ಚಳ್ಳಕೆರೆ ಗೇಟ್ ಬಳಿ ಸರಗಳ್ಳರ ಬಂಧನ

ಚಿತ್ರದುರ್ಗ: ಕೋಟೆ ಪೊಲೀಸರು ಶುಕ್ರವಾರ ಇಬ್ಬರು ಸರಗಳ್ಳರನ್ನು ಬಂಧಿಸಿ, 1.28 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿನಾಯಕ ಕಲ್ಯಾಣ ಮಂಟಪ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ಆರೋಪಿಗಳಾದ ಡಿ.ಜಿ.ರೋಹಿತ್…

View More ಚಳ್ಳಕೆರೆ ಗೇಟ್ ಬಳಿ ಸರಗಳ್ಳರ ಬಂಧನ

ವರುಣನ ಕೃಪೆಗಾಗಿ ದೇವರಿಗೆ ಮೊರೆ

ಸಿರಿಗೆರೆ: ಮಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಜನತೆ, ವರುಣನ ಕೃಪೆಗಾಗಿ ದೇವರ ಮೊರೆ ಹೋಗಿದ್ದಾರೆ. ಸಿರಿಗೆರೆ ಗ್ರಾಮದಲ್ಲಿ ಕಲ್ಲೇಶ್ವರ ಸ್ವಾಮಿಯ ದೇಗುಲದಲ್ಲಿ ಗ್ರಾಮದ ಎಲ್ಲ ದೇವರುಗಳನ್ನು ಸೇರಿಸಿ ರುದ್ರಾಭಿಷೇಕ ಮತ್ತು ಕರೆಕಲ್ಲಿನ ಕುಂಬಾಭಿಷೇಕ…

View More ವರುಣನ ಕೃಪೆಗಾಗಿ ದೇವರಿಗೆ ಮೊರೆ

ಕೋಟೆ, ಚಂದ್ರವಳ್ಳಿಗೆ 11.88 ಕೋಟಿ ಅನುದಾನ

ಚಿತ್ರದುರ್ಗ: ಕೋಟೆ, ಚಂದ್ರವಳ್ಳಿ ಸೇರಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 11.88 ಕೋಟಿ ರೂ. ಅನುದಾನ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ…

View More ಕೋಟೆ, ಚಂದ್ರವಳ್ಳಿಗೆ 11.88 ಕೋಟಿ ಅನುದಾನ

ಶರಣರ ನಡೆ ಕೋಟೆ ಸಂರಕ್ಷಣೆ ಕಡೆ

ಚಿತ್ರದುರ್ಗ: ಚಿತ್ರದುರ್ಗದ ಏಳುಸುತ್ತಿನ ಕೋಟೆಯನ್ನು ಸಂರಕ್ಷಿಸುವ ಜತೆಗೆ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಬುಧವಾರ ನಮ್ಮ ನಡಿಗೆ ಕೋಟೆ ಸಂರಕ್ಷಣೆ ಕಡೆಗೆ ಜಾಗೃತಿ ಜಾಥಾ…

View More ಶರಣರ ನಡೆ ಕೋಟೆ ಸಂರಕ್ಷಣೆ ಕಡೆ

ನಿಧಿಗಾಗಿ ಉಚ್ಚಂಗಿದುರ್ಗದಲ್ಲಿ ವಾಮಾಚಾರ

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಕೋಟೆಯ ಹೊಂಡದ ಬಳಿಯಿರುವ ಜೈನ ದೇವಾಲಯದಲ್ಲಿ ಮಂಗಳವಾರ ವಾಮಾಚಾರ ನಡೆಸಿರುವ ದುಷ್ಕರ್ಮಿಗಳು ನಿಧಿ ಆಸೆಗೆ ಪುರಾತನ ವಿಗ್ರಹ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ದಿಗಂಬರ ದೇವಾಲಯದಲ್ಲಿ ಜೈನ ತೀರ್ಥಂಕರ ವಿಗ್ರಹದ ಎದುರು ಎರಡು…

View More ನಿಧಿಗಾಗಿ ಉಚ್ಚಂಗಿದುರ್ಗದಲ್ಲಿ ವಾಮಾಚಾರ

ಕೋಟೆ ಓಬಳಾಪುರದಲ್ಲಿ ಪರ್ಜನ್ಯಹೋಮ

ಪರಶುರಾಮಪುರ: ಕೋಟೆ ಓಬಳಾಪುರದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ನಡೆಸಲಾಯಿತು. ಮಳೆ ಬಾರದೇ ಗ್ರಾಮದ ಜನ-ಜಾನುವಾರುಗಳಿಗೆ ನೀರಿನ ಕೊರತೆಯುಂಟಾಗಿತ್ತು. ಹೀಗಾಗಿ ಗ್ರಾಮದ ಹಿರಿಯರ ಸಲಹೆಯಂತೆ ಪರ್ಜನ್ಯ ಹೋಮ ಆಯೋಜಿಸಲಾಗಿತ್ತು. ನರಸಿಂಹರಾಜ…

View More ಕೋಟೆ ಓಬಳಾಪುರದಲ್ಲಿ ಪರ್ಜನ್ಯಹೋಮ

ಸಂಶೋಧರ ಸಹಕಾರದಿಂದ ಯಶಸ್ಸು

ಚಿತ್ರದುರ್ಗ: ನನ್ನ ಬೆಳವಣಿಗೆಯಲ್ಲಿ ಪ್ರೊ.ಲಕ್ಷ್ಮಣ ತೆಲಗಾವಿ ಅವರ ರೀತಿ ಅನೇಕ ಸಂಶೋಧಕರ ಪಾತ್ರ ಇದೆ ಎಂದು ಸಾಹಿತಿ ಬಿ.ಎಲ್.ವೇಣು ಸ್ಮರಿಸಿದರು. ಅಭಿಮಾನಿಗಳು ಕೋಟೆ ಆವರಣದಲ್ಲಿ ತಮ್ಮ 74ನೇ ಜನ್ಮದಿನದ ಅಂಗವಾಗಿ ಕೋಟೆ ಆವರಣದಲ್ಲಿ ಸೋಮವಾರ…

View More ಸಂಶೋಧರ ಸಹಕಾರದಿಂದ ಯಶಸ್ಸು

ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಪರಶುರಾಮಪುರ: ತಿಮ್ಮಣ್ಣನಾಯಕನ ಕೋಟೆ ಗ್ರಾಮದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ವಿಘ್ನೇಶ್ವರ, ಈಶ್ವರಲಿಂಗ, ನಂದಿ ಪ್ರತಿಮೆ ಹಾಗೂ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿಸಲಾಯಿತು. ಶ್ರೀಕ್ಷೇತ್ರ ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ…

View More ದೇವಸ್ಥಾನದ ಪ್ರತಿಮೆ, ಕಲಶ ಪ್ರತಿಷ್ಠಾಪನೆ

ಬಸವಕಲ್ಯಾಣದಲ್ಲಿ ಮತ ಜಾಗೃತಿಗೆ ಬೈಕ್ ರ್ಯಾಲಿ

ಬಸವಕಲ್ಯಾಣ: ಸ್ವೀಪ್ ಸಮಿತಿಯಿಂದ ನಗರದಲ್ಲಿ ಸೋಮವಾರ ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ ಗಂಗವಾರ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಸಿ ಮತದಾನ ಕುರಿತು ಜನಜಾಗೃತಿ ಮೂಡಿಸಲಾಯಿತು. ಕೋಟೆಯಿಂದ ಗಾಂಧಿ ವೃತ್ತ, ಬಸವ ವೃತ್ತ, ಅಂಬೇಡ್ಕರ್ ವೃತ್ತ, ಹರಳಯ್ಯ…

View More ಬಸವಕಲ್ಯಾಣದಲ್ಲಿ ಮತ ಜಾಗೃತಿಗೆ ಬೈಕ್ ರ್ಯಾಲಿ

ಸವದತ್ತಿ: ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ

ಸವದತ್ತಿ:  ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಸವದತ್ತಿ ತಾಲೂಕಿನ ನುಗ್ಗಾನಟ್ಟಿ, ಯರಜರ್ವಿ,ಯರಗಟ್ಟಿ, ಬೆನಕಟ್ಟಿ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ನೀರಿನ ಸಮಸ್ಯೆ ಪರಿಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕೋಟೆ ನಾಡಿನಲ್ಲಿ ನೀರಿಗೆ ತಾಪತ್ರಯ…

View More ಸವದತ್ತಿ: ನೀರಿನ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ