ನೈಋತ್ಯ ರೈಲ್ವೆಗೆ ಸಮಗ್ರ ವೀರಾಗ್ರಣಿ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಹಾಗೂ ಸ್ಕೌಟ್ಸ್ ಆಂಡ್ ಗೈಡ್ಸ್ ಆಶ್ರಯದಲ್ಲಿ ಇಲ್ಲಿನ ಕ್ಲಬ್ ರಸ್ತೆಯ ರೈಲ್ವೆ ಕ್ರೀಡಾ ಮೈದಾನದಲ್ಲಿ ಇತ್ತೀಚೆಗೆ ಭಾರತೀಯ ರೈಲ್ವೆಯ ಶತಮಾನೋತ್ಸವ ವರ್ಷಾಚರಣೆ ಆಯೋಜಿಸಲಾಗಿತ್ತು. ರೈಲ್ವೆ ರಾಜ್ಯ ಸಚಿವ ಸುರೇಶ…

View More ನೈಋತ್ಯ ರೈಲ್ವೆಗೆ ಸಮಗ್ರ ವೀರಾಗ್ರಣಿ

ಕ್ರೀಡೆಗಳಿಂದ ದೈಹಿಕ ಶಕ್ತಿ ವೃದ್ಧಿ

ವಿಜಯಪುರ: ಕ್ರೀಡೆಗಳು ದೈಹಿಕ ಶಕ್ತಿ ವೃದ್ಧಿಸುವುದರೊಂದಿಗೆ ಆರೋಗ್ಯಕರ ಮನಸ್ಥಿತಿ ಕಾಪಾಡಬಲ್ಲವು ಎಂದು ಜಿಪಂ ಸಿಇಒ ವಿಕಾಸ ಸುರಳಕರ ಹೇಳಿದರು. ನಗರದ ಸೈನಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರಾಚಾರ್ಯ…

View More ಕ್ರೀಡೆಗಳಿಂದ ದೈಹಿಕ ಶಕ್ತಿ ವೃದ್ಧಿ

ಗ್ರಾಮೀಣ ದಸರಾ ಕ್ರೀಡಾಕೂಟದಲ್ಲಿ ರೈತರ ಸಂಭ್ರಮ

ಎಚ್.ಡಿ.ಕೋಟೆ: ತಾಲೂಕು ಆಡಳಿತ ಮತ್ತು ಗ್ರಾಮೀಣ ದಸರಾ ಸಮಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಗ್ರಾಮೀಣ ದಸರಾ ಕ್ರೀಡಾ ಕೂಟದಲ್ಲಿ ರೈತರು ಗ್ರಾಮೀಣ ಆಟಗಳನ್ನು ಆಡುವ ಮೂಲಕ ಕ್ರೀಡಾಕೂಟಕ್ಕೆ ಮೆರಗು ತಂದರು. ಬಿಂದಿಗೆ ಹೊತ್ತು ಓಡುವ…

View More ಗ್ರಾಮೀಣ ದಸರಾ ಕ್ರೀಡಾಕೂಟದಲ್ಲಿ ರೈತರ ಸಂಭ್ರಮ

ಅ.1ರಂದು ಕ್ರೀಡಾಕೂಟಕ್ಕೆ ಚಾಲನೆ

ಮೈಸೂರು: ದಸರಾ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟಕ್ಕೆ ಅ.1ರಂದು ಸಂಜೆ 4 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ…

View More ಅ.1ರಂದು ಕ್ರೀಡಾಕೂಟಕ್ಕೆ ಚಾಲನೆ

ದಾವಣಗೆರೆ ತಾಲೂಕು ಶುಭಾರಂಭ

ದಾವಣಗೆರೆ: ದಾವಣಗೆರೆ ತಾಲೂಕು ತಂಡವು ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಬುಧವಾರ ಶುಭಾರಂಭ ಮಾಡಿತು. ಸೇಂಟ್ ಪಾಲ್ಸ್ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಬಾಲಕಿಯರ ಖೋಖೋ ಸ್ಪರ್ಧೆಯಲ್ಲಿ ದಾವಣಗೆರೆ ತಂಡವು ಹರಿಹರವನ್ನು 13-0…

View More ದಾವಣಗೆರೆ ತಾಲೂಕು ಶುಭಾರಂಭ

ಕ್ರೀಡಾ ಸಾಧಕರಿಗೆ ಸನ್ಮಾನ

ಗೋಣಿಕೊಪ್ಪ: ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಅರ‌್ವತೋಕ್ಲು ಸರ್ವಧೈವತಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕ್ರೀಡಾಪಟುಗಳನ್ನು ಶಾಲೆ ಯಿಂದ ಗೌರವಿಸಲಾಯಿತು. ಟೇಬಲ್‌ಟೆನಿಸ್‌ನಲ್ಲಿ ವಿಭಾಗಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ನೂತನ್, ತೇಜಸ್, ಶ್ಯಾನ್‌ಜೋಗಪ್ಪ, ಸಾಕ್ಷಿತ್ ಮತ್ತು…

View More ಕ್ರೀಡಾ ಸಾಧಕರಿಗೆ ಸನ್ಮಾನ

ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ

ಸವದತ್ತಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಶಾರೀರಕವಾಗಿ ಸದೃಢವಾಗಿರಬೇಕೆಂದರೆ ಕ್ರೀಡೆಗಳು ಅವಶ್ಯ ಎಂದು ಶಾಸಕ ಆನಂದ ಮಾಮನಿ ಹೇಳಿದ್ದಾರೆ.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ…

View More ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ

ಕ್ರೀಡಾಪಟುಗಳ ಪ್ರತಿಭಟನೆ

ರೋಣ: ವಿದ್ಯಾರ್ಥಿಗಳ ದಾಖಲೆ ಪತ್ರಗಳು ಇಲ್ಲ ಎನ್ನುವ ಕಾರಣದಿಂದ ಪ್ರವಾಹ ಪೀಡಿತ ಮೆಣಸಗಿ ಗ್ರಾಮದ ವಿದ್ಯಾರ್ಥಿಗಳನ್ನು ತಾಲೂಕು ಮಟ್ಟದ ಕ್ರೀಡಾಕೂಟದಿಂದ ಹೊರಹಾಕಿದ ಘಟನೆ ಸೋಮವಾರ ನಡೆದಿದೆ. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪಪೂ…

View More ಕ್ರೀಡಾಪಟುಗಳ ಪ್ರತಿಭಟನೆ

ಕ್ರೀಡೆಯಿಂದ ಸದೃಢತೆ ಲಭ್ಯ

ಚನ್ನಗಿರಿ: ಕ್ರೀಡೆಗಳು ಮಾನಸಿಕ ಮತ್ತು ದೈಹಿಕವಾಗಿ ಶಕ್ತಿಯನ್ನು ನೀಡುತ್ತವೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಕ್ರೀಡಾಕೂಟವನ್ನು ಶಾಸಕ ಮಾಡಾಳು…

View More ಕ್ರೀಡೆಯಿಂದ ಸದೃಢತೆ ಲಭ್ಯ

ಸಾಧನೆ ನೋಡಿ ಹೆತ್ತವರು ಹರ್ಷಿಸಲಿ – ಶಾಸಕ ಹಾಲಪ್ಪ ಆಚಾರ್ ಕಿವಿಮಾತು

ಕುಕನೂರು: ನಮ್ಮ ಸಾಧನೆ ನೋಡಿ ತಂದೆ, ತಾಯಿ, ಜನ್ಮ ಭೂಮಿ ನಲಿದಾಡುವಂತೆ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕ ಹಾಲಪ್ಪ ಆಚಾರ್ ಹೇಳಿದರು. ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ…

View More ಸಾಧನೆ ನೋಡಿ ಹೆತ್ತವರು ಹರ್ಷಿಸಲಿ – ಶಾಸಕ ಹಾಲಪ್ಪ ಆಚಾರ್ ಕಿವಿಮಾತು