ನೇರ ಕುಸ್ತಿ…

View More ಈಶ್ವರ-ಭಗವಂತನಲ್ಲಿ ಯಾರು ಹಿತವರು?

ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಔರಾದ್: ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲುವಿಗಾಗಿ ಪತ್ನಿ ಡಾ.ಗೀತಾ ಮಂಗಳವಾರ ಪಟ್ಟಣದ ಅಮರೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ನಂತರ ನೂರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಪತಿ ಪರವಾಗಿ ಮತಯಾಚಿಸಿದರು.…

View More ಪತಿ ಗೆಲುವಿಗೆ ಪತ್ನಿ ಪಾದಯಾತ್ರೆ

ಭಾಲ್ಕಿಯಲ್ಲಿ ಮನೆ ಹಂಚಿಕೆಯಲ್ಲಿ ಗೋಲ್ಮಾಲ್

ಭಾಲ್ಕಿ: ಮನೆಗಳ ಹಂಚಿಕೆಯಲ್ಲಿ ಭಾಲ್ಕಿ ತಾಲೂಕಿನಲ್ಲಿ ವ್ಯಾಪಕ ಗೋಲ್ಮಾಲ್ ನಡೆದಿದೆ. ಮುಗ್ಧ ಜನರಿಗೆ ಈಶ್ವರ ಖಂಡ್ರೆ ಮೋಸ ಮಾಡಿದ್ದಾರೆ. ಈ ಬಗ್ಗೆ ಬರೀ ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ…

View More ಭಾಲ್ಕಿಯಲ್ಲಿ ಮನೆ ಹಂಚಿಕೆಯಲ್ಲಿ ಗೋಲ್ಮಾಲ್

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠ ಸಮುದಾಯ ಸಾಥ್

ವಿಜಯವಾಣಿ ಸುದ್ದಿಜಾಲ ಬೀದರ್ ಬೀದರ್ ಜಿಲ್ಲೆಯ ಬಹುತೇಕ (ಶೇ.95) ಮರಾಠ ಜನರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಸಾಥ್ ನೀಡಲಿದ್ದಾರೆ ಎಂದು ಪಕ್ಷದಲ್ಲಿರುವ ಮರಾಠ ಸಮಾಜ ಮುಖಂಡರಾದ ಜಿಪಂ ಮಾಜಿ…

View More ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮರಾಠ ಸಮುದಾಯ ಸಾಥ್

ಬಿಜೆಪಿ ವಿರುದ್ಧ ಮೈತ್ರಿ ಯುದ್ಧ

ವಿಜಯವಾಣಿ ಸುದ್ದಿಜಾಲ ಬೀದರ್ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಭಾಲ್ಕಿ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಂಗಳವಾರ ನಾಮಪತ್ರ ಸಲ್ಲಿಸಿದರು. ನಗರದಲ್ಲಿ ಮೆರವಣಿಗೆ, ಬೃಹತ್ ಸಮಾವೇಶ ಆಯೋಜಿಸುವ ಮುಖಾಂತರ ಶಕ್ತಿ ಪ್ರದರ್ಶನ…

View More ಬಿಜೆಪಿ ವಿರುದ್ಧ ಮೈತ್ರಿ ಯುದ್ಧ

ಮರಾಠಿಗರ ಬೇಡಿಕೆಗೆ ಸದಾ ಸ್ಪಂದನೆ

ವಿಜಯವಾಣಿ ಸುದ್ದಿಜಾಲ ಭಾಲ್ಕಿಮರಾಠಿ ಭಾಷಿಕರ ಬೇಡಿಕೆಗಳಿಗೆ ಸ್ಪಂದಿಸಲು ಸದಾ ಸಿದ್ಧ ಎಂದು ಕೆಪಿಸಿಸಿ ಕಾಯರ್ಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದಲ್ಲಿ ನಿರ್ಮಿಸಿರುವ ನೂತನ ಮರಾಠಾ ಭವನ ಉದ್ಘಾಟಿಸಿ, ಮಾತನಾಡಿ, ಭಾಲ್ಕಿ ಕ್ಷೇತ್ರದ ಬಹುಸಂಖ್ಯಾತ…

View More ಮರಾಠಿಗರ ಬೇಡಿಕೆಗೆ ಸದಾ ಸ್ಪಂದನೆ