ಕ್ಯಾನ್ಸರ್​ ಇಲ್ಲದಿದ್ದರೂ ಕಿಮೋಥೆರಪಿ ಚಿಕಿತ್ಸೆ ನೀಡಿದ ವೈದ್ಯರು: ಕುಟುಂಬಕ್ಕೇ ಆಧಾರವಾಗಿದ್ದ ಮಹಿಳೆಯ ಸಂಕಟದ ಕತೆ

ತಿರುವನಂತಪುರ: ಕ್ಯಾನ್ಸರ್​ ಎಂದರೇ ಭಯ. ಅದರಲ್ಲೂ ಅದಕ್ಕೆ ನೀಡುವ ಚಿಕಿತ್ಸೆ ಕಿಮೋಥೆರಪಿ ಇನ್ನೂ ಭಯಾನಕ. ಕ್ಯಾನ್ಸರ್​ ರೋಗಿಗಳು ರೋಗಕ್ಕಿಂತ ಜಾಸ್ತಿ ಅದರ ಚಿಕಿತ್ಸೆಗೆ ಹೆದರಿಕೊಳ್ಳುತ್ತಾರೆ. ಅಂಥದ್ದರಲ್ಲಿ ಇಲ್ಲೊಬ್ಬಳು ಮಹಿಳೆ ತನಗೆ ಕ್ಯಾನ್ಸರ್​ ಇಲ್ಲದಿದ್ದರೂ ಕಿಮೋಥೆರಪಿ…

View More ಕ್ಯಾನ್ಸರ್​ ಇಲ್ಲದಿದ್ದರೂ ಕಿಮೋಥೆರಪಿ ಚಿಕಿತ್ಸೆ ನೀಡಿದ ವೈದ್ಯರು: ಕುಟುಂಬಕ್ಕೇ ಆಧಾರವಾಗಿದ್ದ ಮಹಿಳೆಯ ಸಂಕಟದ ಕತೆ

ಜೈಲಿನಲ್ಲಿ ನೀಡಿದ ಹಿಂಸೆಯಿಂದ ಪ್ರಜ್ಞಾ ಸಿಂಗ್​ ಠಾಕೂರ್​ಗೆ ಕ್ಯಾನ್ಸರ್​ ಬಂದಿದೆ: ಬಾಬಾ ರಾಮ್​ದೇವ್​

ನವದೆಹಲಿ: ಭೋಪಾಲ್​ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್‌ ಅವರನ್ನು ಖ್ಯಾತ ಯೋಗ ಗುರು ಬಾಬಾ ರಾಮ್​ದೇವ್​ ಬೆಂಬಲಿಸಿದ್ದು, ಪ್ರಜ್ಞಾ ಅವರು ರಾಷ್ಟ್ರೀಯವಾದಿ ಎಂದು ಪ್ರಶಂಸಿದ್ದಾರೆ. ಪಟನಾ ಸಾಹೇಬ್​…

View More ಜೈಲಿನಲ್ಲಿ ನೀಡಿದ ಹಿಂಸೆಯಿಂದ ಪ್ರಜ್ಞಾ ಸಿಂಗ್​ ಠಾಕೂರ್​ಗೆ ಕ್ಯಾನ್ಸರ್​ ಬಂದಿದೆ: ಬಾಬಾ ರಾಮ್​ದೇವ್​

ರೈತನ ಜೇಬು ತುಂಬಿಸಿದ ಸಾಲ್ವಿಯಾ

| ಚಂದ್ರಶೇಖರ ಪಡುವಳಲು ಹಗರೆ ವ್ಯವಸಾಯವೆಂದರೆ ನಷ್ಟವೆಂದೇ ನಂಬಿರುವ ಬಹುಸಂಖ್ಯಾತ ರೈತರ ನಡುವೆ ಇಲ್ಲೊಬ್ಬರು ಕೇವಲ 1 ಎಕರೆ ಜಮೀನಿನಲ್ಲಿ ಔಷಧೀಯ ಬೆಳೆ ಬೆಳೆದು 6 ತಿಂಗಳಲ್ಲಿ 3 ಲಕ್ಷ ರೂ. ಆದಾಯ ಗಳಿಸಿದ್ದಾರೆ.…

View More ರೈತನ ಜೇಬು ತುಂಬಿಸಿದ ಸಾಲ್ವಿಯಾ

ಕ್ಯಾನ್ಸರ್​ ಸರ್ಜರಿ ಗುರುತನ್ನು ಗೌರವಾರ್ಥ ಪದಕವೆಂದುಕೊಳ್ಳುತ್ತೇನೆ: ಬರಿಯ ಬೆನ್ನಿನ ಫೋಟೋ ಶೇರ್​ ಮಾಡಿದ ಆಯುಷ್ಮಾನ್​ ಖುರಾನಾ ಪತ್ನಿ

ಮುಂಬೈ: ಇಂದು ವಿಶ್ವ ಕ್ಯಾನ್ಸರ್​ ಜಾಗೃತಿ ದಿನ. ಕ್ಯಾನ್ಸರ್​ ವಿರುದ್ಧ ಹೋರಾಡಿ ಗೆದ್ದ ಹಲವು ಗಣ್ಯರು ಸೇರಿ ಅನೇಕರು ತಮ್ಮ ಅನುಭವ, ಸ್ಫೂರ್ತಿದಾಯಕ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗೇ ಬಾಲಿವುಡ್ ನಟ ಆಯುಷ್ಮಾನ್​…

View More ಕ್ಯಾನ್ಸರ್​ ಸರ್ಜರಿ ಗುರುತನ್ನು ಗೌರವಾರ್ಥ ಪದಕವೆಂದುಕೊಳ್ಳುತ್ತೇನೆ: ಬರಿಯ ಬೆನ್ನಿನ ಫೋಟೋ ಶೇರ್​ ಮಾಡಿದ ಆಯುಷ್ಮಾನ್​ ಖುರಾನಾ ಪತ್ನಿ

ಅಗ್ಗವಾಗಲಿದೆ ಕ್ಯಾನ್ಸರ್ ಔಷಧ

ನವದೆಹಲಿ: ಕ್ಯಾನ್ಸರ್ ಹಾಗೂ ಇತರ ಅಪರೂಪದ ಕಾಯಿಲೆಗಳ ಔಷಧ ದರವನ್ನು ಶೇ.25-30ರವರೆಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅನುಸೂಚಿತ ಔಷಧ ಪಟ್ಟಿಯಲ್ಲಿರದ 50 ಔಷಧಗಳ ದರ ಇಳಿಸಲು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ…

View More ಅಗ್ಗವಾಗಲಿದೆ ಕ್ಯಾನ್ಸರ್ ಔಷಧ

ಅರುಣ್​ ಜೇಟ್ಲಿಗೆ ಕ್ಯಾನ್ಸರ್​? ಬಜೆಟ್​ ಮಂಡನೆಗೆ ಆಗಮಿಸುತ್ತಾರಾ ಸಚಿವರು?

ನವದೆಹಲಿ: ಹಣಕಾಸು ಸಚಿವ ಅರುಣ್​ ಜೇಟ್ಲಿ ಕ್ಯಾನ್ಸರ್​ಗೆ ತುತ್ತಾಗಿದ್ದು ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಗಾಗಿ ನ್ಯೂಯಾರ್ಕ್​ಗೆ ತೆರಳಿದ್ದಾರೆ. ಫೆ.1ರಂದು ಬಜೆಟ್​ ಮಂಡನೆಗೆ ಆಗಮಿಸುವುದು ಅಸಾಧ್ಯವೆಂದು ಮೂಲಗಳು ತಿಳಿಸಿವೆ. ಜೇಟ್ಲಿ ಅನಿರೀಕ್ಷಿತವಾಗಿ ವೈದ್ಯಕೀಯ ತಪಾಸಣೆಗೆಂದು ಭಾನುವಾರ ನ್ಯೂಯಾರ್ಕ್​ಗೆ…

View More ಅರುಣ್​ ಜೇಟ್ಲಿಗೆ ಕ್ಯಾನ್ಸರ್​? ಬಜೆಟ್​ ಮಂಡನೆಗೆ ಆಗಮಿಸುತ್ತಾರಾ ಸಚಿವರು?

ಕ್ಯಾನ್ಸರ್ ಪೀಡಿತ ನಿರ್ದೇಶಕ ರಾಕೇಶ್​ ರೋಷನ್ ಆರೋಗ್ಯ ಸುಧಾರಣೆಯಾಗಲಿ ಎಂದು ಪ್ರಧಾನಿ ಹಾರೈಕೆ

ಮುಂಬೈ: ನಟ ಹೃತಿಕ್​ ರೋಷನ್​ ತಂದೆ, ನಿರ್ದೇಶಕ ರಾಕೇಶ್​ ರೋಷನ್​ (69) ಮೊದಲ ಹಂತದ ಗಂಟಲು ಕ್ಯಾನ್ಸರ್​ನಿಂದ ಬಳಲುತ್ತಿದ್ದು ನಿನ್ನೆ ಸರ್ಜರಿಗೆ ಒಳಗಾಗಿದ್ದಾರೆ. ಅವರ ಆರೋಗ್ಯ ಶೀಘ್ರ ಸುಧಾರಣೆಯಾಗಲಿ ಎಂದು ಪ್ರಧಾನಿ ಮೋದಿ ಟ್ವೀಟ್​…

View More ಕ್ಯಾನ್ಸರ್ ಪೀಡಿತ ನಿರ್ದೇಶಕ ರಾಕೇಶ್​ ರೋಷನ್ ಆರೋಗ್ಯ ಸುಧಾರಣೆಯಾಗಲಿ ಎಂದು ಪ್ರಧಾನಿ ಹಾರೈಕೆ

ಗುಂಟೂರು ಚಿಲ್ಲಿ ವಿಷಕಾರಿ!

ವಿಜಯವಾಡ: ವಿಶ್ವಪ್ರಸಿದ್ಧ ಗುಂಟೂರು ಮೆಣಸಿನಕಾಯಿ ಮಾದರಿಯಲ್ಲಿ ಕ್ಯಾನ್ಸರ್ ತರಬಲ್ಲ ವಿಷಕಾರಿ ಎಫ್ಲಾಟಾಕ್ಸಿನ್​ಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿರುವುದಾಗಿ ವರದಿ ಆಗಿದೆ. ರುಚಿ, ಘಾಟಿನಲ್ಲಿ ಹೆಸರು ಮಾಡಿರುವ ಗುಂಟೂರು ಮೆಣಸಿನಕಾಯಿಯ ಅವೈಜ್ಞಾನಿಕ ನಿರ್ವಹಣೆ ಯಿಂದಾಗಿ ಎಫ್ಲಾಟಾಕ್ಸಿನ್ ಕಾಣಿಸಿಕೊಳ್ಳುತ್ತಿದೆ…

View More ಗುಂಟೂರು ಚಿಲ್ಲಿ ವಿಷಕಾರಿ!

ದೇಶದ ಅತಿದೊಡ್ಡ ಕ್ಯಾನ್ಸರ್​ ಆಸ್ಪತ್ರೆ ಜನವರಿಯಲ್ಲಿ ಲೋಕಾರ್ಪಣೆ

ನವದೆಹಲಿ: ಹರಿಯಾಣಾದ ಝಜ್ಜರ್​ ಜಿಲ್ಲೆಯಲ್ಲಿ ನಿರ್ಮಾಣವಾದ ದೇಶದಲ್ಲೇ ಅತ್ಯಂತ ದೊಡ್ಡ ಕ್ಯಾನ್ಸರ್​ ಆಸ್ಪತ್ರೆ ಜನವರಿ ಮೂರನೇ ವಾರದಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಆರೋಗ್ಯ ಮಂತ್ರಿ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಈ ಸಂಸ್ಥೆ ದೇಶದ ಕ್ಯಾನ್ಸರ್​ ಸಂಶೋಧನಾ…

View More ದೇಶದ ಅತಿದೊಡ್ಡ ಕ್ಯಾನ್ಸರ್​ ಆಸ್ಪತ್ರೆ ಜನವರಿಯಲ್ಲಿ ಲೋಕಾರ್ಪಣೆ

ಕ್ಯಾನ್ಸರ್​ ಮಹಾಮಾರಿಗೆ ಈ ವರ್ಷ 8 ಲಕ್ಷ ಜನರು ಬಲಿ: ಕೇಂದ್ರ

ನವದೆಹಲಿ: ಈ ವರ್ಷ ಕ್ಯಾನ್ಸರ್​ ರೋಗದಿಂದಾಗಿ 8 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್​ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR)…

View More ಕ್ಯಾನ್ಸರ್​ ಮಹಾಮಾರಿಗೆ ಈ ವರ್ಷ 8 ಲಕ್ಷ ಜನರು ಬಲಿ: ಕೇಂದ್ರ