ಅಣೆಕಟ್ಟು ನಿರ್ವಹಣೆ ಕೊರತೆ

<ಉಪ್ಪಾಗುತ್ತಿದೆ ಸಿಹಿ ನೀರು * ಕುಡಿಯುವ ನೀರಿಗೆ ಎದುರಾಗಿದೆ ತತ್ವಾರ> ಬಂಡೀಮಠ ಶಿವರಾಮ ಆಚಾರ್ಯ ಸೀತಾ ನದಿ ಸಿಹಿನೀರಿನ ಬಳಕೆಗೆ ನೀಲಾವರ ಬಳಿ ನಿರ್ಮಿಸಲಾಗಿರುವ ಕಿಂಡಿ ಅಣೆಕಟ್ಟು ನಿರ್ವಹಣೆ ಕೊರತೆಯಿಂದ ಜನ ಸಂಕಷ್ಟ ಎದುರಿಸುವಂತಾಗಿದೆ.…

View More ಅಣೆಕಟ್ಟು ನಿರ್ವಹಣೆ ಕೊರತೆ

ನಾಡಾ ಆರೋಗ್ಯ ಕೇಂದ್ರದಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಬೈಂದೂರು ತಾಲೂಕು ನಾಡಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ, ಲ್ಯಾಬ್, ಬೆಡ್, ಔಷಧ ಎಲ್ಲವೂ ಇದೆ. ಆದರೆ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗೆ ಅನಾರೋಗ್ಯ ಕಾಡುತ್ತಿದೆ. 1978ರಲ್ಲಿ…

View More ನಾಡಾ ಆರೋಗ್ಯ ಕೇಂದ್ರದಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ

ಜನೌಷಧ ಕೇಂದ್ರದಲ್ಲಿಲ್ಲ ಮಾತ್ರೆ

ಮುಂಡಗೋಡ: ತಾಲೂಕಿನಲ್ಲಿ ಬಡಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧ ಯೋಜನಾ ಕೇಂದ್ರವನ್ನು ಕಳೆದ ಒಂದು ವರ್ಷದಿಂದ ಆರಂಭಿಸಲಾಗಿದೆ. ಆದರೆ, ಇತ್ತೀಚೆಗೆ ನಿಯಮಿತವಾಗಿ ಮಾರಾಟವಾಗುವ ಔಷಧ, ಮಾತ್ರೆಗಳ ಸರಬರಾಜಿನಲ್ಲಿ ಕೊರತೆಯಾಗಿದೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ…

View More ಜನೌಷಧ ಕೇಂದ್ರದಲ್ಲಿಲ್ಲ ಮಾತ್ರೆ

ಚನ್ನಗಿರೀಲಿ ಜಾನುವಾರುಗಳಿಗೆ ಮೇವಿನ ಬರ

ಚನ್ನಗಿರಿ: ಮಳೆ ಕೊರತೆಯಿಂದಾಗಿ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಎದುರಾಗಿದ್ದು, ರೈತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಳೆ ಇಲ್ಲದೆ ಕೊಳವೆಬಾವಿ, ಕೆರೆಗಳಲ್ಲಿ ನೀರು ಒಣಗಿ ಹೋಗಿದೆ. ಕುಡಿವ ನೀರಿನ…

View More ಚನ್ನಗಿರೀಲಿ ಜಾನುವಾರುಗಳಿಗೆ ಮೇವಿನ ಬರ

ಬಡವರ ಬಂಧು ಫಲಾನುಭವಿಗಳ ಕೊರತೆ

<ಸರ್ಕಾರ ನಿಗದಿಪಡಿಸಿದ ಗುರಿ 4000 * ಗುರುತಿನ ಚೀಟಿ ಹೊಂದಿದವರು 607> ಪಿ.ಬಿ.ಹರೀಶ್ ರೈ ಮಂಗಳೂರು ಬೀದಿಬದಿ ವ್ಯಾಪಾರಿಗಳನ್ನು ಬಡ್ಡಿ ಹಣದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ 10 ಸಾವಿರ…

View More ಬಡವರ ಬಂಧು ಫಲಾನುಭವಿಗಳ ಕೊರತೆ

ಮರಳು ಸಮಸ್ಯೆ ಶೀಘ್ರ ಪರಿಹಾರ

<ಮಾಧ್ಯಮ ಸಂವಾದದಲ್ಲಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಭರವಸೆ> ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 46 ಕರಾವಳಿ ನಿಯಂತ್ರಣ ವಲಯೇತರ (ನಾನ್ ಸಿಆರ್‌ಜಡ್) ಮರಳು ದಿಬ್ಬಗಳನ್ನು ಗುರುತಿಸಲಾಗಿದ್ದು, ಇವುಗಳು ತೆರೆದುಕೊಂಡಾಗ ಮರಳು ಸಮಸ್ಯೆ ಪರಿಹಾರವಾಗಲಿದೆ. ಸಿಆರ್‌ಜಡ್‌ನಲ್ಲಿ 120…

View More ಮರಳು ಸಮಸ್ಯೆ ಶೀಘ್ರ ಪರಿಹಾರ

ಚಳಿಗಾಲದಲ್ಲೂ ರಬ್ಬರ್ ಹಾಲು ಕೊರತೆ!

«ಇನ್ನೂ ಚಿಗುರಿಲ್ಲ ರಬ್ಬರ್ ತೋಟ *ಮಿತಿಮೀರಿದ ಮಳೆ ಪ್ರಮಾಣದಿಂದ ಶಿಲೀಂದ್ರ ಬಾಧೆ» ಶ್ರವಣ್‌ಕುಮಾರ್ ನಾಳ, ಪುತ್ತೂರು ಈ ಚಳಿಗಾಲದಲ್ಲಿ ರಬ್ಬರ್ ಕೃಷಿಕನ ಮುಖದಲ್ಲಿ ಮಂದಹಾಸವಿಲ್ಲ! ಹಿಂದೆಲ್ಲ ಚಳಿಗಾಲದಲ್ಲಿ ರಬ್ಬರ್ ಉತ್ತಮ ಆದಾಯ ತಂದುಕೊಡುತ್ತಿತ್ತು. ಆದರೆ,…

View More ಚಳಿಗಾಲದಲ್ಲೂ ರಬ್ಬರ್ ಹಾಲು ಕೊರತೆ!

ಬಾಡಿದ ತೊಗರಿ ಬೆಳೆ ಆಯ್ತು ಕುರಿ ಆಹಾರ

ಕೊಡೇಕಲ್: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ವಲಯದಲ್ಲಿ ರೈತರು ಅಲ್ಪ ಸ್ವಲ್ಪ ಬೆಳೆದಿದ್ದ ತೊಗರಿ, ಹತ್ತಿ ಬೆಳೆಯನ್ನು ಕುರಿಗಳಿಗೆ ಆಹಾರವಾಗಿ ನೀಡಲಾಗುತ್ತಿದೆ. ಆರಂಭದಲ್ಲಿ ಮುಂಗಾರು ಉತ್ತಮವಾಗಿದ್ದರಿಂದ ಭೂಮಿ ಹದಗೊಳಿಸಿ ಹಲವು ಬೆಳೆಗಳನ್ನು…

View More ಬಾಡಿದ ತೊಗರಿ ಬೆಳೆ ಆಯ್ತು ಕುರಿ ಆಹಾರ

ಮರಳು ಕೊರತೆ ಸಮಸ್ಯೆಗೆ ದೊರೆಯದ ಪರಿಹಾರ

ಹಳಿಯಾಳ: ಜಿಲ್ಲೆಯಲ್ಲಿ ಕಳೆದ ಎಂಟು ತಿಂಗಳಿಂದ ಸ್ಥಗಿತಗೊಂಡ ಮರಳು ಗಣಿಗಾರಿಕೆ ಜಿಲ್ಲಾಡಳಿತದ ಷರತ್ತು ಬದ್ಧ ಪರವಾನಗಿಯೊಂದಿಗೆ ಆರಂಭಗೊಂಡಿದೆ. ಆದರೆ, ಇವರೆಗೂ ಜನಸಾಮಾನ್ಯರಿಗೆ ಮರಳು ದೊರೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಜಿಲ್ಲಾಡಳಿತವು ಘೊಷಿಸಿದಂತೆ ಹಳಿಯಾಳದಲ್ಲಿ ಮರಳು…

View More ಮರಳು ಕೊರತೆ ಸಮಸ್ಯೆಗೆ ದೊರೆಯದ ಪರಿಹಾರ

ಮಂಗಳೂರು ಸಿಟಿ ಪೊಲೀಸ್‌ನಲ್ಲಿ ಸ್ಥಳೀಯರ ಕೊರತೆ

– ಪಿ.ಬಿ.ಹರೀಶ್ ರೈ ಮಂಗಳೂರು ಎಂಟು ವರ್ಷಗಳಲ್ಲಿ ಮಂಗಳೂರು ಸಿಟಿ ಪೊಲೀಸ್ ಕಮಿಷನರೆಟ್‌ಗೆ ನೇಮಕಾತಿಯಾದ ಸಿವಿಲ್ ಪೊಲೀಸ್ ಕಾನ್ಸ್‌ಟೆಬಲ್‌ಗಳ ಪೈಕಿ ಹೊರ ಜಿಲ್ಲೆಯವರ ಸಂಖ್ಯೆ 751. ಸ್ಥಳೀಯರು ಕೇವಲ 15. ಹೊರಜಿಲ್ಲೆಯ 23 ಮಂದಿ…

View More ಮಂಗಳೂರು ಸಿಟಿ ಪೊಲೀಸ್‌ನಲ್ಲಿ ಸ್ಥಳೀಯರ ಕೊರತೆ