Friday, 16th November 2018  

Vijayavani

Breaking News
ಜೀವಕ್ಕೆ ಮುಳುವಾದ ಲೈಂಗಿಕ ಕಿರುಕುಳ

ಅಜ್ಜಂಪುರ: ತಾಲೂಕಿನ ಬುಕ್ಕಾಂಬುದಿ ಗ್ರಾಮದ ಬುಕ್ಕರಾಯನಕೆರೆಯಲ್ಲಿ ನ.9ರಂದು ಪತ್ತೆಯಾಗಿದ್ದ ಪುರುಷನ ಮುಂಡ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ....

ರೈಲಿನಲ್ಲಿ ಧೂಮಪಾನ ಮಾಡಬೇಡ ಎಂದ ಗರ್ಭಿಣಿಯನ್ನೇ ಕತ್ತು ಹಿಸುಕಿ ಕೊಲೆಗೈದ ಪಾಪಿ

ಶಹಜಾನ್​ಪುರ: ರೈಲಿನಲ್ಲಿ ತನ್ನ ಸಹ ಪ್ರಯಾಣಿಕ ಧೂಮಪಾನ ಮಾಡಿದ್ದನ್ನು ವಿರೋಧಿಸಿದ ಗರ್ಭಿಣಿಯನ್ನು ಕತ್ತುಹಿಸುಕಿ ಕೊಲೆಗೈದ ಘಟನೆ ಶಹಜಾನ್​ಪುರದಲ್ಲಿ ನಡೆದಿದೆ. ಚೀನತ್​...

ದಿವಾಳಿ ಶಾಪಿಂಗ್‌ಗೆ ಕರೆದೊಯ್ಯಲ್ಲ ಎಂದಿದ್ದಕ್ಕೆ ಚಾಕುವಿನಿಂದ ಇರಿದು ಕೊಂದ ನೆರೆಮನೆಯವ!

ನವದೆಹಲಿ: ದೀಪಾವಳಿ ಹಬ್ಬದ ಶಾಪಿಂಗ್‌ಗೆ ಕರೆದೊಯ್ಯುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ನೆರೆಮನೆಯ ವ್ಯಕ್ತಿಯೊಬ್ಬ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯ ಜಹಾಂಗೀರ್ ಪುರ ಪ್ರದೇಶದಲ್ಲಿ ಗುರುವಾರ ನಡೆದಿದೆ. ದೀಪಕ್‌ ಅಲಿಯಾಸ್‌ ಬಲ್ಲಿ (19) ಎಂಬಾತ...

ರೌಡಿಸಂನಲ್ಲಿ ಹೆಸರು ಮಾಡಲು ‘ಡಾಲಿ’ ಶೈಲಿಯಲ್ಲಿ ಯುವಕನ ಬರ್ಬರ ಕೊಲೆ!

ದಾವಣಗೆರೆ: ಟಗರು ಚಿತ್ರದಲ್ಲಿ ಡಾಲಿ ಪಾತ್ರಧಾರಿ ಮಾಡುವ ಕೊಲೆ ರೀತಿಯಲ್ಲಿಯೇ ಇಲ್ಲೊಬ್ಬ ಯುವಕನನ್ನು ಆರೋಪಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಪಾತ್ರ ನೋಡಿದ್ದ ಆರೋಪಿಗಳು ಅದೇ ರೀತಿ ಕಾಂತರಾಜ್ ಎಂಬ ತಮ್ಮ ಸ್ನೇಹಿತನನ್ನೇ...

ಚುನಾವಣೆ ಹೊಸ್ತಿಲಲ್ಲೇ ರಾಜಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ಪ್ರತಾಪ್‌ಗಢ: ರಾಜ್ಯ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದ್ದು, ರಾಜ್ಯಾದ್ಯಂತ ಆತಂಕ ಸೃಷ್ಟಿಮಾಡಿದೆ. ರಾಜಸ್ಥಾನದ ಪ್ರತಾಪ್​ಗೌಡ್​ನಿಂದ 4 ಕಿ.ಮೀ ದೂರದಲ್ಲಿ ನಡೆದಿದ್ದು, ಸಾಮ್ರಾತ್‌ ಕುಮ್ವತ್‌ ಎಂಬಾತ ರಸ್ತೆ...

ವಕೀಲ ಬಂಡಿವಡ್ಡರ ಕೊಲೆ ಖಂಡಿಸಿ ಪ್ರತಿಭಟನೆ

ಸಿಂದಗಿ: ಪಟ್ಟಣದ ನ್ಯಾಯವಾದಿ ದತ್ತು ಬಂಡಿವಡ್ಡರ ಅವರ ಕೊಲೆ ಖಂಡಿಸಿ ಇಲ್ಲಿನ ವಕೀಲರ ಸಂಘದ ಸದಸ್ಯರು ಶುಕ್ರವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ನ್ಯಾಯಾಲಯದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಡಾ.ಅಂಬೇಡ್ಕರ್ ವೃತ್ತದಲ್ಲಿ ಮಾನವ...

Back To Top