ಕಾಲೇಜು ಕ್ಯಾಂಪಸ್​ಗೆ ನುಗ್ಗಿ ಗೂಂಡಾಗಿರಿ

ಹುಬ್ಬಳ್ಳಿ: ಆರ್​ಟಿಐ ಕಾರ್ಯಕರ್ತನ ಪುತ್ರನೊಬ್ಬ ವಿದ್ಯಾನಗರದ ಕಾಲೇಜೊಂದರ ಕ್ಯಾಂಪಸ್​ಗೆ ನುಗ್ಗಿ ಕ್ಯಾಂಟೀನ್​ನಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ಬೆದರಿಸಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಕಾರ್ಯಕರ್ತ…

View More ಕಾಲೇಜು ಕ್ಯಾಂಪಸ್​ಗೆ ನುಗ್ಗಿ ಗೂಂಡಾಗಿರಿ

ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾಲೇಜು ಕ್ಯಾಂಪಸ್​ನಲ್ಲೇ ವಿದ್ಯಾರ್ಥಿಗೆ ಇರಿತ

ಶಿವಮೊಗ್ಗ: ವಿದ್ಯಾರ್ಥಿನಿಯರ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹ್ಯಾದ್ರಿ ವಿಜ್ಞಾನ ಕಾಲೇಜು ಕ್ಯಾಂಪಸ್​ನಲ್ಲೇ ವಿದ್ಯಾರ್ಥಿಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಗುರುವಾರ ನಡೆದಿದೆ. ಭದ್ರಾವತಿಯ ಅಂತಿಮ ಬಿಎಸ್ಸಿ ವಿದ್ಯಾರ್ಥಿ ಅವಿನಾಶ್ ಚಾಕು ಇರಿತಕ್ಕೊಳಗಾಗಿದ್ದು, ಶಿಕಾರಿಪುರದ ಗೋಕುಲ್​ರಾಜ್ ಚಾಕು ಇರಿದು…

View More ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾಲೇಜು ಕ್ಯಾಂಪಸ್​ನಲ್ಲೇ ವಿದ್ಯಾರ್ಥಿಗೆ ಇರಿತ

18ರಂದು ಕ್ಯಾಂಪಸ್ ಸಂದರ್ಶನ

ಚಿಕ್ಕೋಡಿ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಸಿ.ಬಿ.ಕೋರೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪುಣೆ ಮೂಲದ ಬಹುರಾಷ್ಟ್ರೀಯ ಕಂಪನಿ ಸಿನುಮೇರೊ ನಿರ್ಮಾಣ್ ಪ್ರೈವೆಟ್ ಲಿಮಿಟೆಡ್ ವತಿಯಿಂದ ಜು.18ರಂದು ಬೆಳಗ್ಗೆ 9 ಗಂಟೆಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಆಸಕ್ತ ಅಂತಿಮ…

View More 18ರಂದು ಕ್ಯಾಂಪಸ್ ಸಂದರ್ಶನ