ನೀರಿನ ಮಿತಬಳಕೆಯಿಂದ ಸಂರಕ್ಷಣೆ

ಕೋಲಾರ: ಭಾರತದಲ್ಲಿ 2050ರ ವೇಳೆಗೆ ಬೆಂಗಳೂರು ಸೇರಿ 21 ನಗರಗಳು ನೀರಿನ ಸಮಸ್ಯೆ ಒತ್ತಡಕ್ಕೆ ಸಿಲುಕುವ ಆಘಾತಕಾರಿ ಅಂಶ ಹೊರಬಿದ್ದಿದ್ದು, ಈಗಿನಿಂದಲೇ ಮಿತಬಳಕೆ, ಸಂರಕ್ಷಣೆಗೆ ಆದ್ಯತೆ ನೀಡಿದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್…

View More ನೀರಿನ ಮಿತಬಳಕೆಯಿಂದ ಸಂರಕ್ಷಣೆ

ಅಧಿಕಾರಿಗಳಿಂದಲೇ ಕ್ರಿಯಾಯೋಜನೆ

ಕೋಲಾರ: ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳೇ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ ಕ್ರಮಕ್ಕೆ ಜಿಪಂ ಸದಸ್ಯರು ಯೋಜನಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ 2019-20ನೇ ಸಾಲಿನ ಜಿಪಂ ಕಾರ್ಯಕ್ರಮಗಳಿಗೆ ಹಂಚಿಕೆಯಾಗಿರುವ ಅನುದಾನಗಳಿಗೆ ತಯಾರಿಸಿದ…

View More ಅಧಿಕಾರಿಗಳಿಂದಲೇ ಕ್ರಿಯಾಯೋಜನೆ

ಅರ್ಹರನ್ನು ಗುರುತಿಸಲು ತನಿಖೆ

ಕೋಲಾರ: ಕಟ್ಟಡ ಕಾರ್ವಿುಕರಲ್ಲದವರೂ ಗುರುತಿನ ಚೀಟಿ ಪಡೆದಿರುವುದು ಗಮನಕ್ಕೆ ಬಂದಿದ್ದು, ಸರ್ವೆ ಮಾಡಿಸಿ ನಕಲಿ ಗುರುತಿನ ಚೀಟಿಗಳನ್ನು ರದ್ದು ಪಡಿಸುವ ಜತೆಗೆ ಪ್ರಕರಣ ದಾಖಲಿಸಲಾಗುವುದು ಎಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ವಿುಕರ…

View More ಅರ್ಹರನ್ನು ಗುರುತಿಸಲು ತನಿಖೆ

ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ನೀಡಿ

ಕೋಲಾರ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜತೆಗೆ ಉನ್ನತ ಹುದ್ದೆ ಪಡೆಯುವಂತಾಗಲು ಸ್ಪರ್ಧಾತ್ಮಕ ಪರೀಕ್ಷೆಗೆ ಓದಿಸುವಲ್ಲಿ ಪಾಲಕರು ಒತ್ತು ನೀಡಬೇಕು ಎಂದು ಶಾಸಕ ಕೆ. ಶ್ರೀನಿವಾಸಗೌಡ ಹೇಳಿದರು. ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ…

View More ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ನೀಡಿ

ಟೊಮ್ಯಾಟೊ ಬಾಕ್ಸ್​ಗೆ ಬೆಂಕಿ ಬಿದ್ದು ಅಪಾರ ನಷ್ಟ

ಕೋಲಾರ: ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಎಂಆರ್ ಮಂಡಿಯ ಟೊಮ್ಯಾಟೊ ಬಾಕ್ಸ್​ಗಳಿಗೆ ಭಾನುವಾರ ಬೆಳಗ್ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಎಪಿಎಂಸಿಯಲ್ಲಿ ಟೊಮ್ಯಾಟೊ ಹರಾಜು ಪ್ರಕ್ರಿಯೆ ಮುಗಿದ ಮೇಲೆ ವ್ಯಾಪಾರಸ್ಥರು ಖರೀದಿಸಿರುವ…

View More ಟೊಮ್ಯಾಟೊ ಬಾಕ್ಸ್​ಗೆ ಬೆಂಕಿ ಬಿದ್ದು ಅಪಾರ ನಷ್ಟ

ರಸ್ತೆ ವಿಸ್ತರಣೆಗೆ ಅಡ್ಡಿ ಬೇಡ

ಕೋಲಾರ: ಪ್ರವಾಸಿ ಮಂದಿರ ವೃತ್ತ-ಕ್ಲಾಕ್ ಟವರ್, ಪ್ರವಾಸಿ ಮಂದಿರ ವೃತ್ತ-ಮೆಕ್ಕೆ ವೃತ್ತದವರೆಗೆ ರಸ್ತೆ ವಿಸ್ತರಣೆ, ಎಪಿಎಂಸಿ-ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ವೃತ್ತದವರೆಗೆ ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸುವಂತೆ ಶಾಸಕ ಕೆ.ಶ್ರೀನಿವಾಸಗೌಡ ಮನವಿ ಮಾಡಿದರು. ಜಿಲ್ಲಾಡಳಿತ ಭವನದಲ್ಲಿ…

View More ರಸ್ತೆ ವಿಸ್ತರಣೆಗೆ ಅಡ್ಡಿ ಬೇಡ

ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ

ಕೋಲಾರ: ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ)ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಹಾಲಿ ಗುರುತಿನ ಚೀಟಿ ಹೊಂದಿರುವವರು ವರ್ಷದೊಳಗೆ ಕಾರ್ಡ್​ಗೆ ಕಡ್ಡಾಯ ನೋಂದಣಿ ಮಾಡಿಸಿಕೊಳ್ಳದಿದ್ದಲ್ಲಿ ಪ್ರಮಾಣ ಪತ್ರ ಲ್ಯಾಪ್ಸ್ ಆಗಲಿದೆ. ಆಯಾ ಜಿಲ್ಲಾಸ್ಪತ್ರೆಯಲ್ಲಿ…

View More ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ

ಕಾರ್ಯಾಚರಣೆಯಲ್ಲಿ 10 ಆಟೋ ವಶ

ಕೋಲಾರ: ಸಂಚಾರಿ ನಿಯಮ ಉಲ್ಲಂಘಿಸಿ ಆಟೋ ಚಾಲನೆ ಮಾಡುತ್ತಿದ್ದ ಚಾಲಕರಿಗೆ ಗುರುವಾರ ಬೆಳ್ಳಂಬೆಳಗ್ಗೆ ಸಂಚಾರಿ ಠಾಣೆ ಪೊಲೀಸರು ಶಾಕ್ ನೀಡಿದ್ದು, 10ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಟೇಕಲ್ ಮುಖ್ಯರಸ್ಥೆ ಬಳಿ ಅಗತ್ಯಕ್ಕಿಂತ…

View More ಕಾರ್ಯಾಚರಣೆಯಲ್ಲಿ 10 ಆಟೋ ವಶ

ಗ್ರಂಥಾಲಯ ಕರ ಪಾವತಿಸಿ

ಕೋಲಾರ: ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಂದ ಬಾಕಿ ಇರುವ 3.31 ಕೋಟಿ ರೂ. ಗ್ರಂಥಾಲಯ ಕರವನ್ನು ಪಾವತಿಸುವಂತೆ ಡಿಸಿ ಜೆ. ಮಂಜುನಾಥ್ ನಗರಸಭೆ ಪೌರಾಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ನಗರದ ಡಿಸಿ ಕಚೇರಿ…

View More ಗ್ರಂಥಾಲಯ ಕರ ಪಾವತಿಸಿ

ಅಂಗಡಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ

ಕೋಲಾರ: ವಾಣಿಜ್ಯ ಮಳಿಗೆಯ ಠೇವಣಿ ಮತ್ತು ಬಾಡಿಗೆ ಕಡಿಮೆ ಮಾಡದಿದ್ದರೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಶ್ರೀನಿವಾಸಪುರದ ಅಂಗಡಿ ಮಾಲೀಕ ಪಲ್ಲರೆಡ್ಡಿ ವಿರುದ್ಧ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕ್ರಮದ ಎಚ್ಚರಿಕೆ ನೀಡಿದ ಪ್ರಸಂಗ ಗುರುವಾರ ನಡೆಯಿತು.…

View More ಅಂಗಡಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ