ಮಾಜಿ ಶಾಸಕ ಸಂಭಾಜಿ ಪಾಟೀಲ ಸಾವು ಅಸ್ವಾಭಾವಿಕ?

ಬೆಳಗಾವಿ: ಶುಕ್ರವಾರ ನಿಧನರಾದ ಮಾಜಿ ಶಾಸಕ ಸಂಭಾಜಿ ಪಾಟೀಲ ಸಾವಿನ ಸುತ್ತ ಅನುಮಾನದ ಹುತ್ತ ಆವರಿಸಿದೆ. ತಮ್ಮ ತಂದೆ ಸಹಜವಾಗಿ ಸಾವನ್ನಪ್ಪಿಲ್ಲ, ಅಸ್ವಾಭಾವಿಕವಾಗಿದೆ. ಹಾಗಾಗಿ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು…

View More ಮಾಜಿ ಶಾಸಕ ಸಂಭಾಜಿ ಪಾಟೀಲ ಸಾವು ಅಸ್ವಾಭಾವಿಕ?

ಕಲಬುರಗಿಯಲ್ಲಿ ಇಬ್ಬರ ಅಪರಿಚಿತ ಶವ ಪತ್ತೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ಗುರುವಾರ ಬೆಳ್ಳಂಬೆಳಗ್ಗೆ ನಗರದಲ್ಲಿ ಇಬ್ಬರು ವ್ಯಕ್ತಿಗಳ ಪತ್ತೆಯಾಗಿವೆ. ಜೋಡಿ ಕೊಲೆಯಾಗಿದೆ ಎಂಬ ಸುದ್ದಿಹರಡಿ ಜನರು ಗಾಬರಿಗೊಂಡು ಬೆಚ್ಚಿ ಬೀಳುವಂತಾಗಿತ್ತು. ಇಬ್ಬರು ಯಾರು ಎಂಬ ಗುರುತು ಪತ್ತೆಯಾಗಿಲ್ಲ. ನಗರದ ಎಸ್.ಎಂ.ಪಂಡಿತ ರಂಗ…

View More ಕಲಬುರಗಿಯಲ್ಲಿ ಇಬ್ಬರ ಅಪರಿಚಿತ ಶವ ಪತ್ತೆ

ಯುವಕನ ಕೊಲೆಯಲ್ಲಿ ಪಾತ್ರ ಶಂಕೆ: ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ, ಮೆರವಣಿಗೆ

ಅರಾ​: ಹತ್ತೊಂಬತ್ತು ವರ್ಷದ ಯುವಕನ ಕೊಲೆಯಲ್ಲಿ ಮಹಿಳೆಯ ಪಾತ್ರವಿದೆ ಎಂದು ಅನುಮಾನಿಸಿ ಆಕೆಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವ ಘಟನೆ ಬಿಹಾರದ ಭೋಜ್​ಪುರ ಜಿಲ್ಲೆಯಲ್ಲಿ ನಡೆದಿದೆ. ಬಿಹಿಯಾ ಪೊಲೀಸ್ ಠಾಣೆ​…

View More ಯುವಕನ ಕೊಲೆಯಲ್ಲಿ ಪಾತ್ರ ಶಂಕೆ: ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ, ಮೆರವಣಿಗೆ

ಕೇರಳದಲ್ಲಿ ಮೂಡಿಗೆರೆ ಯುವಕ ಸಾವು

ಮೂಡಿಗೆರೆ: ಪಟ್ಟಣದ ಯುವಕನೊಬ್ಬ ಕೇರಳದ ಕೊಚ್ಚಿನ್​ನಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ ಪಟ್ಟಣದ ಛತ್ರ ಮೈದಾನದ ನಿವಾಸಿ ಶೇಖ್ ಅಹ್ಮದ್ ಅವರ ಪುತ್ರ ರಿಝ್ವಾನ್ (24) ಮೃತ ಯುವಕ. ಯುವಕನ…

View More ಕೇರಳದಲ್ಲಿ ಮೂಡಿಗೆರೆ ಯುವಕ ಸಾವು