ಗಾಯಾಳು ಶಿಖರ್​ ಧವನ್​ ಬದಲು ಕ್ರಿಕೆಟ್​ ವಿಶ್ವಕಪ್​ಗೆ ತೆರಳಲು ರಿಷಬ್​ ಪಂತ್​ಗೆ ಲಂಡನ್​ ಟಿಕೆಟ್​

ಮುಂಬೈ: ಕ್ರಿಕೆಟ್​ ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಐಪಿಎಲ್​ ಟೂನಿಯಲ್ಲಿ ದೆಹಲಿ ರಣಜಿ ಟ್ರೋಫಿ ತಂಡದ ಆಟಗಾರ ರಿಷಬ್​ ಪಂತ್​ಗೆ ಲಂಡನ್​ ಟಿಕೆಟ್​ ಲಭಿಸುವುದು ಬಹುತೇಕ ಖಚಿತವಾಗಿದೆ. ಇನ್ನು 48 ಗಂಟೆಗಳಲ್ಲಿ ಅವರು ಲಂಡನ್​ಗೆ ತೆರಳಿ ತಂಡವನ್ನು…

View More ಗಾಯಾಳು ಶಿಖರ್​ ಧವನ್​ ಬದಲು ಕ್ರಿಕೆಟ್​ ವಿಶ್ವಕಪ್​ಗೆ ತೆರಳಲು ರಿಷಬ್​ ಪಂತ್​ಗೆ ಲಂಡನ್​ ಟಿಕೆಟ್​

ಮೂರು ವಾರ ವಿಶ್ವಕಪ್​ನಿಂದ ಶಿಖರ್​ ಧವನ್ ಔಟ್​: ಪಾಕ್​ ವಿರುದ್ಧದ ಪಂದ್ಯಕ್ಕೆ ಗಬ್ಬರ್​ಸಿಂಗ್​ ಅಲಭ್ಯ

ನವದೆಹಲಿ: ಎಡಗೈ ಹೆಬ್ಬೆರಳಿಗೆ ಗಾಯವಾಗಿ ಊದಿಕೊಂಡಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್​ ಧವನ್​ರನ್ನು ಮೂರು ವಾರ ವಿಶ್ವಕಪ್​ ಟೂರ್ನಿಯಿಂದ ಹೊರಗಿಡಲಾಗಿದೆ ಎಂಬ ಮಾಹಿತಿ ಮಂಗಳವಾರ ಬಹಿರಂಗವಾಗಿದೆ. ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ…

View More ಮೂರು ವಾರ ವಿಶ್ವಕಪ್​ನಿಂದ ಶಿಖರ್​ ಧವನ್ ಔಟ್​: ಪಾಕ್​ ವಿರುದ್ಧದ ಪಂದ್ಯಕ್ಕೆ ಗಬ್ಬರ್​ಸಿಂಗ್​ ಅಲಭ್ಯ

ಫಿಟ್​ ಆಗಿದ್ದರೂ, ವಿಶ್ವಕಪ್​ನಿಂದ ಹೊರಹಾಕಿದ ಎಸಿಬಿ: ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ವಿರುದ್ಧ ಶಹಜಾದ್​ ಆಕ್ರೋಶ

ನವದೆಹಲಿ: ಕ್ರಿಕೆಟ್​ ವಿಶ್ವಕಪ್​ನಲ್ಲಿ ಆಡಲು ಫಿಟ್​ ಆಗಿದ್ದರೂ, ಮೊಣಕಾಲಿನ ಗಾಯದ ಸಮಸ್ಯೆ ಎಂಬ ಕುಂಟು ನೆಪ ಒಡ್ಡಿ ತಮ್ಮನ್ನು ಟೂರ್ನಿಯಿಂದ ತವರಿಗೆ ವಾಪಸು ಕಳುಹಿಸಲಾಗಿದೆ. ಇದರ ಹಿಂದೆ ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿಯ (ಎಸಿಬಿ) ಪಿತೂರಿ…

View More ಫಿಟ್​ ಆಗಿದ್ದರೂ, ವಿಶ್ವಕಪ್​ನಿಂದ ಹೊರಹಾಕಿದ ಎಸಿಬಿ: ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ವಿರುದ್ಧ ಶಹಜಾದ್​ ಆಕ್ರೋಶ

ಕಾಂಗರೂ ಬೇಟೆಗೆ ಸಜ್ಜಾದ ಕೊಹ್ಲಿ ಟೀಮ್: ಇಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸವಾಲು

ಲಂಡನ್: ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯ ಹಾಟ್ ಫೇವರಿಟ್ ತಂಡಗಳೆನಿಸಿರುವ 2 ಬಾರಿಯ ಚಾಂಪಿಯನ್ ಭಾರತ ಹಾಗೂ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಭಾನುವಾರ ಮುಖಾಮುಖಿ ಆಗಲಿವೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ…

View More ಕಾಂಗರೂ ಬೇಟೆಗೆ ಸಜ್ಜಾದ ಕೊಹ್ಲಿ ಟೀಮ್: ಇಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸವಾಲು

ಜೇಸನ್​​​​​ ರಾಯ್​​ ಸ್ಫೋಟಕ ಶತಕ, ಬಾಂಗ್ಲಾಗೆ ಬೃಹತ್​ ಮೊತ್ತದ ಗುರಿ

ಕಾಡ್ರಿಫ್​​: ಜೇಸನ್​​ ರಾಯ್​​ (153), ಜಾನಿ ಬ್ರಿಸ್ಟೋವ್​​ (51) ಮತ್ತು ಜೋಸ್​​​ ಬಟ್ಲರ್​​ (64) ಅವರ ಭರ್ಜರಿ ಬ್ಯಾಟಿಂಗ್​​ ನೆರವಿನಿಂದ ಇಂಗ್ಲೆಂಡ್​​​ ವಿಶ್ವಕಪ್​​ನ 12ನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 386 ರನ್​​ಗಳ ಬೃಹತ್ ​​​​ಗುರಿ ನೀಡಿದೆ.…

View More ಜೇಸನ್​​​​​ ರಾಯ್​​ ಸ್ಫೋಟಕ ಶತಕ, ಬಾಂಗ್ಲಾಗೆ ಬೃಹತ್​ ಮೊತ್ತದ ಗುರಿ

ವಿಶ್ವಕಪ್​​​​ 11ನೇ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ

ಬ್ರಿಸ್ಟೋಲ್​: ಐಸಿಸಿ ವಿಶ್ವಕಪ್​ನ 11 ಪಂದ್ಯ ಮಳೆಯಿಂದ ರದ್ದಾಗಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿಗೆ ತಲಾ ಒಂದು ಅಂಕ ಪಡೆದುಕೊಂಡಿವೆ. ಇಲ್ಲಿನ ಕೌಂಟಿ ಗ್ರೌಂಡ್​​​ನಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಭಾರತೀಯ ಕಾಲಮಾನ ಪ್ರಕಾರ…

View More ವಿಶ್ವಕಪ್​​​​ 11ನೇ ಪಂದ್ಯ ಮಳೆಯಿಂದ ರದ್ದು, ಉಭಯ ತಂಡಗಳಿಗೆ ತಲಾ ಒಂದು ಅಂಕ

ಐಸಿಸಿ ವಿಶ್ವಕಪ್​​: ಮಳೆ ನಿಂತರೂ ಶುರುವಾಗದ ಪಂದ್ಯ, ಪಿಚ್​​​ ಪರಿಶೀಲನೆ

ಬ್ರಿಸ್ಟೋಲ್​​: 2019ನೇ ಐಸಿಸಿ ವಿಶ್ವಕಪ್​ನಲ್ಲಿ ಮೊದಲ ಬಾರಿಗೆ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಮಳೆ ಅಡ್ಡಿಯಾಗಿದೆ. ಆದರೆ ಎರಡು ರಾಷ್ಟ್ರಗಳ ಅಭಿಮಾನಿಗಳು ಸಂಭ್ರಮಿಸುತ್ತಲೇ ಮಳೆ ನಿಂತು ಪಂದ್ಯ ಆರಂಭಕ್ಕೆ ಕಾದಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ…

View More ಐಸಿಸಿ ವಿಶ್ವಕಪ್​​: ಮಳೆ ನಿಂತರೂ ಶುರುವಾಗದ ಪಂದ್ಯ, ಪಿಚ್​​​ ಪರಿಶೀಲನೆ

ರೋಹಿತ್ ಶತಕ, ಭಾರತ ಶುಭಾರಂಭ: ಬುಮ್ರಾ, ಚಾಹಲ್ ಬೌಲಿಂಗ್​ಗೆ ಹರಿಣಗಳು ತತ್ತರ

ಸೌಥಾಂಪ್ಟನ್: ವಿಶ್ವಕಪ್ ಉತ್ಸವಕ್ಕೆ ಆರು ದಿನಗಳ ಬಳಿಕ ಆಗಮಿಸಿದರೂ, ಶಿಸ್ತಿನ ನಿರ್ವಹಣೆಯ ಮೂಲಕ ಗಮನಸೆಳೆದ ಭಾರತ ತಂಡ ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿದೆ. ಏಕದಿನ…

View More ರೋಹಿತ್ ಶತಕ, ಭಾರತ ಶುಭಾರಂಭ: ಬುಮ್ರಾ, ಚಾಹಲ್ ಬೌಲಿಂಗ್​ಗೆ ಹರಿಣಗಳು ತತ್ತರ

ವಿರಾಟ್​ ಫೋಟೋ ಶೇರ್​ ಮಾಡಿ ಶೇಮ್​ ಎನಿಸಿಕೊಂಡ ಐಸಿಸಿ: ಕ್ರೀಡಾಭಿಮಾನಿಗಳ ಸಿಟ್ಟಿಗೆ ಕಾರಣರಾದ್ರ ಕಿಂಗ್​ ಕೊಹ್ಲಿ?

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಕುರಿತು ಐಸಿಸಿ(ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ) ಮಾಡಿರುವ ಟ್ವೀಟ್​​​​ ಒಂದು ಕ್ರೀಡಾಭಿಮಾನಿಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ. ಐಸಿಸಿ ಬುಧವಾರ ತನ್ನ ಟ್ವಿಟರ್​ ಖಾತೆಯಲ್ಲಿ ವಿರಾಟ್​ ಕೊಹ್ಲಿ ಫೋಟೋವೊಂದನ್ನು ಶೇರ್​…

View More ವಿರಾಟ್​ ಫೋಟೋ ಶೇರ್​ ಮಾಡಿ ಶೇಮ್​ ಎನಿಸಿಕೊಂಡ ಐಸಿಸಿ: ಕ್ರೀಡಾಭಿಮಾನಿಗಳ ಸಿಟ್ಟಿಗೆ ಕಾರಣರಾದ್ರ ಕಿಂಗ್​ ಕೊಹ್ಲಿ?

ಆಂಗ್ಲರನ್ನು ಬಗ್ಗುಬಡಿದ ಪಾಕ್​ಗೆ ಸಾನಿಯ ಮಿರ್ಜಾ ಸಲಾಂ: ಪಾಕ್​ ಗೆಲುವಿನಿಂದ ವಿಶ್ವಕಪ್​ ಆಸಕ್ತಿ ಹೆಚ್ಚಾಯಿತ್ತಂತೆ

ನವದೆಹಲಿ: ನಿನ್ನೆ(ಸೋಮವಾರ) ನಡೆದ ವಿಶ್ವಕಪ್​ ಟೂರ್ನಿಯ ಆರನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ವಿರುದ್ಧ ಭರ್ಜರಿ ಜಯ ಸಾಧಿಸಿದ ಪಾಕಿಸ್ತಾನ ತಂಡಕ್ಕೆ ಭಾರತದ ಟೆನ್ನಿಸ್​ ತಾರೆ ಹಾಗೂ ಪಾಕ್​ ಸೊಸೆ ಸಾನಿಯಾ ಮಿರ್ಜಾ ಅವರು ಅಭಿನಂದನೆ…

View More ಆಂಗ್ಲರನ್ನು ಬಗ್ಗುಬಡಿದ ಪಾಕ್​ಗೆ ಸಾನಿಯ ಮಿರ್ಜಾ ಸಲಾಂ: ಪಾಕ್​ ಗೆಲುವಿನಿಂದ ವಿಶ್ವಕಪ್​ ಆಸಕ್ತಿ ಹೆಚ್ಚಾಯಿತ್ತಂತೆ