10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ

ದಾವಣಗೆರೆ: ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ.ಗಳನ್ನು ರೈಲ್ವೆ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.ನಗರದಲ್ಲಿ ಭಾನುವಾರ ಉದ್ಘಾಟನೆಯಾದ ರಂಭಾಪುರಿ…

View More 10 ವರ್ಷಗಳಲ್ಲಿ ದೇಶದಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆ

ಭತ್ತ ಬಿತ್ತನೆಯ ಕ್ಷೇತ್ರ ಪಾಳು

ಶಿರಸಿ ಅಸಮರ್ಪಕ ಮಳೆಯಿಂದಾಗಿ ಈ ವರ್ಷ ತಾಲೂಕಿನ 1335 ಹೆಕ್ಟೇರ್ ಭತ್ತ ಬಿತ್ತನೆಯ ಕ್ಷೇತ್ರ ಪಾಳು ಬಿದ್ದಿದೆ. ಈ ರೈತರಿಗೆ ಬೆಳೆ ಬೆಳೆಯಲು ಅವಕಾಶ ಸಿಗದೇ ಕೆಲಸ ಅರಸಿ ಗುಳೆ ಹೋಗಬೇಕಾದ ಸ್ಥಿತಿ ಉಂಟಾಗಿದೆ.…

View More ಭತ್ತ ಬಿತ್ತನೆಯ ಕ್ಷೇತ್ರ ಪಾಳು

ಸಚಿವ ಸ್ಥಾನಕ್ಕಿಂತ ನೀರು ಬೇಕು

ದಾವಣಗೆರೆ: ನನಗೆ ಸಚಿವ ಸ್ಥಾನಕ್ಕಿಂತಲೂ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ತರುವುದು ನನ್ನ ಮೊದಲ ಆದ್ಯತೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ಕಾರ್ಯಕರ್ತರು ಈ ವಿಚಾರವಾಗಿ ವರಿಷ್ಠರನ್ನು…

View More ಸಚಿವ ಸ್ಥಾನಕ್ಕಿಂತ ನೀರು ಬೇಕು

ಬಲಿಷ್ಠ ಭಾರತ ನಿರ್ಮಾಣಕ್ಕೆ ಸಂಕಲ್ಪ

ದಾವಣಗೆರೆ: ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ದೂರದೃಷ್ಟಿಯ ಪರಿಹಾರ ಒದಗಿಸುವುದು, ದುಡಿಯುವ ಕೈಗಳಿಗೆ ಉದ್ಯೋಗವಕಾಶ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು. ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯ…

View More ಬಲಿಷ್ಠ ಭಾರತ ನಿರ್ಮಾಣಕ್ಕೆ ಸಂಕಲ್ಪ

ಅಭಿವೃದ್ಧಿ ಕಾರ್ಯದ ಭರವಸೆ

ಜಗಳೂರು: ಕ್ಷೇತ್ರದ ಜನ ಮೆಚ್ಚುವಂತೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು. ಇಲ್ಲಿನ ಗುರುಭವನದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆ ವೇಳೆ ಮಾತನಾಡಿದರು. ರಾಜ್ಯದಲ್ಲಿ…

View More ಅಭಿವೃದ್ಧಿ ಕಾರ್ಯದ ಭರವಸೆ

ಕಾಮಗಾರಿ ಚುರುಕುಗೊಳಿಸಲು ಸೂಚನೆ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಸಿಟಿ ಮತ್ತು ಜಲಸಿರಿ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಂಗಳವಾರ ವೀಕ್ಷಿಸಿದರು. ಆಶ್ರಯ ಬಡಾವಣೆಗಳಾದ ಎಸ್.ಪಿ.ಎಸ್.ನಗರ 1 ಮತ್ತು 2 ನೇ…

View More ಕಾಮಗಾರಿ ಚುರುಕುಗೊಳಿಸಲು ಸೂಚನೆ

ಅಭಿವೃದ್ಧಿ ಕಾರ್ಯಗಳಿಗೆ ಚುರುಕು

ಜಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಕ್ಷೇತ್ರದ ಅಭಿವೃದ್ಧಿ ಪರ್ವ ಆರಂಭಗೊಳ್ಳಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು. ನನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ, ಬಹುಗ್ರಾಮ ಕುಡಿವ ನೀರಿನ ಯೋಜನೆ ಹಾಗೂ…

View More ಅಭಿವೃದ್ಧಿ ಕಾರ್ಯಗಳಿಗೆ ಚುರುಕು

ಬೆಳಗಾವಿ:ಶಿಕ್ಷಣ ಇಲಾಖೆಯಲ್ಲಿ ‘ಮೇಜರ್’ ಸರ್ಜರಿ!

ಬೆಳಗಾವಿ: ಡಿಡಿಪಿಐ ಮತ್ತು ಬಿಇಒ ಕಚೇರಿಗಳಲ್ಲಿ 15-20 ವರ್ಷಗಳಿಂದ ತಳವೂರಿದ್ದ ಮತ್ತು ವಿವಿಧ ಆರೋಪಗಳನ್ನು ಎದುರಿಸುತ್ತಿದ್ದ 100ಕ್ಕಿಂತ ಅಧಿಕ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ…

View More ಬೆಳಗಾವಿ:ಶಿಕ್ಷಣ ಇಲಾಖೆಯಲ್ಲಿ ‘ಮೇಜರ್’ ಸರ್ಜರಿ!

ದೊಡ್ಡೇರಿ ಕನ್ನೇಶ್ವರ ಮಠಕ್ಕೆ ಮಕ್ಕಳ ಭೇಟಿ

ಪರಶುರಾಮಪುರ: ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಧಾರ್ಮಿಕ ಕೇಂದ್ರಗಳನ್ನು ಪರಿಚಯಿಸಿದರೆ ದೇಶದ ಸಂಸ್ಕೃತಿ ಶ್ರೀಮಂತಗೊಳ್ಳಲಿದೆ ಎಂದು ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು. ಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಅಧ್ಯಯನ ಪ್ರವಾಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ದೊಡ್ಡೇರಿಯ…

View More ದೊಡ್ಡೇರಿ ಕನ್ನೇಶ್ವರ ಮಠಕ್ಕೆ ಮಕ್ಕಳ ಭೇಟಿ

ಮಕ್ಕಳನ್ನು ಪ್ರಬುದ್ಧರನ್ನಾಗಿಸಬೇಕು

ಚಳ್ಳಕೆರೆ: ಅಕ್ಷರ ಕಲಿಕೆ ಜತೆ ಮಕ್ಕಳನ್ನು ಪ್ರಬುದ್ಧರನ್ನಾಗಿ ಬೆಳೆಸಲು ಕ್ಷೇತ್ರ ಅಧ್ಯಯನಗಳು ಬಹಳ ಅಗತ್ಯ ಎಂದು ಸಾಯಿ ಚೇತನ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಎಂ.ಸರಸ್ವತಮ್ಮ ಹೇಳಿದರು. ನಗರದ ಹೊರವಲಯದಲ್ಲಿನ ಸಾಲು ಮರದ ತಿಮ್ಮಕ್ಕ…

View More ಮಕ್ಕಳನ್ನು ಪ್ರಬುದ್ಧರನ್ನಾಗಿಸಬೇಕು