ವ್ಯಕ್ತಿ ಕೊಲೆಗೈದ ಸಹೋದರರಿಗೆ ಜೀವಾವಧಿ ಶಿಕ್ಷೆ

ಜಮಖಂಡಿ: ತಾಲೂಕಿನ ಚಿಕ್ಕಲಕಿ ಕ್ರಾಸ್‌ನ ಪರಿವಾರ ಹೋಟೆಲ್ ಮಾಲೀಕನನ್ನು ಕೊಲೆಗೈದ ಬೀದರಿ ಗ್ರಾಪಂ ಹಾಲಿ ಅಧ್ಯಕ್ಷೆಯ ಇಬ್ಬರು ಪುತ್ರರಿಗೆ ಜೀವಾವಧಿ ಶಿಕ್ಷೆ, ತಲಾ 50 ಸಾವಿರ ರೂ ದಂಡ, ಮೃತನ ಪತ್ನಿಗೆ 90 ಸಾವಿರ…

View More ವ್ಯಕ್ತಿ ಕೊಲೆಗೈದ ಸಹೋದರರಿಗೆ ಜೀವಾವಧಿ ಶಿಕ್ಷೆ

ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ: ಕನ್ನಡದ ಚಿತ್ರನಟಿ, ಆಕೆಯ ತಾಯಿಯ ಬಂಧನ

ರಾಮನಗರ: ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟಿ ಹಾಗೂ ಆಕೆಯ ತಾಯಿಯನ್ನು ಬಂಧಿಸಲಾಗಿದೆ. ಕನ್ನಡ ಚಿತ್ರನಟಿ ಪ್ರಿಯಾಂಕಾ(ಸವಿತಾ ) ಹಾಗೂ ಆಕೆಯ ತಾಯಿ ನಾಗಮ್ಮ ಬಂಧಿತರು. ನಟಿ ಪ್ರಿಯಾಂಕಾ ಕನ್ನಡದ ಯತ್ನ,…

View More ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ: ಕನ್ನಡದ ಚಿತ್ರನಟಿ, ಆಕೆಯ ತಾಯಿಯ ಬಂಧನ

ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಂಕಷ್ಟ

ಧಾರವಾಡ: ಜಿ.ಪಂ. ಸದಸ್ಯರಾಗಿದ್ದ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ಸಾಕ್ಷಿ ನಾಶ, ಸಾಕ್ಷಿದಾರರ ಮೇಲೆ ಒತ್ತಡ, ರಾಜಿ ಸಂಧಾನ ಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಇತರರ…

View More ಮಾಜಿ ಸಚಿವ ವಿನಯ ಕುಲಕರ್ಣಿಗೆ ಸಂಕಷ್ಟ

ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ತಡೆ

2ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಬುಧವಾರ ಇಲ್ಲಿನ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಾಕ್ಷಿ ನಾಶ, ಜೀವ ಬೆದರಿಕೆ ಕುರಿತು…

View More ಜಿಲ್ಲಾ ನ್ಯಾಯಾಲಯದ ವಿಚಾರಣೆಗೆ ತಡೆ

ಕೊಲೆ ಆರೋಪಿಗಳ ಬಂಧನ

ಆಲಮಟ್ಟಿ: ಯಲಗೂರದಲ್ಲಿ ನಡೆದ ರೇಣುಕಾಳ ಕೊಲೆ ಪ್ರಕರಣವನ್ನು ನಿಡಗುಂದಿ ಪೊಲೀಸರು ಬೇಧಿಸಿ, ಕೊಲೆಯಾದ ಒಂದೂವರೆ ದಿನದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆ ಆರೋಪಿಗಳಾದ ಮೃತ ರೇಣುಕಾಳ ತಾಯಿ ಶಿವಲಿಂಗಮ್ಮ ಉರ್ಫ್ ಮಾರೆವ್ವ ಮಹಾದೇವಪ್ಪ ಪೂಜಾರಿ,…

View More ಕೊಲೆ ಆರೋಪಿಗಳ ಬಂಧನ

ಅಪರಾಧಿಗೆ 8 ವರ್ಷ ಕಠಿಣ ಜೈಲು

ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಜಾಲ್ ಜಲ್ಲಿಗುಡ್ಡೆ ನಿವಾಸಿ ಜಯರಾಜ್ ಎಂಬುವರ ಕೊಲೆ ಪ್ರಕರಣ 6ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯದಲ್ಲಿ ಕೊಲೆಯಲ್ಲದ ಮಾನವ ಹತ್ಯೆ ಎಂದು ಸಾಬೀತಾಗಿದ್ದು, ಅಪರಾಧಿಗೆ…

View More ಅಪರಾಧಿಗೆ 8 ವರ್ಷ ಕಠಿಣ ಜೈಲು

ಉಪ್ಪಿನಂಗಡಿಯಲ್ಲಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೆರೆ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಕೇರಳದ ಕ್ರಿಮಿನಲ್ ಹಿನ್ನೆಲೆಯ ಉಣ್ಣಿಕೃಷ್ಣನ್ ಕೊಲೆ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಪ್ರಮುಖ ಆರೋಪಿ, ರೌಡಿ ಅನಾಸ್(34) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಕೊಚ್ಚಿ ಬಳಿಯ ಕಾಕನಾಡ್‌ನ ಫ್ಲಾಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕೇರಳದ…

View More ಉಪ್ಪಿನಂಗಡಿಯಲ್ಲಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೆರೆ

6 ವರ್ಷ ಹಿಂದಿನ ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ತಂಡ

ಕಾಸರಗೋಡು: ಆರು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನು ಕಾಸರಗೋಡು ಪೊಲೀಸರು ಭೇದಿಸಿ ಕೊಲೆಯಾದ ವ್ಯಕ್ತಿಯ ಪತ್ನಿ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೊಗ್ರಾಲ್ ಬಳ್ಳೂರು ನಿವಾಸಿ ಹಾಗೂ ಬೋವಿಕ್ಕಾನ ಸ್ಟಾರ್‌ನಗರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ…

View More 6 ವರ್ಷ ಹಿಂದಿನ ಕೊಲೆ ಪ್ರಕರಣ ಭೇದಿಸಿದ ಪೊಲೀಸ್ ತಂಡ

ಆರು ಜನ ಆರೋಪಿಗಳ ಬಂಧನ

ಸಿಂದಗಿ: ಪಟ್ಟಣದ ಖಾನಾವಳಿಯಲ್ಲಿ ನಡೆದಿದ್ದ ತಾಲೂಕಿನ ಸುಂಗಠಾಣ ಗ್ರಾಪಂ ಅಧ್ಯಕ್ಷ ಗೊಲ್ಲಾಳಪ್ಪ ಬಸವಂತ್ರಾಯ ಹದಗಲ್ಲ (40) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುರುಡಿ ಗ್ರಾಮದ ಗೌಡಪ್ಪ ಗೊಲ್ಲಾಳಪ್ಪ ಜಂಬರಖಾನೆ,…

View More ಆರು ಜನ ಆರೋಪಿಗಳ ಬಂಧನ

ರಸ್ತೆ ಸಂಚಾರ ತಡೆದು ಪ್ರತಿಭಟನೆ

ಬಸವನಬಾಗೇವಾಡಿ: ತಾಲೂಕಿನ ಚಿಮ್ಮಲಗಿ ಗ್ರಾಮದ ಭಾಗ 2 ಎಲ್​ಟಿಯಲ್ಲಿ ಬುದ್ಧಿಮಾಂಧ್ಯ ಬಾಲಕಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಕರ್ನಾಟಕ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್…

View More ರಸ್ತೆ ಸಂಚಾರ ತಡೆದು ಪ್ರತಿಭಟನೆ