ಪ್ರತಿ ಮನೆಯಲ್ಲಿ ಒಬ್ಬ ಸೈನಿಕ ಹುಟ್ಟಲಿ

ಚಿತ್ರದುರ್ಗ: ದೇಶದ ಪ್ರತಿ ಪ್ರಜೆಯೂ ಸೈನಿಕನ ಮನಸ್ಥಿತಿ ಹೊಂದಬೇಕೆಂದು ನಿವೃತ್ತ ಕ್ಯಾಪ್ಟನ್ ಮಹೇಶ್ವರಪ್ಪ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ವಂದೇಮಾತರಂ ಜಾಗೃತಿ ವೇದಿಕೆ ಮಂಗಳವಾರ ಆಯೋಜಿಸಿದ್ದ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.…

View More ಪ್ರತಿ ಮನೆಯಲ್ಲಿ ಒಬ್ಬ ಸೈನಿಕ ಹುಟ್ಟಲಿ