ಸಾಧಕ ರೈತರು ಪ್ರೇರಣೆಯಾಗಲಿ

ವಿಜಯಪುರ: ಕೃಷಿಯಲ್ಲಿ ಸಾಧನೆಗೈದ ರೈತರ ಬದುಕು ಎಲ್ಲರಿಗೆ ಪ್ರೇರಣೆಯಾಗಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.ಕೊಲ್ಹಾರ ಪಟ್ಟಣದ ಶ್ರೀ ಉಪ್ಪಾಶೆಪ್ಪ ದೇವರ 9ನೇ ಜಾತ್ರಾ ಮಹೋತ್ಸವದ ಅಂಗವಾಗಿ ಉಪಾಶೆಪ್ಪ ದೇವಸ್ಥಾನ ಸೇವಾ ಸಮಿತಿ, ವಿವಿಧ…

View More ಸಾಧಕ ರೈತರು ಪ್ರೇರಣೆಯಾಗಲಿ

ಸರ್ಕಾರ ಕಾವೇರಿಯಷ್ಟೆ ಕೃಷ್ಣೆಗೂ ಪ್ರಾಶಸ್ತ್ಯ ನೀಡಲಿ

ಕೊಲ್ಹಾರ: ರೈತರಿಗೆ, ದನಕರುಗಳಿಗೆ ಜಲದೇವತೆ ಕೃಪೆಯಾಗಲಿ ಎಂದು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ದೇವರಲ್ಲಿ ಪ್ರಾರ್ಥಿಸಿದರು.ಚಂದ್ರಗ್ರಹಣದ ದೋಷ ನಿವಾರಣೆಗಾಗಿ ತುಂಬಿ ಹರಿಯುತ್ತಿರುವ ಕೃಷ್ಣೆಗೆ ಬುಧವಾರ ಹಿರೇಮಠದ ಮುರುಘೇಂದ್ರ ಶ್ರೀಗಳು ಹಮ್ಮಿಕೊಂಡಿದ್ದ ನದಿ ಪೂಜೆ…

View More ಸರ್ಕಾರ ಕಾವೇರಿಯಷ್ಟೆ ಕೃಷ್ಣೆಗೂ ಪ್ರಾಶಸ್ತ್ಯ ನೀಡಲಿ

4ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಬಸವನಬಾಗೇವಾಡಿ: ಬರ ಪೀಡಿತ ಪ್ರದೇಶವೆಂದು ಘೋಷಿಸುವ ಜತೆಗೆ ಬಸವನಬಾಗೇವಾಡಿ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕಿನ ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ನಡೆಸುತ್ತಿರುವ ಆಹೋರಾತ್ರಿ ಧರಣಿ…

View More 4ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆ

ಕೊಲ್ಹಾರ: ಬಸವನಬಾಗೇವಾಡಿ ಮತಕ್ಷೇತ್ರದ ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಭಾನುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡಿ, ಈ ಹಿಂದೆ ಆದ…

View More ಬೆಳ್ಳುಬ್ಬಿ ಬಿಜೆಪಿಗೆ ಸೇರ್ಪಡೆ

ಕೊಲ್ಹಾರ ಋಣ ತೀರಿಸಲಾಗದು

ಕೊಲ್ಹಾರ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದು ಅವುಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು. ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ…

View More ಕೊಲ್ಹಾರ ಋಣ ತೀರಿಸಲಾಗದು

ಸಾರಿಗೆ ಬಸ್‌ಗೆ ಬೆಂಕಿ

ಕೊಲ್ಹಾರ: ವಿಜಯಪುರದಿಂದ ಬೀಳಗಿ ಮಾರ್ಗವಾಗಿ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬೀಳಗಿ ಘಟಕದ ಕೆಎ-29, ಎ್-1106 ಸಂಖ್ಯೆಯ ಸರ್ಕಾರಿ ಬಸ್‌ಗೆ ಕೊಲ್ಹಾರ ಯುಕೆಪಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಫೆ.19 ರಂದು ಸಂಜೆ ಬೆಂಕಿ ತಗುಲಿ ಅಂದಾಜು…

View More ಸಾರಿಗೆ ಬಸ್‌ಗೆ ಬೆಂಕಿ

ಹಣ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ

ಕೊಲ್ಹಾರ: ರೋಣಿಹಾಳ ಸಿಂಡಿಕೇಟ್ ಬ್ಯಾಂಕ್ ಗ್ರಾಹಕ ಮಿತ್ರ ಭೀಮಸಿ ತೆಲಗಿ ಕೈಚಳಕದಿಂದ 95 ಲಕ್ಷ ಕಳೆದುಕೊಂಡು ಪರಿತಪಿಸುತ್ತಿರುವ ಕುಪಕಡ್ಡಿ ಗ್ರಾಮದ ಗ್ರಾಹಕರು ಬ್ಯಾಂಕ್‌ನವರು ಕೊಟ್ಟ ಮಾತಿನಂತೆ ದುಡ್ಡು ಮರಳಿಸದಿರುವುದನ್ನು ಖಂಡಿಸಿ ರೋಣಿಹಾಳ ಸಿಂಡಿಕೇಟ್ ಬ್ಯಾಂಕ್…

View More ಹಣ ವಾಪಸ್‌ಗೆ ಆಗ್ರಹಿಸಿ ಪ್ರತಿಭಟನೆ

ನಾಳೆ ಕೇಂದ್ರದ ಸಾಧನೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ

ಕೊಲ್ಹಾರ: ಲೋಕಸಭಾ ಚುನಾವಣೆ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಹಾಗೂ ಇನ್ನುಳಿದ ಮುಖಂಡರ ನೇತೃತ್ವದಲ್ಲಿ ರಾಜ್ಯಾದ್ಯಂತ…

View More ನಾಳೆ ಕೇಂದ್ರದ ಸಾಧನೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ

ಬೇಡಿಕೆ ಈಡೇರಿಕೆಗೆ ಆಗ್ರಹ

ಕೊಲ್ಹಾರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ) ಬಣದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು. ಸಮಿತಿ ಬೆಳಗಾವಿ ವಲಯ ಅಧ್ಯಕ್ಷ…

View More ಬೇಡಿಕೆ ಈಡೇರಿಕೆಗೆ ಆಗ್ರಹ

ಕಾರು-ಬುಲೆರೋ ಡಿಕ್ಕಿಗೆ ಓರ್ವ ಸಾವು

ಗೊಳಸಂಗಿ: ಕೊರ್ತಿ-ಕೊಲ್ಹಾರ ಯುಕೆಪಿ ಸೇತುವೆ ಬಳಿ ಬುಧವಾರ ತಡರಾತ್ರಿ ಕಾರು-ಬುಲೆರೋ ವಾಹನಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗೊಳಸಂಗಿ ಗ್ರಾಮದ ಯಮನಪ್ಪ ಆದಪ್ಪ ಹೊಸಮನಿ (30) ಮೃತ ದುರ್ದೈವಿ. ಭೀಕರ ಅಪಘಾತಕ್ಕೆ…

View More ಕಾರು-ಬುಲೆರೋ ಡಿಕ್ಕಿಗೆ ಓರ್ವ ಸಾವು