ನಾನೂರು ಕೋಟಿಗೂ ಅಧಿಕ ನಷ್ಟ

ಕಾರವಾರ: ಉತ್ತರ ಕನ್ನಡ ಎಂದರೆ ಮಳೆನಾಡು… ಇಲ್ಲಿಗೆ ಮಳೆ ಹೊಸದಲ್ಲ… ಪ್ರತಿ ವರ್ಷ ಭಾರಿ ಮಳೆಯಾಗುತ್ತದೆ. ಕೆಲವೆಡೆ ನೀರು ತುಂಬುತ್ತದೆ. ಇನ್ನು ಕೆಲವೆಡೆ ಗುಡ್ಡ ಕುಸಿತವಾಗುವುದು ಸಾಮಾನ್ಯ. ಆದರೆ, ಇಡೀ ಜಿಲ್ಲೆ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿ…

View More ನಾನೂರು ಕೋಟಿಗೂ ಅಧಿಕ ನಷ್ಟ

77 ಕೋಟಿ ಬಜೆಟ್ ಮಂಡನೆ

ಹೊನ್ನಾವರ: ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಪಂ ಸಭೆಯಲ್ಲಿ ವಿವಿಧ ಲೆಕ್ಕ ಶೀರ್ಷಿಕೆಯಡಿ 77.96 ಕೋಟಿ ರೂ. ವಾರ್ಷಿಕ ಬಜೆಟ್ ಅನ್ನು ಅಧ್ಯಕ್ಷ ಉಲ್ಲಾಸ ನಾಯ್ಕ ಮಂಡಿಸಿದರು. ಶಿಕ್ಷಣ ಇಲಾಖೆಗೆ 61.18 ಕೋಟಿ ರೂ.…

View More 77 ಕೋಟಿ ಬಜೆಟ್ ಮಂಡನೆ

ನರಗುಂದದಲ್ಲಿ ಕೋಟಿ ಜಪಯಜ್ಞ ನಾಳೆಯಿಂದ

ನರಗುಂದ: ಲೋಕ ಕಲ್ಯಾಣಾರ್ಥವಾಗಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಜೂ. 14 ರಿಂದ ಜೂ. 22 ರವರೆಗೆ ಕೋಟಿ ಜಪಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಸಮಾಜದ ತಾಲೂಕಾಧ್ಯಕ್ಷ ಅಶೋಕ ಗುಜಮಾಗಡಿ ತಿಳಿಸಿದರು. ಕೋಟಿ…

View More ನರಗುಂದದಲ್ಲಿ ಕೋಟಿ ಜಪಯಜ್ಞ ನಾಳೆಯಿಂದ

ಅನುದಾನ ಬಂದರೂ ನಿರ್ವಣಕ್ಕೆ ವಿಘ್ನ

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ಗಾಗಿ 700 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ವಣಕ್ಕೆ ಒಟ್ಟು 319 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ ಸರ್ಕಾರ 150 ಕೋಟಿ…

View More ಅನುದಾನ ಬಂದರೂ ನಿರ್ವಣಕ್ಕೆ ವಿಘ್ನ

ಬಾಕಿ ಹಣ ನೀಡಲು ಗುತ್ತಿಗೆದಾರರ ಒತ್ತಾಯ

ಹುಬ್ಬಳ್ಳಿ: ಟೆಂಡರ್ ಕಾಮಗಾರಿಗಳ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದಿಂದ ಪಾಲಿಕೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.120ಕ್ಕೂ ಹೆಚ್ಚು ಗುತ್ತಿಗೆದಾರರಿಗೆ 25-30 ಕೋಟಿ ರೂ. ಬಾಕಿ ಹಣ ಬರಬೇಕಿದೆ.…

View More ಬಾಕಿ ಹಣ ನೀಡಲು ಗುತ್ತಿಗೆದಾರರ ಒತ್ತಾಯ

5 ಕೋಟಿಯಲ್ಲಿ ಶತಮಾನೋತ್ಸವ ಭವನ ಪೂರ್ಣ

ಗದಗ: ಒಂದೂವರೆ ವರ್ಷದಲ್ಲಿ ಸರ್ಕಾರದ 5 ಕೋಟಿ ರೂ.ನಲ್ಲಿ ಶತಮಾನೋತ್ಸವ ಭವನ ಪೂರ್ಣಗೊಳಿಸಿದ್ದೇವೆ. 14 ಜಿಲ್ಲೆಗಳಲ್ಲಿ ಹಳೆಗನ್ನಡ ಹಾಗೂ ಶಾಸ್ತ್ರೀಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮನು ಬಳಿಗಾರ ಹೇಳಿದರು. ನಗರದ ಜಿಲ್ಲಾ ಕನ್ನಡ…

View More 5 ಕೋಟಿಯಲ್ಲಿ ಶತಮಾನೋತ್ಸವ ಭವನ ಪೂರ್ಣ

ಜಿ.ಪಂ.ಗೆ 279.28 ಕೋಟಿ ರೂ. ನಿಗದಿ

ಧಾರವಾಡ:  ಧಾರವಾಡ ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯಿತಿಗಳು ಸೇರಿ 2018- 19ನೇ ಸಾಲಿಗೆ 738 ಕೋಟಿ ರೂ. ಅನುದಾನ ಲಭ್ಯವಾಗಿದೆ. ಮೂರೂ ಸ್ಥಳೀಯ ಸಂಸ್ಥೆಗಳಿಗೆ ಈ ಬಾರಿ ಲಭ್ಯವಾದ ಅನುದಾನ ಕಳೆದ ಆರ್ಥಿಕ ವರ್ಷಕ್ಕೆ…

View More ಜಿ.ಪಂ.ಗೆ 279.28 ಕೋಟಿ ರೂ. ನಿಗದಿ