ವಿದ್ಯಾರ್ಥಿಗಳಿಗೆ ಪೂರಕ ಕೌಶಲ ಅಗತ್ಯ

ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮೂಲ ಕೌಶಲದ ಜತೆಗೆ ಪೂರಕ ಕೌಶಲಗಳನ್ನು ಕಲಿಯಬೇಕು ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವೆ (ಆಡಳಿತಾಂಗ) ಡಾ.ಬಿ.ಕೆ. ತುಳಸಿಮಾಲಾ ಹೇಳಿದರು. ಎಸ್.ಬಿ.ಸಿ. ಪ್ರಥಮದರ್ಜೆ ಮಹಿಳಾ ಕಾಲೇಜು…

View More ವಿದ್ಯಾರ್ಥಿಗಳಿಗೆ ಪೂರಕ ಕೌಶಲ ಅಗತ್ಯ

ಕೌಶಲ-ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ 21ನೇ ಶತಮಾನವು ಜ್ಞಾನ, ಕೌಶಲ, ಸ್ಪರ್ಧಾತ್ಮಕತೆಯ ಸಂಗಮವಾಗಿದೆ. ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯಷ್ಟೇ ಅಲ್ಲ, ಕೌಶಲ ಮತ್ತು ಸ್ಪರ್ಧಾತ್ಮಕತೆ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ಲೋಣಿಯ ಪ್ರವೇರಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್…

View More ಕೌಶಲ-ಸ್ಪರ್ಧಾತ್ಮಕತೆ ಬೆಳೆಸಿಕೊಳ್ಳಿ

ಕೌಶಲಗಳ ಪುನರ್‌ಮನನ ಕಾರ್ಯಾಗಾರ

ಚಿತ್ರದುರ್ಗ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಂಗಳವಾರ ಅಪೌಷ್ಟಿಕ ಮಕ್ಕಳಮಾಪನ ಕೌಶಲಗಳ ಪುನರ್‌ಮನನ ಕಾರ್ಯಾಗಾರ ನಡೆಯಿತು. ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಜಿಲ್ಲೆಯಲ್ಲಿ ಅಪೌಷ್ಠಿಕ ಮಕ್ಕಳನ್ನು ಪತ್ತೆ ಮಾಡಲು ಕ್ಷೇತ್ರಮಟ್ಟದಲ್ಲಿ…

View More ಕೌಶಲಗಳ ಪುನರ್‌ಮನನ ಕಾರ್ಯಾಗಾರ

ಉದ್ಯೋಗ ಮೇಳದ ಸದುಪಯೋಗಕ್ಕೆ ಪ್ರಚಾರ ಅಗತ್ಯ

ಮೊಳಕಾಲ್ಮೂರು: ಉದ್ಯೋಗ ಮೇಳದ ಸದುಪಯೋಗಕ್ಕೆ ವ್ಯಾಪಕ ಪ್ರಚಾರ ನೀಡಬೇಕೆಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮಿಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ತುಮಕೂರು, ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯಿಂದ ತುಮಕೂರಿನಲ್ಲಿ ನಡೆಯುವ ಉದ್ಯೋಗ ಮೇಳ ಕುರಿತ…

View More ಉದ್ಯೋಗ ಮೇಳದ ಸದುಪಯೋಗಕ್ಕೆ ಪ್ರಚಾರ ಅಗತ್ಯ

ಚಿತ್ರದುರ್ಗದಲ್ಲಿ ಐಇಸಿ-ಔಟ್‌ರೀಚ್ ತರಬೇತಿ ಕಾರ್ಯಕ್ರಮ

ಚಿತ್ರದುರ್ಗ: ಕೌಶಲ ಬೆಳಸಿಕೊಂಡರೆ ಲಭ್ಯವಿರುವ ಅವಕಾಶದಲ್ಲೇ ಸ್ವಯಂ ಉದ್ಯೋಗ ಆರಂಭಿಸಬಹುದು ಎಂದು ದಿಶಾ ಉದ್ಯಮಶೀಲತಾ ಕೇಂದ್ರದ ವ್ಯವಸ್ಥಾಪಕಿ ಚಾಂದಿನಿ ತಿಳಿಸಿದರು. ನಗರದ ಎಸ್‌ಜೆಎಂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ದಿಶಾ-ಐಇಸಿ-…

View More ಚಿತ್ರದುರ್ಗದಲ್ಲಿ ಐಇಸಿ-ಔಟ್‌ರೀಚ್ ತರಬೇತಿ ಕಾರ್ಯಕ್ರಮ

ಡಾ.ಸಂಗಮೇಶಗೆ ಕೌಶಲ ರತ್ನ ಪ್ರಶಸ್ತಿ

ಬೈಲಹೊಂಗಲ: ಪಟ್ಟಣದ ಯೋಗಗುರು ಡಾ.ಸಂಗಮೇಶ ಸವದತ್ತಿಮಠ ಅವರಿಗೆ ಬಾಗಲಕೋಟೆ ಜಿಲ್ಲೆಯ ಲೋಕಾಪುರದ ನಂದಯ್ಯಗೋಳ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೌಶಲ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು ಭಾರತೀಯ ಸನಾತನ…

View More ಡಾ.ಸಂಗಮೇಶಗೆ ಕೌಶಲ ರತ್ನ ಪ್ರಶಸ್ತಿ

ಹಳ್ಳಿ ಕಲಾವಿದರಿಗೆ ಪ್ರೋತ್ಸಾಹ ಅತ್ಯಗತ್ಯ

ಹರಪನಹಳ್ಳಿ: ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹರಪನಹಳ್ಳಿ ಕಟ್ಟಿ ಸೇತುರಾಮಚಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರೊ.ಎಂ.ತಿಮ್ಮಪ್ಪ ತಿಳಿಸಿದರು. ಕಲಾಕುಂಚ ಅಕಾಡೆಮಿ, ಸರ್ಕಾರಿ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ತಾಲೂಕಿನ ನಂದಿಬೇವೂರು ಬಸವೇಶ್ವರ ದೇವಸ್ಥಾನದ ಸಮುದಾಯ…

View More ಹಳ್ಳಿ ಕಲಾವಿದರಿಗೆ ಪ್ರೋತ್ಸಾಹ ಅತ್ಯಗತ್ಯ

ಯುವಶಕ್ತಿಗೆ ಕೌಶಲ ಅಗತ್ಯ

ಬಾಗಲಕೋಟೆ: ಭಾರತ ಸಾಕಷ್ಟು ಯುವ ಶಕ್ತಿ ಹೊಂದಿದ್ದು, ಇದನ್ನು ಸರಿಯಾಗಿ ಬಳಸಿಕೊಂಡು ರಾಷ್ಟ್ರದ ಅಭಿವೃದ್ಧಿ ಮಾಡಬೇಕಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆ ಮಾಡಬೇಕಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ…

View More ಯುವಶಕ್ತಿಗೆ ಕೌಶಲ ಅಗತ್ಯ

ಕೌಶಲ ಅಭಿವೃದ್ಧಿಯಿಂದಷ್ಟೇ ಮಾರುಕಟ್ಟೆಯಲ್ಲಿರಲು ಸಾಧ್ಯ

ಹುಬ್ಬಳ್ಳಿ: ಚಿನ್ನ ಮತ್ತು ಬೆಳ್ಳಿ ಆಭರಣಗಳ ಕೆಲಸಗಾರರು ತಮ್ಮ ಕೌಶಲ ಅಭಿವೃದ್ಧಿಪಡಿಸಿಕೊಂಡರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಾಧ್ಯ ಎಂದು ಸಂಸದ ಪ್ರಲ್ಹಾದ ಜೋಶಿ ಹೇಳಿದರು. ನಗರದಲ್ಲಿ ಬುಧವಾರ ಆಯೋಜಿಸಿದ್ದ ಚಿನ್ನ…

View More ಕೌಶಲ ಅಭಿವೃದ್ಧಿಯಿಂದಷ್ಟೇ ಮಾರುಕಟ್ಟೆಯಲ್ಲಿರಲು ಸಾಧ್ಯ

ಜಿಲ್ಲಾ ಉದ್ಯೋಗ ಮೇಳ

ಹಾವೇರಿ: ಕಲಿಕಾ ಹಂತದಲ್ಲೇ ಇಂಗ್ಲಿಷ್ ಭಾಷಾ ಸಂವಹನ, ಸಂದರ್ಶನ ಎದುರಿಸುವ ಸಾಮರ್ಥ್ಯ, ವಿವಿಧ ವೃತ್ತಿಪರ ಕೌಶಲ ತರಬೇತಿಯನ್ನು ಪಡೆದರೆ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಕೌಶಲಾಭಿವೃದ್ಧಿಗೆ ಆದ್ಯತೆ ನೀಡುವಂತೆ…

View More ಜಿಲ್ಲಾ ಉದ್ಯೋಗ ಮೇಳ