ಕ್ರಿಮಿನಾಶಕ ಸಿಂಪಡಿಸಿ ಬೆಳೆ ನಾಶ ಮಾಡಿದ ದುಷ್ಕರ್ವಿುಗಳು

ರಾಣೆಬೆನ್ನೂರ: ಬೆಳವಣಿಗೆ ಹಂತದಲ್ಲಿದ್ದ ಹತ್ತಿ ಬೆಳೆಗೆ ದುಷ್ಕರ್ವಿುಗಳು ಕ್ರಿಮಿನಾಶಕ ಸಿಂಪಡಿಸಿದ ಪರಿಣಾಮ ಸಂಪೂರ್ಣ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಅಸುಂಡಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಗ್ರಾಮದ ಮಲ್ಲೇಶಪ್ಪ ಅಂದಾನೆಪ್ಪ ದೇಸಾಯಿ ಅವರ ಬೆಳೆ ನಾಶವಾಗಿದೆ.…

View More ಕ್ರಿಮಿನಾಶಕ ಸಿಂಪಡಿಸಿ ಬೆಳೆ ನಾಶ ಮಾಡಿದ ದುಷ್ಕರ್ವಿುಗಳು

ಕ್ರಿಮಿನಾಶಕ ಹಿಡಿದು ಪ್ರತಿಭಟಿಸಿದ ರೈತರು

<ನೀರಾವರಿ ಅಕ್ರಮಕ್ಕೆ ತೀವ್ರ ಖಂಡನೆ ತಹಸಿಲ್ ಕಚೇರಿಗೆ ಮನವಿ ಸಲ್ಲಿಕೆ> ಕಂಪ್ಲಿ; ನೀರಾವರಿ ಅಕ್ರಮ ತಡೆದು, ದರೋಜಿ ಕೆರೆ ಕೆಳ ಭಾಗದ ಜಮೀನುಗಳಿಗೆ ನೀರು ಸಮರ್ಪಕ ಪೂರೈಸಬೇಕು ಎಂದು ಒತ್ತಾಯಿಸಿ ರೈತರು ನೀರಾವರಿ ಇಲಾಖೆ…

View More ಕ್ರಿಮಿನಾಶಕ ಹಿಡಿದು ಪ್ರತಿಭಟಿಸಿದ ರೈತರು

ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆ

ಚನ್ನಮ್ಮ ಕಿತ್ತೂರು: ಕ್ರಿಮಿನಾಶಕ ಸೇವಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಿತ್ತೂರಿನಲ್ಲಿ ಭಾನುವಾರ ನಡೆದಿದೆ. ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಉಮೇಶ ಮಲ್ಲಪ್ಪ ತಡಕೋಡ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಿತ್ತೂರಿನ ವಿದ್ಯಾಗಿರಿಯಲ್ಲಿ ನಿರ್ಮಾಣವಾಗುತ್ತಿರುವ…

View More ಕ್ರಿಮಿನಾಶಕ ಸೇವಿಸಿ ಯುವಕ ಆತ್ಮಹತ್ಯೆ

ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕ್ರಿಮಿನಾಶಕ ಬೆರಕೆ: ಐಜಿಪಿ ಶರತ್ ಚಂದ್ರ

ಚಾಮರಾಜನಗರ/ಮೈಸೂರು: ಸುಳ್ವಾಡಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದದಲ್ಲಿ ಕ್ರಿಮಿನಾಶಕ ಬೆರೆಸಲಾಗಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಅವರು ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವರ…

View More ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ಕ್ರಿಮಿನಾಶಕ ಬೆರಕೆ: ಐಜಿಪಿ ಶರತ್ ಚಂದ್ರ

ವಿದೇಶಿ ಅತಿಥಿಗಳ ಮಾರಣಹೋಮ!

ಗದಗ: ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ದೇಶ-ವಿದೇಶಗಳಿಂದ ಬಾನಾಡಿಗಳು ಬರುತ್ತವೆ. ಚಳಿಗಾಲದಲ್ಲಿ ಸಂತಾನ ವೃದ್ಧಿಗೆಂದು ಸಾವಿರಾರು ಕಿಮೀ ದೂರದಿಂದ ಬರುವ ಪಕ್ಷಿಗಳು ಇಲ್ಲಿ ಅನಾರೋಗ್ಯಕ್ಕೆ ಈಡಾಗಿ ಸಾವನ್ನಪುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದಿಂದ…

View More ವಿದೇಶಿ ಅತಿಥಿಗಳ ಮಾರಣಹೋಮ!

ಕ್ರಿಮಿನಾಶಕ ಸೇವಿಸಿ ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆಗೆ ಯತ್ನ! 

ಬಳ್ಳಾರಿ: ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳ್ಳಾರಿ ಉಪವಿಭಾಗದ ಒಂದನೇ ಘಟಕದ ಕಿರಿಯ ಸಹಾಯಕ ಮಲ್ಲಿಕಾರ್ಜುನ ಎಂಬವರು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ…

View More ಕ್ರಿಮಿನಾಶಕ ಸೇವಿಸಿ ಕೆಎಸ್‌ಆರ್‌ಟಿಸಿ ನೌಕರ ಆತ್ಮಹತ್ಯೆಗೆ ಯತ್ನ! 

ರಸಗೊಬ್ಬರ, ಕ್ರಿಮಿನಾಶಕ ಔಷಧ ಮಳಿಗೆ ಸ್ಥಗಿತಗೊಳಿಸಿ ಸಂತಾಪ

ಇಳಕಲ್ಲ: ಕೇಂದ್ರ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್. ಅನಂತಕುಮಾರ್ ಅವರ ನಿಧನಕ್ಕೆ ಇಳಕಲ್ಲ ಹಾಗೂ ಹುನಗುಂದ ತಾಲೂಕಿನ ರಸಗೊಬ್ಬರ, ಕ್ರಿಮಿನಾಶಕ ಔಷಧ ಹಾಗೂ ಬೀಜ ಮಾರಾಟಗಾರ ಸಂಘದಿಂದ ಸಂತಾಪ ಸೂಚಿಸಲಾಯಿತು. ಅನಂತಕುಮಾರ್ ನಿಧನದ…

View More ರಸಗೊಬ್ಬರ, ಕ್ರಿಮಿನಾಶಕ ಔಷಧ ಮಳಿಗೆ ಸ್ಥಗಿತಗೊಳಿಸಿ ಸಂತಾಪ

ಸಾವಿಗೆ ಶರಣಾದ ಇಬ್ಬರು ರೈತರು

ಲಕ್ಷ್ಮೇಶ್ವರ /ಶಿರಹಟ್ಟಿ: ಸಾಲಬಾಧೆ ತಾಳಲಾರದೇ ಜಿಲ್ಲೆಯಲ್ಲಿ ಇಬ್ಬರು ರೈತರು ಸೋಮವಾರ ಸಾವಿಗೆ ಶರಣಾಗಿದ್ದಾರೆ. ಪುಟಗಾಂವ್ ಬಡ್ನಿ ಗ್ರಾಮದಲ್ಲಿ ರೈತನೊಬ್ಬ ಕ್ರಿಮಿನಾಶಕ ಸೇವಿಸಿದರೆ, ಶಿವಾಜಿ ನಗರ ತಾಂಡಾದ ರೈತ ನೇಣಿಗೆ ಕೊರಳೊಡ್ಡಿದ್ದಾನೆ. ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್…

View More ಸಾವಿಗೆ ಶರಣಾದ ಇಬ್ಬರು ರೈತರು

ಕ್ರಿಮಿನಾಶಕ ಸೇವಿಸಿ 50ಕ್ಕೂ ಹೆಚ್ಚು ಹಂದಿ ಸಾವು

ಯಡ್ರಾಮಿ: ಪಟ್ಟಣ ಹೊರವಲಯದ ಹೊಲದಲ್ಲಿ ರೈತರಿಟ್ಟಿರುವ ಕೀಟನಾಶಕ (ಹಂದಿ ಪುಡಿ) ಸೇವಿಸಿದ 50ಕ್ಕೂ ಹೆಚ್ಚು ಹಂದಿಗಳು ಶುಕ್ರವಾರ ಅಸುನೀಗಿವೆ. ಹೊಲಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತವೆ ಎಂದು ಹಂದಿಗಳನ್ನು ಕೊಲ್ಲಲು ರೈತರು ಹೊಲಗಳಲ್ಲಿ ಹಂದಿ ಪುಡಿ ಇಟ್ಟಿದ್ದಾರೆ.…

View More ಕ್ರಿಮಿನಾಶಕ ಸೇವಿಸಿ 50ಕ್ಕೂ ಹೆಚ್ಚು ಹಂದಿ ಸಾವು

ಕಬ್ಬಿನ ಬಿಲ್ ಬಾಕಿ: ಫ್ಯಾಕ್ಟರಿ ಎದುರು ಆತ್ಮಹತ್ಯೆಗೆ ಮುಂದಾದ ರೈತರು

ಕಲಬುರಗಿ: ಕಬ್ಬಿನ ಬಿಲ್​ ಬಾಕಿ ನೀಡದೆ ಇರುವುದಕ್ಕೆ ಬೇಸತ್ತ ಇಬ್ಬರು ರೈತರು ರೇಣುಕಾ ಶುಗರ್​ ಫ್ಯಾಕ್ಟರಿ ಎದುರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಮುಂದಾದ ಘಟನೆ ನಡೆದಿದೆ. ಕಬ್ಬು ನೀಡಿದ್ದರೂ ಬಿಲ್​ ಬಾಕಿ ಉಳಿದಿದ್ದು, ಕೇಳಿಕೇಳಿ…

View More ಕಬ್ಬಿನ ಬಿಲ್ ಬಾಕಿ: ಫ್ಯಾಕ್ಟರಿ ಎದುರು ಆತ್ಮಹತ್ಯೆಗೆ ಮುಂದಾದ ರೈತರು