ಹೊಸ ಕೋರ್ಟ್​ಗೆ ಜಲ ದಿಗ್ಬಂಧನ

ಹುಬ್ಬಳ್ಳಿ: ಏಷ್ಯಾದಲ್ಲೇ ಅತಿದೊಡ್ಡ ತಾಲೂಕು ನ್ಯಾಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ನ್ಯಾಯಾಲಯ ಸಂಕೀರ್ಣಕ್ಕೆ ಜಲ ದಿಗ್ಬಂಧನವಾಗಿದೆ. ಗುರುವಾರ ಕೋರ್ಟ್ ನ ಬೇಸ್​ವೆುಂಟ್ ಸಂಪೂರ್ಣ ಜಲಾವೃತಗೊಂಡಿತ್ತು. ಉಣಕಲ್ ಕೆರೆಯಿಂದ ಹರಿದುಬಂದ ಅಪಾರ ಪ್ರಮಾಣದ ನೀರು ಕೋರ್ಟ್…

View More ಹೊಸ ಕೋರ್ಟ್​ಗೆ ಜಲ ದಿಗ್ಬಂಧನ

ಪೊಲೀಸ್ ಕಸ್ಟಡಿಗೆ ಎಂಇಪಿ ಪಕ್ಷದ ಮುಖ್ಯಸ್ಥೆ

ಶಿವಮೊಗ್ಗ: ಆನ್​ಲೈನ್ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಎಂಇಪಿ (ಮಹಿಳಾ ಎಂಪವರ್​ವೆುಂಟ್ ಪಕ್ಷ) ರಾಷ್ಟ್ರೀಯ ಅಧ್ಯಕ್ಷೆ ನೌಹೀರಾ ಶೇಖ್ ಅವರನ್ನು ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಆನ್​ಲೈನ್​ನಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ವಿನೋಬನಗರ ಸೇರಿ…

View More ಪೊಲೀಸ್ ಕಸ್ಟಡಿಗೆ ಎಂಇಪಿ ಪಕ್ಷದ ಮುಖ್ಯಸ್ಥೆ

ಪೊಲೀಸ್ ಭದ್ರತೆಯಲ್ಲಿ ಮನೆಗಳಿಗೆ ಬೀಗ

ಹುಬ್ಬಳ್ಳಿ: ಹಲವು ವರ್ಷಗಳಿಂದ ಜಾಗದ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ಹೊಸೂರು ವೃತ್ತದ ಬಳಿ ಇರುವ ಆರ್.ಬಿ. ಕುಲಕರ್ಣಿ ಚಾಳದ ಜಾಗದ ವಿವಾದಕ್ಕೆ ನ್ಯಾಯಾಲಯ ಅಂತಿಮ ತೆರೆ ಎಳೆದಿದೆ. ನ್ಯಾಯಾಲಯದ…

View More ಪೊಲೀಸ್ ಭದ್ರತೆಯಲ್ಲಿ ಮನೆಗಳಿಗೆ ಬೀಗ

ಕೋರ್ಟ್​ನಲ್ಲಿ ಒಂದಾದ ಪತಿ-ಪತ್ನಿ!

ಹುಬ್ಬಳ್ಳಿ: ಯಾವುದೋ ಕಾರಣಕ್ಕೆ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದ ಐವರ ಸಂಸಾರವನ್ನು ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶೆ ಸುಮಂಗಲಾ ಎಸ್. ಬಸವನ್ನೋರ ಶನಿವಾರ ನಡೆದ ‘ರಾಷ್ಟ್ರೀಯ ಲೋಕ ಅದಾಲತ್’ನಲ್ಲಿ ರಾಜಿ ಸಂಧಾನದ ಮೂಲಕ ಒಂದುಗೂಡಿಸಿದರು.…

View More ಕೋರ್ಟ್​ನಲ್ಲಿ ಒಂದಾದ ಪತಿ-ಪತ್ನಿ!

ಬ್ಯಾಂಕ್ ಎದುರು ಚಿತ್ರನಟನ ಪ್ರತಿಭಟನೆ

ಶಿವಮೊಗ್ಗ: ಸಾಲ ನೀಡದೆ ವಂಚಿಸಿದ ಆರೋಪ ಎದುರಿಸುತ್ತಿರುವ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕರು ಗ್ರಾಹಕರ ವೇದಿಕೆ ನ್ಯಾಯಾಲಯದ ಆದೇಶಕ್ಕೂ ಮನ್ನಣೆ ನೀಡದ ಹಿನ್ನೆಲೆಯಲ್ಲಿ ನೊಂದ ಚಿತ್ರನಟನೊಬ್ಬ ಶುಕ್ರವಾರ ತಾಯಿ ಜತೆ ಸೇರಿ ತುಂಗಾನಗರದ ಬ್ಯಾಂಕ್ ಶಾಖೆ…

View More ಬ್ಯಾಂಕ್ ಎದುರು ಚಿತ್ರನಟನ ಪ್ರತಿಭಟನೆ

ಬಿಜೆಪಿಗೆ ಕಟ್ಟಲಾಗದ ರಾಮ ಮಂದಿರವನ್ನು ಕಾಂಗ್ರೆಸ್ ಕಟ್ಟಲಿದೆ

ಚಿಕ್ಕಮಗಳೂರು: ಬಿಜೆಪಿ ರಾಮ ಮಂದಿರವನ್ನು ಕಟ್ಟುವುದಿಲ್ಲ. ಮುಂದೆ ಅದನ್ನು ನ್ಯಾಯಾಲಯದ ತೀರ್ಪು ಆಧರಿಸಿ ಕಾಂಗ್ರೆಸ್ ಕಟ್ಟುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ನಗರದ ವಿಜಯಪುರದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ…

View More ಬಿಜೆಪಿಗೆ ಕಟ್ಟಲಾಗದ ರಾಮ ಮಂದಿರವನ್ನು ಕಾಂಗ್ರೆಸ್ ಕಟ್ಟಲಿದೆ

ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಂಕಷ್ಟ

ಧಾರವಾಡ: ಜಿ.ಪಂ. ಸದಸ್ಯರಾಗಿದ್ದ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ನಾಶ, ಸಾಕ್ಷಿದಾರರ ಮೇಲೆ ಒತ್ತಡ, ರಾಜಿ ಸಂಧಾನ ಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇತರರ…

View More ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಂಕಷ್ಟ

ಬೆಂಗಳೂರಿನಲ್ಲಿ ಸಭೆ 27ರಂದು

ಕಾರವಾರ: ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸಬೇಕು ಎಂಬ ಸವೋಚ್ಚ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿ ಮಾ. 27ರಂದು ಬೆಂಗಳೂರಿನಲ್ಲಿ ಬೃಹತ್ ಸಭೆ ನಡೆಸುತ್ತಿರುವುದಾಗಿ ಗ್ರೀನ್ ಇಂಡಿಯಾ ಸಂಸ್ಥೆ ನಿರ್ದೇಶಕ ಪಿ. ಮಹೇಂದ್ರಕುಮಾರ್ ಹೇಳಿದರು.…

View More ಬೆಂಗಳೂರಿನಲ್ಲಿ ಸಭೆ 27ರಂದು

ತೀರ್ಪು ಪುನರ್ ಪರಿಶೀಲನೆಗೆ ಒತ್ತಾಯ

ಜೊಯಿಡಾ: ಸುಪ್ರೀಂ ಕೋರ್ಟ್ ತೀರ್ಪು ಪುನರ್ ಪರಿಶೀಲನೆ ಮತ್ತು ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಅರಣ್ಯ ಅತಿಕ್ರಮಣದಾರರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಅರಣ್ಯ ಅತಿಕ್ರಮಣದಾರರ ಜಿಲ್ಲಾ ವೇದಿಕೆ ಸಂಚಾಲಕ ರವೀಂದ್ರನಾಥ ನಾಯ್ಕ ಮಾತನಾಡಿ, ಅರಣ್ಯ ಭೂಮಿ…

View More ತೀರ್ಪು ಪುನರ್ ಪರಿಶೀಲನೆಗೆ ಒತ್ತಾಯ

ಶೀತಲೀಕರಣ ಘಟಕಕ್ಕೆ ಬೀಗ ಜಡಿದ ಪೊಲೀಸರು

ಅಂಕೋಲಾ: ತಾಲೂಕಿನ ಕಾರೇಬೈಲ್​ನಲ್ಲಿ ನಡೆಯುತ್ತಿರುವ ಪೌರಸ್ ಫುಡ್ ಕಂಪನಿಯ ಶೀತಲೀಕರಣ ಘಟಕಕ್ಕೆ ನ್ಯಾಯಾಲಯದ ಆದೇಶದಂತೆ ಪೊಲೀಸರು ಬೀಗ ಹಾಕಿದ ಘಟನೆ ಶುಕ್ರವಾರ ನಡೆದಿದೆ. ಪೌರಸ್ ಫುಡ್ ಕಂಪನಿಯ ಮಾಲೀಕರು 7 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದಾರೆ…

View More ಶೀತಲೀಕರಣ ಘಟಕಕ್ಕೆ ಬೀಗ ಜಡಿದ ಪೊಲೀಸರು