ಭಾವೈಕ್ಯತೆ ಮೆರೆದ ಮುಸ್ಲಿಮರು

ಜಮಖಂಡಿ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಹಾಗಣಪತಿ ಉತ್ಸವ ಸಮಿತಿ ಆಶ್ರಯದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಉತ್ಸವದಲ್ಲಿ ಮುಸ್ಲಿಂ ಸಮಾಜದವರು ಶನಿವಾರ ಅನ್ನಸಂತರ್ಪಣೆ ಸೇವೆಗೈದು ಸೌಹಾರ್ದತೆ ಮೆರೆದರು. 11 ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ…

View More ಭಾವೈಕ್ಯತೆ ಮೆರೆದ ಮುಸ್ಲಿಮರು

ಕೋಟ್ಲಾ ಸ್ಟೇಡಿಯಂಗೆ ಜೇಟ್ಲಿ ಹೆಸರು

ನವದೆಹಲಿ: ಕಳೆದ ಶನಿವಾರ ನಿಧನರಾದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಭಾರತದ 2ನೇ ಅತ್ಯಂತ ಹಳೆಯ ಕ್ರಿಕೆಟ್ ಸ್ಟೇಡಿಯಂ ಫಿರೋಜ್ ಷಾ ಕೋಟ್ಲಾಗೆ ಇಡಲು ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್…

View More ಕೋಟ್ಲಾ ಸ್ಟೇಡಿಯಂಗೆ ಜೇಟ್ಲಿ ಹೆಸರು

ಅರುಣ್ ಜೇಟ್ಲಿ ಕ್ರೀಡಾಂಗಣವಾಗಲಿದೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್​ ಕ್ರೀಡಾಂಗಣ

ನವದೆಹಲಿ: ದೆಹಲಿಯ ಫಿರೋಜ್​ ಷಾ ಕೋಟ್ಲಾ ಕ್ರೀಡಾಂಗಣ ಹೆಸರನ್ನು ಅರುಣ್ ಜೇಟ್ಲಿ ಕ್ರೀಡಾಂಗಣವಾಗಿ ಮರುನಾಮಕರಣ ಮಾಡಲು ದೆಹಲಿ ಮತ್ತು ಡಿಸ್ಟ್ರಿಕ್ ಕ್ರಿಕೆಟ್​ ಅಸೋಸಿಯೇಷನ್(ಡಿಡಿಸಿಎ) ನಿರ್ಧರಿಸಿದೆ. ಅರುಣ್ ಜೇಟ್ಲಿಯವರ ಬೆಂಬಲ ಹಾಗೂ ಪ್ರೋತ್ಸಾಹದಿಂದ ವಿರಾಟ್​ ಕೋಹ್ಲಿ,…

View More ಅರುಣ್ ಜೇಟ್ಲಿ ಕ್ರೀಡಾಂಗಣವಾಗಲಿದೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರಿಕೆಟ್​ ಕ್ರೀಡಾಂಗಣ

ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವು, ಇತರೆ 30 ವಿದ್ಯಾರ್ಥಿಗಳಿಗೆ ಗಾಯ

ಬಳ್ಳಾರಿ: ಸಿರಗುಪ್ಪ ತಾಲೂಕು ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಬಿದ್ದು ಇಬ್ಬರು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರೆ 30 ಜನರಿಗೆ ಗಾಯಗಳಾಗಿವೆ.  ಶಿವು ಮೃತ ವಿದ್ಯಾರ್ಥಿ. ರಾಮು ಎಂಬಾತನ ಸ್ಥಿತಿ ಗಂಭೀರವಾಗಿರುವ ಕಾರಣ ಆತನನ್ನು ಬಳ್ಳಾರಿಯ…

View More ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವು, ಇತರೆ 30 ವಿದ್ಯಾರ್ಥಿಗಳಿಗೆ ಗಾಯ

ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಸಿದ್ಧತೆ

ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರೃ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಅಗತ್ಯ ಸಿದ್ಧತೆ ನಡೆಸುವಂತೆ, ಶಿಷ್ಟಾಚಾರ ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅಧಿಕಾರಿಗಳಿಗೆ ಸೂಚಿಸಿದರು. ವೇದಿಕೆ ನಿರ್ಮಾಣ, ಅಗತ್ಯ ಸೌಲಭ್ಯಗಳು, ಕ್ರೀಡಾಂಗಣದ…

View More ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಸಿದ್ಧತೆ

ಕ್ರೀಡಾಂಗಣ ಅರ್ಧಕ್ಕೇ ಸ್ಥಗಿತ

< ಬಾಕಿ ಅನುದಾನ ಬಿಡುಗಡೆಯಾಗದ ಹಿನ್ನೆಲೆ * ಹೆಜಮಾಡಿಯಲ್ಲಿ ತಾಲೂಕು ಸ್ಟೇಡಿಯಂ> ಹೇಮನಾಥ್ ಪಡುಬಿದ್ರಿ ಎರಡು ವರ್ಷದ ಹಿಂದೆ ಆರಂಭವಾದ ಹೆಜಮಾಡಿ ಬಸ್ತಿಪಡ್ಪು ರಾಜೀವ ಗಾಂಧಿ ತಾಲೂಕು ಕ್ರೀಡಾಂಗಣದ ಪೆವಿಲಿಯನ್ ಕಟ್ಟಡ ಕಾಮಗಾರಿ ಅರ್ಧಕ್ಕೆ…

View More ಕ್ರೀಡಾಂಗಣ ಅರ್ಧಕ್ಕೇ ಸ್ಥಗಿತ

ಬಿಜೂರು ಕ್ರೀಡಾಂಗಣಕ್ಕೆ ಬಾವಿ ಕಾಟ

ಶ್ರೀಪತಿ ಹೆಗಡೆ ಹಕ್ಲಾಡಿ/ ನರಸಿಂಹ ನಾಯಕ್ ಬೈಂದೂರು ಬೈಂದೂರು ತಾಲೂಕಿನ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಪರಿಸರದಲ್ಲಿ ಕುಡಿಯುವ ನೀರಿಗಾಗಿ ಸರ್ಕಾರದ ಅನುದಾನದ ನಾಲ್ಕು ಬಾವಿಗಳಿವೆ. ಐದನೇ ಬಾವಿಗೆ ಮೈದಾನದ ಜಾಗ…

View More ಬಿಜೂರು ಕ್ರೀಡಾಂಗಣಕ್ಕೆ ಬಾವಿ ಕಾಟ

ಧನುರಾಸನದಲ್ಲಿ ತನುಶ್ರೀ ಪಿತ್ರೋಡಿ ವಿಶ್ವದಾಖಲೆ

<ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಮಾಣಪತ್ರ> ಉಡುಪಿ: ಯೋಗಾಸನದಲ್ಲಿ ಎರಡು ಜಾಗತಿಕ ದಾಖಲೆ ಮಾಡಿರುವ 10ರ ಹರೆಯದ ತನುಶ್ರೀ ಪಿತ್ರೋಡಿ ಶನಿವಾರ ಧನುರಾಸನದಲ್ಲಿ ನಂಬರ್ ಆಫ್ ರೋಲ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ನಗರದ ಸೇಂಟ್ ಸಿಸಿಲಿ ಸಮೂಹ…

View More ಧನುರಾಸನದಲ್ಲಿ ತನುಶ್ರೀ ಪಿತ್ರೋಡಿ ವಿಶ್ವದಾಖಲೆ

ಹಾಕಿ ಟೂರ್ನಿಗಿಲ್ಲ ಮೈದಾನ

ಭರತ್ ಶೆಟ್ಟಿಗಾರ್ ಮಂಗಳೂರು ಸ್ಟೇಟ್‌ಬ್ಯಾಂಕ್ ಬಳಿಯ ನಗರದ ಪ್ರಮುಖ ಹಾಕಿ ಮೈದಾನ ಬಸ್ ನಿಲ್ದಾಣವಾಗಿ ಮಾರ್ಪಾಡಾಗಿ ದಶಕಗಳೇ ಕಳೆದಿವೆ. ಈ ನಡುವೆ ಸಣ್ಣ ಮಟ್ಟದಲ್ಲಿ ಹಾಕಿ ಟೂರ್ನಿಗಳು ನಡೆಯುತ್ತಿದ್ದ ಲಾಲ್‌ಭಾಗ್ ಬಳಿಯ ಕರಾವಳಿ ಉತ್ಸವ…

View More ಹಾಕಿ ಟೂರ್ನಿಗಿಲ್ಲ ಮೈದಾನ

ಸುಸಜ್ಜಿತ ಕಬಡ್ಡಿ ಕ್ರೀಡಾಂಗಣ

<ಜ.5ರಂದು ಶಿಲಾನ್ಯಾಸ *1.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ> ಪಿ.ಬಿ.ಹರೀಶ್ ರೈ ಮಂಗಳೂರು ಕಬಡ್ಡಿ ಆಟಗಾರರ ಬಹುಕಾಲದ ಬೇಡಿಕೆ ಕೊನೆಗೂ ಈಡೇರುತ್ತಿದೆ. ಇದೇ ಪ್ರಥಮ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆ ನಗರದ ಕರಾವಳಿ ಉತ್ಸವ ಮೈದಾನದಲ್ಲಿ…

View More ಸುಸಜ್ಜಿತ ಕಬಡ್ಡಿ ಕ್ರೀಡಾಂಗಣ