ಸಿಸಿ ಕ್ಯಾಮರಾ ಅಳವಡಿಸಲು ಸಲಹೆ

ಹೊನ್ನಾಳಿ: ತಾಲೂಕಿನ ಎಲ್ಲ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಸಿಪಿಐ ಬ್ರಜೇಶ್ ಮ್ಯಾಥ್ಯೂ ಸಲಹೆ ನೀಡಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಬುಧವಾರ ಆಯೋಜಿಸಿದ್ದ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕರ ಸಭೆಯಲ್ಲಿ…

View More ಸಿಸಿ ಕ್ಯಾಮರಾ ಅಳವಡಿಸಲು ಸಲಹೆ

ಸ್ಟುಡಿಯೋದಲ್ಲಿ ಕ್ಯಾಮರಾ, ನಗದು ಕಳ್ಳತನ

ಮದ್ದೂರು: ಪಟ್ಟಣದ ಎಸ್‌ಬಿಐ ರಸ್ತೆಯಲ್ಲಿರುವ ಚಂದು ಡಿಜಿಟಲ್ ಸ್ಟುಡಿಯೋ ಹಾಗೂ ಲ್ಯಾಬ್‌ನ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಫೋಟೋ ಕ್ಯಾಮರಾ, ವಿಡಿಯೋ ಕ್ಯಾಮರಾ ಹಾಗೂ 50 ಸಾವಿರ ರೂ.ನಗದನ್ನು ಬುಧವಾರ ತಡರಾತ್ರಿ…

View More ಸ್ಟುಡಿಯೋದಲ್ಲಿ ಕ್ಯಾಮರಾ, ನಗದು ಕಳ್ಳತನ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಿದ್ಧತೆ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತಯಂತ್ರಗಳು ಅಜ್ಜರಕಾಡು ಸೇಂಟ್ ಸಿಸಿಲಿ ಶಾಲೆಗಳ ಕೊಠಡಿ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದ್ದು, ಮತ ಎಣಿಕೆ ಕೇಂದ್ರದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದೆ. ಒಟ್ಟು 18 ಕೊಠಡಿಗಳಲ್ಲಿ ಮತಯಂತ್ರಗಳನ್ನು…

View More ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಸಿದ್ಧತೆ

ಮೋದಿಯವರು ಮತ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕನಿಗೆ ಚುನಾವಣಾ ಆಯೋಗದಿಂದ ನೋಟಿಸ್​

ದಹೋದ್, ಗುಜರಾತ್​​: ಪ್ರಧಾನಿ ಮೋದಿಯವರು ಮತದಾನ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದು, ನೀವು ಇವಿಎಂನಲ್ಲಿ ಬಿಜೆಪಿಗೆ ಮತಹಾಕಿದ್ದೀರೋ ಇಲ್ಲವೋ ಎಂಬುದು ತಿಳಿಯುತ್ತದೆ. ಒಮ್ಮೆ ನೀವು ಕಮಲಕ್ಕೆ ಮತ ಹಾಕದಿದ್ದರೆ ಮೋದಿಯವರು ನಿಮ್ಮ ಹಳ್ಳಿಗಳ…

View More ಮೋದಿಯವರು ಮತ ಕೇಂದ್ರಗಳಲ್ಲಿ ಕ್ಯಾಮರಾ ಅಳವಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಶಾಸಕನಿಗೆ ಚುನಾವಣಾ ಆಯೋಗದಿಂದ ನೋಟಿಸ್​

ಕ್ಯಾಮರಾ, ಬಯೋಮೆಟ್ರಿಕ್ ಹಗರಣ!

ತುಮಕೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಅಳವಡಿಸಿರುವ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಜಿಪಂ ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು. ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ, ಕಳೆದ ಸಭೆಯಲ್ಲಿ ರ್ಚಚಿಸಿದ್ದ ವಿಷಯಕ್ಕೆ…

View More ಕ್ಯಾಮರಾ, ಬಯೋಮೆಟ್ರಿಕ್ ಹಗರಣ!

ಅಡುಗೆ ವ್ಯವಸ್ಥೆ ಮೇಲ್ವಿಚಾರಣೆಗೆ ಹೈ ಅಲರ್ಟ್!

ಇಮಾಮಹುಸೇನ್ ಗೂಡುನವರ ಧಾರವಾಡ ಪ್ರತಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಕೆಲ ಶುಚಿತ್ವ ಕ್ರಮಗಳನ್ನು ಅನುಸರಿಸಿ ಅಡುಗೆ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಈ ಬಾರಿ ಧಾರವಾಡದಲ್ಲಿ ನಡೆದ ಅಕ್ಷರ ಜಾತ್ರೆಯಲ್ಲಿ ಶುಚಿತ್ವದ ಕ್ರಮಗಳ ಅನುಸರಣೆ ಜತೆಗೆ,…

View More ಅಡುಗೆ ವ್ಯವಸ್ಥೆ ಮೇಲ್ವಿಚಾರಣೆಗೆ ಹೈ ಅಲರ್ಟ್!

ಹಲಸೂರು ಮೀಸಲು ಅರಣ್ಯದಲ್ಲಿ ಹುಲಿ

ಬಾಳೆಹೊನ್ನೂರು: ಸಮೀಪದ ಹಲಸೂರು ದಲ್ಲಿ ಮಧ್ಯಾಹ್ನದ ವೇಳೆ ಹುಲಿಯೊಂದು ಸಂಚರಿಸುತ್ತಿರುವುದು ಅರಣ್ಯ ಇಲಾಖೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅರಣ್ಯ ಇಲಾಖೆ ಹಲಸೂರು ಸೇರಿ ಸುತ್ತಮುತ್ತ ಕಾಡಿನ ಹಲವು ಭಾಗದಲ್ಲಿ 24 ಕ್ಯಾಮರಾ ಅಳವಡಿಸಿದೆ. ಡಿ.28ರಂದು ಮಧ್ಯಾಹ್ನ…

View More ಹಲಸೂರು ಮೀಸಲು ಅರಣ್ಯದಲ್ಲಿ ಹುಲಿ

ಎಲ್ಲೆಂದರಲ್ಲಿ ಕಸ ಚೆಲ್ಲೀರಿ ಜೋಕೆ!

ಬ್ಯಾಡಗಿ: ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿಸಲು ಪುರಸಭೆ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಮನೆಮನೆಗೆ ಕೂಲಿಕಾರ್ವಿುಕರಿಂದ ಕಸ ಸಂಗ್ರಹಿಸುವ ಯೋಜನೆ ಯಶಸ್ವಿಯಾಗಿದೆ. ಆದರೂ, ಕೆಲವೆಡೆ ಸಾರ್ವಜನಿಕರು ಕಸ ಎಸೆಯುವುದು ನಿಂತಿಲ್ಲ. ಹೀಗಾಗಿ ಇದನ್ನು ತಡೆಯುವ ಉದ್ದೇಶದಿಂದ…

View More ಎಲ್ಲೆಂದರಲ್ಲಿ ಕಸ ಚೆಲ್ಲೀರಿ ಜೋಕೆ!

ಜ್ಞಾನ ಸಂಪಾದನೆಯೇ ಆದ್ಯತೆಯಾಗಲಿ

ಚಿಕ್ಕಮಗಳೂರು: ಯಾವುದೆ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ಮೊದಲು ಜ್ಞಾನ ಸಂಪಾದಿಸುವ ಕಡೆಗೆ ವಿದ್ಯಾರ್ಥಿಗಳ ಗುರಿ ಇರಬೇಕು ಎಂದು ಡ್ರೋಣ್ ಕ್ಯಾಮರಾ ತಂತ್ರಜ್ಞಾನ ಆವಿಷ್ಕರಿಸಿದ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್ ಅಭಿಪ್ರಾಯಪಟ್ಟರು. ನಗರ ಹೊರವಲಯದ ಸಿರಗಾಪುರ ಸಾಯಿ…

View More ಜ್ಞಾನ ಸಂಪಾದನೆಯೇ ಆದ್ಯತೆಯಾಗಲಿ

ಫೋಟೋ ಸ್ಟುಡಿಯೋದಲ್ಲಿ ಕಳ್ಳತನ

ಕಲಾದಗಿ: ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಫೋಟೋ ಸ್ಟುಡಿಯೋ ಕಳ್ಳತನ ನಡೆದಿದ್ದು, ಕ್ಯಾಮರಾ, ಲ್ಯಾಪ್​ಟ್ಯಾಪ್ ಸೇರಿ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಗ್ರಾಮದ ಸದರ್ ಬಜಾರ್​ನಲ್ಲಿರುವ ರಮೇಶ ಪವಾರ ಎಂಬುವರ ಅಂಗಡಿಯಲ್ಲಿ ಕಳ್ಳತನ…

View More ಫೋಟೋ ಸ್ಟುಡಿಯೋದಲ್ಲಿ ಕಳ್ಳತನ