ಅಪಘಾತಕ್ಕೆ ಮೂವರು ಬಲಿ

ಕುಂದಾಪುರ: ತುರ್ತು ಚಿಕಿತ್ಸೆಗಾಗಿ ಕಾರವಾರ ಆಸ್ಪತ್ರೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೊರಟ ಆಂಬುಲೆನ್ಸ್ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರವಾರ ಅಮದಳ್ಳಿ ನಿವಾಸಿಗಳಾದ…

View More ಅಪಘಾತಕ್ಕೆ ಮೂವರು ಬಲಿ

ಪಠ್ಯವಾಗಲಿ ಜಲ ಸಂರಕ್ಷಣೆ

ಕೋಟ: ಬುದ್ಧಿವಂತರ ಜಿಲ್ಲೆಯಲ್ಲಿ ಅಧಿಕ ಮಳೆ ಬೀಳುತ್ತಿದ್ದರೂ ಬರ ಪರಿಸ್ಥಿತಿ ಪ್ರತಿ ಬಾರಿ ಕಾಡುತ್ತಿದೆ. ಇದನ್ನು ನಿಭಾಯಿಸುವ ಬಗ್ಗೆ ಸರ್ಕಾರ ಮತ್ತು ಜನರು ಚಿಂತಿಸಬೇಕಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಪರಿಸರ ಹಾಗೂ ಜಲ ಸಂರಕ್ಷಣೆ…

View More ಪಠ್ಯವಾಗಲಿ ಜಲ ಸಂರಕ್ಷಣೆ

ಆಟಕ್ಕುಂಟು ಲೆಕ್ಕಕ್ಕಿಲ್ಲ ಕೋಟ ಮೀನು ಮಾರುಕಟ್ಟೆ !

ಶ್ರೀಪತಿ ಹೆಗಡೆ ಹಕ್ಲಾಡಿ ಕೋಟ ಒಂದು ಕಾಲದಲ್ಲಿ ಹತ್ತೂರ ಜನ ಸೇರುತ್ತಿದ್ದ ಮೀನು ಮಾರುಕಟ್ಟೆ ಈಗ ಪಾಳುಬಿದ್ದ ಭೂತ ಬಂಗಲೆ. ಹೈಟೆಕ್ ಸ್ಪರ್ಶ ನೀಡಿ ನಿರ್ಮಿಸಿದ ಕೋಟ ಮೀನು ಮಾರುಕಟ್ಟೆ ಬೀದಿನಾಯಿಗಳ ಆಶ್ರಯ ತಾಣವಾಗಿದೆ.…

View More ಆಟಕ್ಕುಂಟು ಲೆಕ್ಕಕ್ಕಿಲ್ಲ ಕೋಟ ಮೀನು ಮಾರುಕಟ್ಟೆ !

4 ಪವನ್ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ

ಕೋಟ: ಮಹಿಳೆಯೊಬ್ಬರು ಕಳೆದುಕೊಂಡಿದ್ದ ನಾಲ್ಕು ಪವನ್‌ನ ಚಿನ್ನದ ಸರವನ್ನು ಅವರಿಗೆ ಮರಳಿಸುವ ಮೂಲಕ ಪಾರಂಪಳ್ಳಿ ನಿವಾಸಿ, ಕೋಟ ರಿಕ್ಷಾ ಚಾಲಕ ರಾಬರ್ಟ್ ನಾಯ್ಕ ಮಾನವೀಯತೆ ಮೆರೆದಿದ್ದಾರೆ. ಕೋಟತ್ತಟ್ಟು ನಿವಾಸಿ ಶಶಿಕಲಾ ಪೈ ಶುಕ್ರವಾರ ಕೋಟದ…

View More 4 ಪವನ್ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ