ಝಾಗ್ರೇಬ್: ಕ್ರೊವೇಷಿಯಾದ ಮಹಿಳೆ ಕ್ರೂಸ್ ಹಡಗಿನಲ್ಲಿ ಉದ್ಯೋಗ ಮಾಡಿಕೊಂಡು, ಪ್ಯಾರಿಸ್ನಲ್ಲಿ ಬದುಕು ಕಟ್ಟಿಕೊಳ್ಳುವುದಾಗಿ ಹೇಳಿ 2000ನೇ ಸಾಲಿನಲ್ಲಿ ಮನೆಯಿಂದ ಹೊರಟಿದ್ದಳು. ಆದರೆ, ವರ್ಷಗಳು ಉರುಳಿದರೂ ಆಕೆಯಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಇದರಿಂದ ಬೇಸತ್ತ ಮನೆಯವರು…
View More ಕಾಣೆಯಾಗಿ 18 ವರ್ಷಗಳ ಬಳಿಕ ಫ್ರೀಜರ್ನಲ್ಲಿ ಮಹಿಳೆಯ ಶವ ಪತ್ತೆTag: ಕ್ರೊವೇಷಿಯಾ
ಫ್ರಾನ್ಸ್-ಕ್ರೊವೇಷಿಯಾ ಮ್ಯಾಚ್ನಂತೆ, ಮೋದಿ ಗೆದ್ದರು, ರಾಹುಲ್ ಜನರ ಹೃದಯ ಕದ್ದರು: ಶಿವಸೇನೆ
ನವದೆಹಲಿ: ಲೋಕಸಭೆಯ ಅವಿಶ್ವಾಸ ಗೊತ್ತುವಳಿಯಲ್ಲಿ ಶುಕ್ರವಾರ ಮೋದಿ ನೇತೃತ್ವದ ಸರ್ಕಾರ ಸಂಖ್ಯಾಬಲ ಪ್ರದರ್ಶಿಸಿರುವುದನ್ನು ಶಿವಸೇನೆ, ಫಿಫಾ ಫುಟ್ಬಾಲ್ನ ಫ್ರಾನ್ಸ್-ಕ್ರೊವೇಷಿಯಾ ಫೈನಲ್ ಮ್ಯಾಚ್ಗೆ ಹೋಲಿಕೆ ಮಾಡಿದೆ. ಫ್ರಾನ್ಸ್-ಕ್ರೊವೇಷಿಯಾ ಫೈನಲ್ ಮ್ಯಾಚ್ನಲ್ಲಿ ಫ್ರಾನ್ಸ್ ಗೆದ್ದ ಹಾಗೇ ಮೋದಿ…
View More ಫ್ರಾನ್ಸ್-ಕ್ರೊವೇಷಿಯಾ ಮ್ಯಾಚ್ನಂತೆ, ಮೋದಿ ಗೆದ್ದರು, ರಾಹುಲ್ ಜನರ ಹೃದಯ ಕದ್ದರು: ಶಿವಸೇನೆವಿಶ್ವವಿಜೇತರಿಗೆ ಫ್ರಾನ್ಸ್ನಲ್ಲಿ ಭವ್ಯ ಸ್ವಾಗತ
ಪ್ಯಾರಿಸ್: 21ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಗೆ ರಷ್ಯಾದ ಮಾಸ್ಕೋದ ಲಜ್ನಿಕಿ ಸ್ಟೇಡಿಯಂನಲ್ಲಿ ಭಾನುವಾರ ತೆರೆ ಬಿದ್ದಿದೆ. 2ನೇ ಬಾರಿಯ ಚಾಂಪಿಯನ್ ಆದ ಫ್ರಾನ್ಸ್ ತಂಡದ ತವರಿನಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇನ್ನೊಂದೆಡೆ…
View More ವಿಶ್ವವಿಜೇತರಿಗೆ ಫ್ರಾನ್ಸ್ನಲ್ಲಿ ಭವ್ಯ ಸ್ವಾಗತಫುಟ್ಬಾಲ್ ವಿಶ್ವಕಪ್ಗೆ ಫ್ರೆಂಚ್ ಕಿಸ್
ಫ್ರಾನ್ಸ್ ವಿಶ್ವಸಾಮ್ರಾಟ ಫ್ರಾನ್ಸ್ ತಂಡ 20 ವರ್ಷಗಳ ಬಳಿಕ 2ನೇ ಬಾರಿ ಫಿಫಾ ವಿಶ್ವಕಪ್ಗೆ ಮುತ್ತಿಕ್ಕಿದೆ. ಮಾಸ್ಕೋದಲ್ಲಿ ಭಾನುವಾರ ನಡೆದ 21ನೇ ಆವೃತ್ತಿಯ ಟೂರ್ನಿಯ ಫೈನಲ್ನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾ ತಂಡವನ್ನು 4-2 ಗೋಲುಗಳಿಂದ…
View More ಫುಟ್ಬಾಲ್ ವಿಶ್ವಕಪ್ಗೆ ಫ್ರೆಂಚ್ ಕಿಸ್ವಿಶ್ವಕಪ್ ಟ್ರೋಫಿಗೆ ಫ್ರಾನ್ಸ್-ಕ್ರೊವೇಷಿಯಾ ಕಾದಾಟ
ಮಾಸ್ಕೋ: ಕೆಲವೇ ಕೆಲವರು ಊಹೆ ಮಾಡಿದಂಥ ಫಿಫಾ ವಿಶ್ವಕಪ್ ಫೈನಲ್ ಇದು. ಭಾನುವಾರ ಲಜ್ನಿಕಿ ಸ್ಟೇಡಿಯಂನಲ್ಲಿ ನಡೆಯಲಿರುವ 2018ರ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಕ್ರೊವೇಷಿಯಾ ತಂಡ ಬಲಿಷ್ಠ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಚೊಚ್ಚಲ…
View More ವಿಶ್ವಕಪ್ ಟ್ರೋಫಿಗೆ ಫ್ರಾನ್ಸ್-ಕ್ರೊವೇಷಿಯಾ ಕಾದಾಟಫಿಫಾ ವಿಶ್ವಕಪ್: ಇತಿಹಾಸದಲ್ಲೆ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಕ್ರೊವೇಷಿಯಾ
<<ಇಂಗ್ಲೆಂಡ್ ವಿರುದ್ಧ 2-1 ಅಂತರದ ಗೆಲುವು, ಫ್ರಾನ್ಸ್ ವಿರುದ್ಧ ಫೈನಲ್ನಲ್ಲಿ ಹಣಾಹಣಿ>> ಮಾಸ್ಕೋ: ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್ನ ಎರಡನೇ ಸೆಮಿಫೈನಲ್ ಹಣಾಹಣಿಯಲ್ಲಿ ಕ್ರೊವೇಷಿಯಾ ತಂಡ ಇಂಗ್ಲೆಂಡ್ ವಿರುದ್ಧ 2-1 ಅಂತರದ ಗೋಲ್ಗಳಿಂದ…
View More ಫಿಫಾ ವಿಶ್ವಕಪ್: ಇತಿಹಾಸದಲ್ಲೆ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ ಕ್ರೊವೇಷಿಯಾ