ದೆಹಲಿ ವ್ಯಕ್ತಿಗೆ ಬಾಲಿವುಡ್​ ಹಾಟ್​ ಬ್ಯೂಟಿ ಸನ್ನಿ ಲಿಯೋನ್​ ಕ್ಷಮೆ ಕೇಳಿದ್ದೇಕೆ?

ಮುಂಬೈ: ಕಾಕತಾಳೀಯವಾಗಿ ಬಾಲಿವುಡ್​ನ ‘ಅರ್ಜುನ್​ ಪಟಿಯಾಲ’ ಚಿತ್ರದಲ್ಲಿ ಮೊಬೈಲ್​ ನಂಬರ್​ ಹಂಚಿಕೆಯಾಗಿ ಅಪರಿಚಿತ ಕರೆಗಳಿಂದ ಭಾರಿ ಕಿರಿಕಿರಿ ಅನುಭವಿಸಿದ್ದ ದೆಹಲಿ ಮೂಲದ ವ್ಯಕ್ತಿಯನ್ನು ನಟಿ ಸನ್ನಿ ಲಿಯೋನ್​ ಕ್ಷಮೆಯಾಚಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು…

View More ದೆಹಲಿ ವ್ಯಕ್ತಿಗೆ ಬಾಲಿವುಡ್​ ಹಾಟ್​ ಬ್ಯೂಟಿ ಸನ್ನಿ ಲಿಯೋನ್​ ಕ್ಷಮೆ ಕೇಳಿದ್ದೇಕೆ?

ಲೋಕಸಭೆಯಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉಪಸಭಾಧ್ಯಕ್ಷೆ ಬಳಿ ಕ್ಷಮೆಯಾಚಿಸಿದ ಅಜಂ ಖಾನ್​

ನವದೆಹಲಿ: ಲೋಕಸಭೆಯ ಉಪಸಭಾಧ್ಯಕ್ಷೆ ರಮಾ ದೇವಿ ಅವರು ಕಲಾಪ ನಡೆಸುತ್ತಿದ್ದ ಸಂದರ್ಭದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್​ ಕ್ಷಮೆಯಾಚಿಸಿದ್ದಾರೆ. ತಮ್ಮ ಕುರಿತಾಗಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅಜಂ ಖಾನ್​…

View More ಲೋಕಸಭೆಯಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ್ದಕ್ಕಾಗಿ ಉಪಸಭಾಧ್ಯಕ್ಷೆ ಬಳಿ ಕ್ಷಮೆಯಾಚಿಸಿದ ಅಜಂ ಖಾನ್​

ಹೊಸ ಪ್ರಮಾಣಪತ್ರದ ಮೂಲಕ ರಾಹುಲ್​ ಗಾಂಧಿ ಸುಪ್ರೀಂ ಕ್ಷಮೆಯಾಚಿಸುತ್ತಾರೆ: ರಾಹುಲ್​ ಪರ ವಕೀಲರ ಹೇಳಿಕೆ

ನವದೆಹಲಿ: ರಫೇಲ್​ ಯುದ್ಧವಿಮಾನ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸ್ವತಃ ಸುಪ್ರೀಂಕೋರ್ಟ್​ ಹೇಳಿದೆ. ತನ್ಮೂಲಕ ಚೌಕಿದಾರ್​ ಚೋರ್​ ಹೈ ಎಂಬುದನ್ನು ಖಚಿತಪಡಿಸಿದೆ ಎಂದು ನೀಡಿದ್ದ ಹೇಳಿಕೆಗೆ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​…

View More ಹೊಸ ಪ್ರಮಾಣಪತ್ರದ ಮೂಲಕ ರಾಹುಲ್​ ಗಾಂಧಿ ಸುಪ್ರೀಂ ಕ್ಷಮೆಯಾಚಿಸುತ್ತಾರೆ: ರಾಹುಲ್​ ಪರ ವಕೀಲರ ಹೇಳಿಕೆ

ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ

ಮಂಡ್ಯ: ಜೆಡಿಎಸ್​ ಪಕ್ಷ ಮಹಿಳೆಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದೆ. ನಟಿ ಸುಮಲತಾ ಅಂಬರೀಷ್​ ಅವರ ಬಗ್ಗೆ ಸಚಿವ ರೇವಣ್ಣ ಅವರು ಮಾತನಾಡಿದ್ದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ನಿಖಿಲ್​ ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆ…

View More ಸುಮಲತಾ ಕುರಿತು ಸಚಿವ ರೇವಣ್ಣ ಹೇಳಿಕೆಗೆ ಬಹಿರಂಗ ಕ್ಷಮೆಯಾಚಿಸಿದ ನಿಖಿಲ್​ ಕುಮಾರಸ್ವಾಮಿ

ಆಯುಕ್ತರ ವಿಷಾದ ಬಳಿಕ ಸಭೆ ಸುಸೂತ್ರ

ಶಿವಮೊಗ್ಗ: ಪಾಲಿಕೆಯಲ್ಲಿ ಮಾ.2ರಂದು ನಡೆದ ಸಾಮಾನ್ಯ ಸಭೆ ವೇಳೆ ಹೊರಹೋದ ಅಧಿಕಾರಿಗಳ ವಿರುದ್ಧ ಶುಕ್ರವಾರ ನಡೆದ ಸಭೆಯಲ್ಲೂ ವ್ಯಾಪಕ ಆಕ್ಷೇಪ ವ್ಯಕ್ತವಾಯಿತು. ಆರಂಭದ ಒಂದು ತಾಸು ಸದಸ್ಯರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ…

View More ಆಯುಕ್ತರ ವಿಷಾದ ಬಳಿಕ ಸಭೆ ಸುಸೂತ್ರ

ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಪ್ರತಿಭಟನೆ

ಬೇಲೂರು: ಸರ್ಕಾರದ ಸಾಲಾಮನ್ನಾ ಯೋಜನೆಗೆ ಅರ್ಜಿ ಸಲ್ಲಿಸಲು ಹೋದವರ ಜತೆ ಚೀಕನಹಳ್ಳಿ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕ ಉಡಾಫೆಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮತ್ತು ತಕ್ಷಣವೇ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಕಾಫಿ…

View More ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಪ್ರತಿಭಟನೆ

ಸಿ.ಪಿ.ಜೋಷಿ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್​ ತತ್ತ್ವಗಳಿಗೆ ವಿರೋಧ: ರಾಹುಲ್​ ಗಾಂಧಿ

ನವದೆಹಲಿ: ಬ್ರಾಹ್ಮಣರು ಮಾತ್ರ ಹಿಂದುತ್ವದ ಬಗ್ಗೆ ಮಾತನಾಡಬಹುದು, ಮೋದಿ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಡಾ. ಸಿ.ಪಿ.ಜೋಷಿ ಅವರು ಕ್ಷಮೆಯಾಚಿಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ತಿಳಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ಕುರಿತು…

View More ಸಿ.ಪಿ.ಜೋಷಿ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್​ ತತ್ತ್ವಗಳಿಗೆ ವಿರೋಧ: ರಾಹುಲ್​ ಗಾಂಧಿ

ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕ್ಷಮೆ ಕೇಳಿದ ರಜತ್ ಕಪೂರ್

ಮುಂಬೈ: ಬಾಲಿವುಡ್‌ ನಟಿ ತನುಶ್ರೀ ದತ್ತಾ ಅವರು ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ವಿರುದ್ಧ ಹೊರಿಸಿರುವ ಲೈಂಗಿಕ ಕಿರುಕುಳದ ಆರೋಪದ ನಂತರ ಹಲವಾರು ಮಹಿಳೆಯರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಲೈಂಗಿಕ…

View More ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕ್ಷಮೆ ಕೇಳಿದ ರಜತ್ ಕಪೂರ್