ಕಾಶ್ಮೀರಿಗಳ ಮೇಲೆ ದಾಳಿ ಪ್ರಕರಣ: 40 ಜನರನ್ನು ಬಂಧಿಸಿದ ಪೊಲೀಸರು

ಕೋಲ್ಕತ: ಪುಲ್ವಾಮಾ ಉಗ್ರ ದಾಳಿಯ ಬಳಿಕ ಪಶ್ಚಿಮ ಬಂಗಾಳದಾದ್ಯಂತ ಕಾಶ್ಮೀರಿಗಳ ಮೇಲಿನ ಹಲ್ಲೆ ನಡೆಸಿರುವ 22 ಪ್ರಕರಣ ಸಂಬಂಧ 40 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕಾಶ್ಮೀರಿಗಳ ಮೇಲಿನ ದಾಳಿಯಲ್ಲಿ ಕೆಲ ಹೊರಗಿನ ಜನರು ಭಾಗಿಯಾಗಿದ್ದಾರೆ.…

View More ಕಾಶ್ಮೀರಿಗಳ ಮೇಲೆ ದಾಳಿ ಪ್ರಕರಣ: 40 ಜನರನ್ನು ಬಂಧಿಸಿದ ಪೊಲೀಸರು