ನಾಲ್ಕು ಮನೆಗಳಿಗೆ ಬೆಂಕಿ

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದ ನಾಯಕರ ಬೀದಿಯ ಮನೆಯೊಂದರಲ್ಲಿ ಬುಧವಾರ ರಾತ್ರಿ ಅಡುಗೆ ಅನಿಲ ಸೋರಿಕೆಯಿಂದ ಆಕಸ್ಮಿಕ ಬೆಂಕಿ ಹೊತ್ತಿಕೊಂಡು 4 ನಾಡಂಚಿನ ಮನೆಗಳು ಸುಟ್ಟು ಕರಕಲಾಗಿವೆ. ಮೂರ್ತಿ ವೆಂಕಟನಾಯಕ ಅವರ ಮನೆಯಲ್ಲಿ ಬೆಂಕಿ…

View More ನಾಲ್ಕು ಮನೆಗಳಿಗೆ ಬೆಂಕಿ

ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಕೊಳ್ಳೇಗಾಲ: ಗುಂಡ್ಲುಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರು ವಕೀಲ ರವಿ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಬಂಧಿಸಿರುವ ಕ್ರಮ ಖಂಡಿಸಿ ಪಟ್ಟಣದ ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯದ ಕಲಾಪದಿಂದ ಗುರುವಾರ ಹೊರಗುಳಿಯುವ ಮೂಲಕ ಪ್ರತಿಭಟಿಸಿದರು.…

View More ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಬೀದಿ ಕಾಮಣ್ಣರ ವಿರುದ್ಧ ರೌಡಿಶೀಟ್

ಕೊಳ್ಳೇಗಾಲ: ಹೆಣ್ಣು ಮಕ್ಕಳಿಗೆ ತೊಂದರೆ ನೀಡುವ ಬೀದಿ ಕಾಮಣ್ಣರ ವಿರುದ್ಧ ಆಯಾ ಪೊಲೀಸ್ ಠಾಣೆಗಳಲ್ಲಿ ರೌಡಿಶೀಟ್ ತೆರೆಯಲಾಗುವುದು ಎಂದು ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಭರವಸೆ ನೀಡಿದರು. ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ…

View More ಬೀದಿ ಕಾಮಣ್ಣರ ವಿರುದ್ಧ ರೌಡಿಶೀಟ್

ಅನೈತಿಕ ಸಂಬಂಧ ಶಂಕೆ: ಕೊಳ್ಳೇಗಾಲದಲ್ಲಿ ಡಬಲ್​ ಮರ್ಡರ್​

ಚಾಮರಾಜನಗರ: ಕೊಳ್ಳೇಗಾಲದ ದೊಡ್ಡಿಂದವಾಡಿ ಗ್ರಾಮದಲ್ಲಿ ನಿನ್ನೆ ರಾತ್ರಿ ಎರಡು ಕೊಲೆ ನಡೆದಿದೆ. ಪುಟ್ಟಸ್ವಾಮಿ(24), ಮಹೇಶ್ವರಿ(32) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಕೊಳ್ಳೇಗಾಲ…

View More ಅನೈತಿಕ ಸಂಬಂಧ ಶಂಕೆ: ಕೊಳ್ಳೇಗಾಲದಲ್ಲಿ ಡಬಲ್​ ಮರ್ಡರ್​

ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ

ಕೊಳ್ಳೇಗಾಲ: ಪೊಲೀಸ್ ಇನ್ಸ್‌ಪೆಕ್ಟರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನಿಂದ ಹಂತ ಹಂತವಾಗಿ 15 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಸಪ್ಪನದೊಡ್ಡಿ ಗ್ರಾಮದ ಮಹೇಶ್ ಎಂಬುವರ ಪುತ್ರ ಸುಮನ್ ಆರೋಪಿಯಾಗಿದ್ದು,…

View More ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ

ಎರಡು ಮನೆಗಳಲ್ಲಿ ಕಳ್ಳತನ

ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಎರಡು ಮನೆಗಳಲ್ಲಿ ದುಷ್ಕರ್ಮಿಗಳು ಚಿನ್ನ, ಬೆಳ್ಳಿ ಪದಾರ್ಥ, ನಗದು ಹಾಗೂ ಟಿವಿ ಕಳವು ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ನಂಜುಂಡಸ್ವಾಮಿ ಬಡಾವಣೆಯ ನಿವಾಸಿ ಮಹದೇವಶೆಟ್ಟಿ ಹಾಗೂ ಉಪ್ಪಾರ…

View More ಎರಡು ಮನೆಗಳಲ್ಲಿ ಕಳ್ಳತನ

ಎಚ್.ಬಿ.ಸಿ.ಸಿ ತಂಡಕ್ಕೆ ಪ್ರಶಸ್ತಿ

ಕೊಳ್ಳೇಗಾಲ: ಪಟ್ಟಣದ ಎಂ.ಜಿ.ಎಸ್.ವಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಫಿಶಿಯಲ್ ರಿಕ್ರಿಯೇಷನ್ ಕ್ಲಬ್ ನೇತೃತ್ವದಲ್ಲಿ 3 ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಮರಾಜನಗರದ ಎಚ್.ಬಿ.ಸಿ.ಸಿ ತಂಡ…

View More ಎಚ್.ಬಿ.ಸಿ.ಸಿ ತಂಡಕ್ಕೆ ಪ್ರಶಸ್ತಿ

ಮಕ್ಕಳ ರಕ್ಷಿಸುವ ಕಾರ್ಯಾಚರಣೆಯಲಿ ಸರ್ಕಾರಿ ರಜೆ ನೆಪಬೇಡ

ಕೊಳ್ಳೇಗಾಲ: ಮಕ್ಕಳ ರಕ್ಷಣೆ ಮತ್ತು ಬಾಲ್ಯ ವಿವಾಹ ತಡೆ ಕಾರ್ಯಾಚರಣೆಗೆ ಅಧಿಕಾರಿಗಳು ಸರ್ಕಾರಿ ರಜೆ ನೆಪಮಾಡುವಂತಿಲ್ಲ ಎಂದು ತಹಸೀಲ್ದಾರ್ ರಾಯಪ್ಪ ಹುಣಸಗಿ ನಿರ್ದೇಶಿಸಿದರು. ತಾಲೂಕು ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಕ್ಕಳ ಸಹಾಯವಾಣಿ ವತಿಯಿಂದ ಆಯೋಜಿಸಿದ್ದ…

View More ಮಕ್ಕಳ ರಕ್ಷಿಸುವ ಕಾರ್ಯಾಚರಣೆಯಲಿ ಸರ್ಕಾರಿ ರಜೆ ನೆಪಬೇಡ

ವಶಪಡಿಸಿಕೊಂಡಿದ್ದ ಪ್ರಾಣಿಗಳು ವಾಪಸ್

ಕೊಳ್ಳೇಗಾಲ: ತಾಲೂಕಿನ ಇತಿಹಾಸ ಪ್ರಸಿದ್ಧ ಘನನೀಲಿ ಶ್ರೀ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆ 5 ದಿನಗಳ ಕಾಲ ಯಶಸ್ವಿಯಾಗಿ ನಡೆದಿದ್ದು, ಈ ವೇಳೆ ಭಕ್ತರಿಂದ ವಶಪಡಿಸಿಕೊಂಡಿದ್ದ ಕುರಿ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಶನಿವಾರ ವಾಪಸ್ ನೀಡಲಾಯಿತು.…

View More ವಶಪಡಿಸಿಕೊಂಡಿದ್ದ ಪ್ರಾಣಿಗಳು ವಾಪಸ್

ಪಂಕ್ತಿಸೇವೆಯಲ್ಲಿ ಬಾಡೂಟದ ಘಮಲು!

ಕೊಳ್ಳೇಗಾಲ:  ಚಿಕ್ಕಲ್ಲೂರಿನಲ್ಲಿ ನಡೆಯುತ್ತಿರುವ ಪವಾಡ ಪುರುಷ ಸಿದ್ದಪ್ಪಾಜಿ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧಿಸಿರುವುದರಿಂದ ಭಕ್ತರು ಜಾತ್ರೆ ಮೈದಾನದ ಹೊರಗಿನ ಜಮೀನುಗಳಲ್ಲಿ ಹರಕೆಗೆ ಬಿಟ್ಟಿದ್ದ ಕುರಿ, ಕೋಳಿ ಆಡುಗಳನ್ನು ಕತ್ತರಿಸಿ ತಂದು, ಹೂಡಿದ್ದ ಬಿಡಾರಗಳಲ್ಲಿ ಮಾಂಸಾಹಾರ ತಯಾರಿಸಿ…

View More ಪಂಕ್ತಿಸೇವೆಯಲ್ಲಿ ಬಾಡೂಟದ ಘಮಲು!