ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ಪ್ರೋತ್ಸಾಹ ಮುಖ್ಯ

ಕೆ.ಆರ್.ನಗರ: ಶಿಕ್ಷಣ ಇಲಾಖೆ ಜತೆ ಸ್ಥಳೀಯರು ಕೈಜೋಡಿಸಿದರೆ ಶಾಲೆಗಳ ಶೈಕ್ಷಣಿಕ ಪರಿಸರ ಮತ್ತು ಪ್ರಗತಿ ಉತ್ತಮವಾಗಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರಾಜು ಹೇಳಿದರು. ಪಟ್ಟಣದ ಆದಿಶಕ್ತಿ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ…

View More ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ಪ್ರೋತ್ಸಾಹ ಮುಖ್ಯ

ಸೇವಾ ಹಿಂಬಡ್ತಿ ಖಂಡಿಸಿ ಧರಣಿ

ಬಾದಾಮಿ: ರಾಜ್ಯ ಸರ್ಕಾರ ಮೇ 2017ರಲ್ಲಿ ರಚಿಸಿರುವ ಹೊಸ ಸಿ ಮತ್ತು ಆರ್ ನಿಯಮದ ಪ್ರಕಾರ ಪದವೀಧರ ಪ್ರಾಥಮಿಕ ಶಿಕ್ಷಕರನ್ನು 1 ರಿಂದ 5ನೇ ತರಗತಿ ಶಿಕ್ಷಕರೆಂದು ಪರಿಗಣಿಸಿ ಹಿಂಬಡ್ತಿ ನೀಡುತ್ತಿರುವ ಕ್ರಮವನ್ನು ಖಂಡಿಸಿ…

View More ಸೇವಾ ಹಿಂಬಡ್ತಿ ಖಂಡಿಸಿ ಧರಣಿ

ಭಾರತ ಸೇವಾ ದಳದಿಂದ ಆಂದೋಲನ

ವಿಜಯಪುರ : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಸಾರ್ವಜನಿಕರ ಮನವೊಲಿಸುವ ನಿಟ್ಟಿನಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಶನಿವಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ ನಡೆಸಿದರು. ನಗರದ…

View More ಭಾರತ ಸೇವಾ ದಳದಿಂದ ಆಂದೋಲನ

ಚನ್ನಪಟ್ಟಣ ಬಿಇಒ ಕಚೇರಿಗಿಲ್ಲ ಸೂಕ್ತ ಕಟ್ಟಡ

ಚನ್ನಪಟ್ಟಣ: ಮಳೆ ಬಂದರೆ ಸೋರುವ ಛಾವಣಿ, ಬಿರುಕು ಬಿಟ್ಟಿರುವ ಗೋಡೆಗಳು, ಕಿರಿದಾದ ಕಟ್ಟಡ, ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ…. ಇವಿಷ್ಟು ತಾಲೂಕು ಶಿಕ್ಷಣ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದುಸ್ಥಿತಿ.…

View More ಚನ್ನಪಟ್ಟಣ ಬಿಇಒ ಕಚೇರಿಗಿಲ್ಲ ಸೂಕ್ತ ಕಟ್ಟಡ

ಕೀಳರಿಮೆ ಬಿಟ್ಟು ಮುನ್ನುಗ್ಗಿ

ಮುದ್ದೇಬಿಹಾಳ: ಶಿಕ್ಷಕನಾದವನು ಸದಾ ಅಧ್ಯಯನ ಶೀಲನಾಗಿರಬೇಕು. ಹೊಸದನ್ನು ಕಲಿಯಲು ಹಿಂಜರಿಯಬಾರದು ಎಂದು ಕವಿವಿ ನಿವೃತ್ತ ಕುಲಪತಿ ಡಾ.ಎಚ್.ಬಿ.ವಾಲೀಕಾರ ಹೇಳಿದರು. ಪಟ್ಟಣದ ಎಂಜಿವಿಸಿ ಬಿಎಡ್ ಕಾಲೇಜಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಹಾಗೂ…

View More ಕೀಳರಿಮೆ ಬಿಟ್ಟು ಮುನ್ನುಗ್ಗಿ

ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ

ಮುಂಡರಗಿ: ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದೇ ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಕಲ್ಮನಿ ಬಿಇಒ ಎಸ್.ಎನ್. ಹಳ್ಳಿಗುಡಿ ಅವರಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ…

View More ಅಶಿಸ್ತು ತೋರುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ

ಶಿಕ್ಷಕಿ ಹುನಗುಂದ ಅವರ ಧರಣಿ ಅಂತ್ಯ

ಮುದ್ದೇಬಿಹಾಳ: ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿಗೆ ಮೂರು ದಿನಗಳಿಂದ ಶಿಕ್ಷಕಿ ಭೂದೇವಿ ಹುನಗುಂದ ನಡೆಸಿದ್ದ ಧರಣಿಯನ್ನು ಶಿಕ್ಷಣಾಧಿಕಾರಿ ಹಾಗೂ ಸಂಘಟನೆ ಪ್ರಮುಖರ ಮನವಿಗೆ ಸ್ಪಂದಿಸಿ ಬುಧವಾರ ಅಂತ್ಯಗೊಳಿಸಿದರು. ಢವಳಗಿ…

View More ಶಿಕ್ಷಕಿ ಹುನಗುಂದ ಅವರ ಧರಣಿ ಅಂತ್ಯ