ಕೊಳಚೆಮಯವಾದ ಶಾಲೆ ಆವರಣ

ಲಕ್ಷ್ಮೇಶ್ವರ: ಪಟ್ಟಣದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯಾರಂಭವಾಗಿ 16 ವರ್ಷ ಕಳೆದರೂ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 68 ವಿದ್ಯಾರ್ಥಿಗಳು…

View More ಕೊಳಚೆಮಯವಾದ ಶಾಲೆ ಆವರಣ

ಆದರ್ಶನಗರವಾಗಿದೆ ಕೊಳಚೆಯ ಆಗರ

ಶಿರಸಿ: ನಗರೋತ್ಥಾನ ಯೋಜನೆ ಕಾಮಗಾರಿಗಳನ್ನು ಭರದಿಂದ ನಡೆಸುವ ಉಮೇದಿಯಲ್ಲಿ ನಗರಸಭೆ ಅಧ್ವಾನ ನಡೆಸಿದೆ. ನಗರದ ಅಂಚಿನ ಪ್ರದೇಶವಾದ ಆದರ್ಶನಗರದಲ್ಲಿ ತನ್ನ ವ್ಯಾಪ್ತಿ ಮುಗಿಯವವರೆಗೆ ಮಾತ್ರ ಚರಂಡಿ ನೀರು ಹರಿಯುವಂತೆ ಮಾಡಿದೆ. ಮುಂದಿನ ಇಸಳೂರು ಪಂಚಾಯಿತಿ…

View More ಆದರ್ಶನಗರವಾಗಿದೆ ಕೊಳಚೆಯ ಆಗರ

ಕುಮಟಾದಲ್ಲಿದೆ ‘ಕೊಳಚೆ ಸರೋವರ’!

ಕುಮಟಾ: ಪಟ್ಟಣದ ರೈಲು ನಿಲ್ದಾಣ ರಸ್ತೆಯ ಪಕ್ಕದಲ್ಲಿರುವ ರಾಜ ಕಾಲುವೆ ಕೆಲ ತಿಂಗಳಿಂದ ‘ಕೊಳಚೆ ನೀರಿನ ಸರೋವರ’ವಾಗಿ ಪರಿವರ್ತನೆ ಯಾಗಿದೆ. ಹೀಗಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ವಣವಾಗಿದೆ. ಈ ಕುರಿತು ಜನರು…

View More ಕುಮಟಾದಲ್ಲಿದೆ ‘ಕೊಳಚೆ ಸರೋವರ’!

ವೀರಾಪುರದ ರಸ್ತೆ ಕೆಸರುಗದ್ದೆ

ತರೀಕೆರೆ: ವೀರಾಪುರ ಹೊಸೂರು ಗ್ರಾಮದ ಜನರಿಗೆ ಗುಂಡಿ, ಗೊಟರಿಂದ ಕೂಡಿರುವ ಕೊಚ್ಚೆ ರಸ್ತೆಯೇ ಗತಿಯಾಗಿದೆ. ಕೊರಟೇಕೆರೆ ಗ್ರಾಪಂ ವ್ಯಾಪ್ತಿಯ ವೀರಾಪುರ ಹೊಸೂರು ಗ್ರಾಮದಲ್ಲಿ ಬಡ ಕುಟುಂಬಗಳೇ ಹೆಚ್ಚು ವಾಸಿಸುತ್ತಿವೆ. ಗ್ರಾಮದ ಒಂದು ರಸ್ತೆಯೂ ಸಮರ್ಪಕವಾಗಿಲ್ಲ.…

View More ವೀರಾಪುರದ ರಸ್ತೆ ಕೆಸರುಗದ್ದೆ

ಕಣ್ಮುಚ್ಚಿ ಕುಳಿತ ಗ್ರಾಪಂ ಆಡಳಿತ!

ಕಿರಣ ಹೂಗಾರ ಅಕ್ಕಿಆಲೂರ: ಹಾನಗಲ್ಲ ತಾಲೂಕಿನ ವಿವಿಧೆಡೆ ಚಿಕೂನ್​ಗುನ್ಯಾ ರೋಗ ಜನತೆಯನ್ನು ಕಿತ್ತು ತಿನ್ನುತ್ತಿದೆ. ಅದರಲ್ಲೂ ಸಮೀಪದ ಬಾಳಂಬೀಡ ಗ್ರಾಮದಲ್ಲಿ ನಿತ್ಯ ಆಸ್ಪತ್ರೆಗೆ ಅಲೆದಾಡುವುದು ಸಾಮಾನ್ಯವಾಗಿದೆ. ಗ್ರಾಮದ 3 ವಾರ್ಡ್​ಗಳ 8ಕ್ಕೂ ಹೆಚ್ಚು ಬಡಾವಣೆಗಳಲ್ಲಿ…

View More ಕಣ್ಮುಚ್ಚಿ ಕುಳಿತ ಗ್ರಾಪಂ ಆಡಳಿತ!