ಕೋರ್ಸ್ ಆಯ್ಕೆ ನಿಮಗಿಷ್ಟದ್ದಾಗಿರಲಿ: ವಿದ್ಯಾರ್ಥಿಗಳಿಗೆ ಜಿಲ್ಲಾ ಶಿಕ್ಷಣ ಸಂಯೋಜಕ ನರಸಿಂಹಪ್ಪ

ಹೊಳಲ್ಕೆರೆ: ಎಸ್ಸೆಸ್ಸೆಲ್ಸಿ ನಂತರ ಸ್ನೇಹಿತರ, ಪಾಲಕರ ಒತ್ತಡಕ್ಕೆ ಮಣಿಯದೆ ನಿಮಗಿಷ್ಟದ ಕೋರ್ಸ್ ಆಯ್ದುಕೊಂಡು ಅಧ್ಯಯನ ಮಾಡಬೇಕು ಎಂದು ಜಿಲ್ಲಾ ಶಿಕ್ಷಣ ಸಂಯೋಜಕ ನರಸಿಂಹಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ…

View More ಕೋರ್ಸ್ ಆಯ್ಕೆ ನಿಮಗಿಷ್ಟದ್ದಾಗಿರಲಿ: ವಿದ್ಯಾರ್ಥಿಗಳಿಗೆ ಜಿಲ್ಲಾ ಶಿಕ್ಷಣ ಸಂಯೋಜಕ ನರಸಿಂಹಪ್ಪ