ಠಾಣೆ ಎದುರೇ ಮಹಿಳೆ ವಿಷ ಸೇವನೆ

ವಿಜಯಪುರ: ಗೃಹ ಸಚಿವ ಎಂ.ಬಿ. ಪಾಟೀಲರ ತವರು ಕ್ಷೇತ್ರದಲ್ಲೇ ಮಹಿಳೆಯೊಬ್ಬರು ಪೊಲೀಸ್ ಠಾಣೆ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್ ಬಳಿಯ ಮಹಿಳಾ ಪೊಲೀಸ್ ಠಾಣೆ ಎದುರು…

View More ಠಾಣೆ ಎದುರೇ ಮಹಿಳೆ ವಿಷ ಸೇವನೆ

ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ಒಂದು ತಿಂಗಳ ಹಸುಗೂಸನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ವಿವೇಕನಗರದಲ್ಲಿ ನಡೆದಿದೆ. ಕಾರ್ತಿಕ್​ ಎಂಬುವವರ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಹತ್ಯೆ ಮಾಡಲಾಗಿದೆ. ಡಿ. 21ರ ರಾತ್ರಿ ಮಗು ಜ್ವರದಿಂದ…

View More ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಅನೈತಿಕ ಸಂಬಂಧಕ್ಕೆ ಅಡ್ಡಿಯಾದರೆಂದು ಹೆತ್ತ ಮಕ್ಕಳಿಬ್ಬರನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಳು!

ಹುಬ್ಬಳ್ಳಿ: ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆ ಎಂದು ಅವರನ್ನು ತಾನೇ ಕೊಂದೆ ಎಂದು ಹಂತಕಿ ತಾಯಿಯೊಬ್ಬಳು ತಪ್ಪೊಪ್ಪಿಕೊಂಡಿದ್ದಾಳೆ. ಬುಧವಾರ ಅಯೋಧ್ಯ ನಗರದಲ್ಲಿ ಇಬ್ಬರು ಮಕ್ಕಳ ಕೊಲೆ ನಡೆದಿತ್ತು. ಕೊಲೆ ಯಾರು ಮಾಡಿದ್ದರು ಎಂಬುದರ ಬಗ್ಗೆ…

View More ಅನೈತಿಕ ಸಂಬಂಧಕ್ಕೆ ಅಡ್ಡಿಯಾದರೆಂದು ಹೆತ್ತ ಮಕ್ಕಳಿಬ್ಬರನ್ನು ಕೊಂದೆ ಎಂದು ತಪ್ಪೊಪ್ಪಿಕೊಂಡಳು!

ಕೌಟುಂಬಿಕ ಕಲಹ: ಇಬ್ಬರು ಮಕ್ಕಳ ಕೊಲೆ ಮಾಡಿದ ತಾಯಿ

ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿಯೇ ಮಕ್ಕಳನ್ನು ಕೊಂದಿರುವ ಅಮಾನವೀಯ ಘಟನೆ ಹುಬ್ಬಳ್ಳಿಯ ಆಯೋಧ್ಯ ನಗರದಲ್ಲಿ ನಡೆದಿದೆ. ತಾಯಿ ಚೈತ್ರಾ ಪರುಶುರಾಮ ಹುಲಕೋಟಿ ಎಂಬಾಕೆ ಮಕ್ಕಳಾದ ರೋಹಿತ್ (6) ಮತ್ತು ರೋಹಿಣಿ (4) ಎಂಬಿಬ್ಬರನ್ನು…

View More ಕೌಟುಂಬಿಕ ಕಲಹ: ಇಬ್ಬರು ಮಕ್ಕಳ ಕೊಲೆ ಮಾಡಿದ ತಾಯಿ

ಕೌಟುಂಬಿಕ ಕಲಹದಿಂದ ಬೇಸತ್ತು ಮಗನನ್ನೇ ಹೊಡೆದು ಕೊಂದ ದಂಪತಿ!

ಖಗಾರಿಯ: ಕೌಟುಂಬಿಕ ಕಲಹದಿಂದಾಗಿ ತಮ್ಮ 28 ವರ್ಷದ ಮಗನನ್ನೇ ಹೊಡೆದು ಕೊಲೆ ಮಾಡಿರುವ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಇಂದು ಘಟನೆ ನಡೆದಿದ್ದು, ಮೃತನನ್ನು ಅರ್ಬಿಂದ್‌ ಕುಮಾರ್‌ ಚೌರಾಸಿಯಾ…

View More ಕೌಟುಂಬಿಕ ಕಲಹದಿಂದ ಬೇಸತ್ತು ಮಗನನ್ನೇ ಹೊಡೆದು ಕೊಂದ ದಂಪತಿ!

ಕೌಟುಂಬಿಕ ನೋವಿನ ನಡುವೆ ಪ್ರಕೃತಿವಿಕೋಪ ಸಂಕಷ್ಟ

|ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ: ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರವಾಗಿರುವ ಕವಿತಾ ಮತ್ತು ಕುಸುಮಾ ಪ್ರಕೃತಿವಿಕೋಪದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ಪರಿತಪಿಸುತ್ತಿದ್ದಾರೆ. ಮಹಿಳೆಯರಿಬ್ಬರೂ ತಲಾ ಇಬ್ಬರು ಮಕ್ಕಳನ್ನು ಹೊಂದಿದ್ದು, ಅವರನ್ನು ಸಾಕಿ ಸಲಹಬೇಕಾಗಿದೆ. ಇಬ್ಬರೂ…

View More ಕೌಟುಂಬಿಕ ನೋವಿನ ನಡುವೆ ಪ್ರಕೃತಿವಿಕೋಪ ಸಂಕಷ್ಟ

ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಪತಿಯಿಂದಲೇ ಪತ್ನಿ ಕೊಲೆ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನಿಂದಲೇ ಪತ್ನಿಯ ಕೊಲೆಯಾಗಿದೆ. ರಾಜಾಜಿನಗರ ಬಳಿ ತಡರಾತ್ರಿ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಪ್ರೀತಿ(38) ಎಂಬಾಕೆಯನ್ನು ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶ ಮೂಲದ ಹಿರೇನ್ ಎಂಬಾತ ಕೃತ್ಯ ಎಸಗಿದ್ದು,…

View More ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಪತಿಯಿಂದಲೇ ಪತ್ನಿ ಕೊಲೆ

ಆತ್ಮಹತ್ಯೆಗೂ ಮುಂಚೆ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ!

ಗ್ರೇಟರ್​ ನೊಯಿಡಾ: ಆತ್ಮಹತ್ಯೆಗೂ ಮುಂಚೆ ಪತಿಯೇ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೌಟುಂಬಿಕ ಕಲಹದಿಂದ ಬೇಸತ್ತ ಪತಿ ಸಾಯುವುದಕ್ಕೂ ಮುಂಚೆ ಗ್ರೇಟರ್​ ನೊಯಿಡಾದ ಮನೆಯಲ್ಲಿ ಡೆತ್​ ನೋಟ್​…

View More ಆತ್ಮಹತ್ಯೆಗೂ ಮುಂಚೆ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ!

ಕೌಟುಂಬಿಕ ಕಲಹ: ಒಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ

ಮೈಸೂರು: ಕೌಟುಂಬಿಕ ಕಲಹ ಹಿನ್ನಲೆ ಮಚ್ಚಿನಿಂದ ಹಲ್ಲೆ ನಡೆಸಿ ಒಬ್ಬರನ್ನು ಕೊಲೆ ಮಾಡಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಮೈಸೂರಿನ ಉದಯಗಿರಿಯ ಶಾಂತಿ ನಗರದಲ್ಲಿ ಘಟನೆ ನಡೆದಿದ್ದು, ಪೊಲೀಸರು ಹಲ್ಲೆ ನಡೆಸಿದ ಸಯ್ಯದ್…

View More ಕೌಟುಂಬಿಕ ಕಲಹ: ಒಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ

ಕುತ್ತಿಗೆಗೆ ಟವೆಲ್​ ಬಿಗಿದು ಪತಿಯನ್ನು ಕೊಂದಳೇಕೆ?

ಬೆಂಗಳೂರು: ಕುತ್ತಿಗೆಗೆ ಟವಲ್ ಬಿಗಿದು ಪತ್ನಿಯೇ ಪತಿಯನ್ನು ಉಸಿರು ಗಟ್ಟಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕುಮಾರ್​ ಎಂಬವರನ್ನು ಆತನ ಪತ್ನಿ ನಳಿನಾ ಕೌಟುಂಬಿಕ ಕಲಹದಿಂದ ಬೇಸತ್ತು ಕೊಲೆ…

View More ಕುತ್ತಿಗೆಗೆ ಟವೆಲ್​ ಬಿಗಿದು ಪತಿಯನ್ನು ಕೊಂದಳೇಕೆ?