ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಕೊಪ್ಪ: ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವ ಶುಕ್ರವಾರ ಧಾರ್ವಿುಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಸ್ಥಾನದಿಂದ ಹುಚ್ಚೂರಾಯರ ಕೆರೆಯವರೆಗೆ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಮೇಳದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕೆರೆಯಲ್ಲಿ…

View More ಕೋಪದ ವೀರಭದ್ರ ಸ್ವಾಮಿ ವಾರ್ಷಿಕ ರಥೋತ್ಸವದಲ್ಲಿ ಕೆಂಡಹಾಯ್ದ ಹರಕೆ ತೀರಿಸಿದ ಭಕ್ತರು

ಶೋಭಾ ಕರಂದ್ಲಾಜೆ ಮೋದಿ ಮುಖವಾಡ ಧರಿಸಲಿ

ಕೊಪ್ಪ: ಸಂಸದರಾಗಿ ಐದು ವರ್ಷದಲ್ಲಿ ಕ್ಷೇತ್ರಕ್ಕೆ ಸರಿಯಾಗಿ ಭೇಟಿ ನೀಡದ ಶೋಭಾ ಕರಂದ್ಲಾಜೆ, ಬಿಜೆಪಿ ಅಭ್ಯರ್ಥಿಯಾದ ಮೇಲೆ ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎನ್ನುತ್ತಿದ್ದಾರೆ. ಮೋದಿ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ ಎಂದು ಭಾಷಣ ಮಾಡುತ್ತಿದ್ದಾರೆ.…

View More ಶೋಭಾ ಕರಂದ್ಲಾಜೆ ಮೋದಿ ಮುಖವಾಡ ಧರಿಸಲಿ

ಪ್ರಾಣಿ, ಪಕ್ಷಿಗಳ ದಾಹ ನೀಗಿಸುವ ಮಕ್ಕಳು

ಕೊಪ್ಪ: ಬಿರು ಬಿಸಿಲಿಗೆ ನದಿ, ತೊರೆಗಳು, ಕೆರೆ, ಬಾವಿಗಳಲ್ಲಿ ನೀರು ತಳಕಂಡಿದೆ. ಪ್ರಾಣಿ, ಪಕ್ಷಿಗಳ ದಾಹವನ್ನು ತಣಿಸಲು ಜೋಗಿಸರದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ ಗುಂಡಿಗಳನ್ನು ತೋಡಿ ನೀರು ತುಂಬಿಸಿ ದಾಹ…

View More ಪ್ರಾಣಿ, ಪಕ್ಷಿಗಳ ದಾಹ ನೀಗಿಸುವ ಮಕ್ಕಳು

ಗೌರಿಗದ್ದೆಗೆ ಸ್ಪೀಕರ್ ರಮೇಶ್​ಕುಮಾರ್

ಕೊಪ್ಪ: ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್​ಕುಮಾರ್ ಬುಧವಾರ ತಾಲೂಕಿನ ಗೌರಿಗದ್ದೆ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವರ್ಣಪೀಠಿಕಾಪುರದ ದತ್ತಾವಧೂತ ವಿನಯ್ ಗುರೂಜಿ ದರ್ಶನ ಮಾಡಿ ಆಶೀರ್ವಾದ ಪಡೆದರು. ರಮೇಶ್​ಕುಮಾರ್ ಗೌರಿಗದ್ದೆಯ ಭಕ್ತರಾಗಿದ್ದು ಆಗಾಗ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಬುಧವಾರವೂ…

View More ಗೌರಿಗದ್ದೆಗೆ ಸ್ಪೀಕರ್ ರಮೇಶ್​ಕುಮಾರ್

ಕೋಣೆಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಬಾಳೆಹೊನ್ನೂರು: ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಕೋಣೆಮನೆಯಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆ ತೀವ್ರವಾಗಿದೆ. ಕೋಣೆಮನೆಯಲ್ಲಿ 11 ಕುಟುಂಬಗಳ 40ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಆದರೆ ಇಲ್ಲಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಸ್ಥಳೀಯರು…

View More ಕೋಣೆಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ನೀರಿಗೆ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ

ಕೊಪ್ಪ: ಕುಡಿಯುವ ನೀರು ನಿರ್ವಹಣೆಗೆ ತಾಲೂಕಿಗೆ 50 ಲಕ್ಷ ರೂ. ಹಾಗೂ ಪಟ್ಟಣ ಪಂಚಾಯಿತಿಗೆ 30 ಲಕ್ಷ ರೂ. ಹಣ ಮಂಜೂರಾಗಿದ್ದು, ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಸೂಕ್ತ ಮುಂಜಾಗ್ರತೆ ವಹಿಸಬೇಕು. ನೀರಿಗೆ…

View More ನೀರಿಗೆ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ

ದಾಖಲೆ ಮಳೆಯಾದ್ರೂ ನೀರಿಲ್ಲ

ಕೊಪ್ಪ: ಕಳೆದ ಮುಂಗಾರು ಮಳೆ ತಾಲೂಕಿನಲ್ಲಿ ಅರ್ಧ ಶತಮಾನದ ದಾಖಲೆಯನ್ನೇ ಅಳಿಸಿಹಾಕಿತ್ತು. ನದಿ, ಹಳ್ಳಕೊಳ್ಳಗಳು ಮಳೆಗಾಲದುದ್ದಕ್ಕೂ ತುಂಬಿ ಹರಿದಿದ್ದವು. ಜನರಲ್ಲಿ ಮಂದಹಾಸ ಮೂಡಿತ್ತು. ಆದರೆ ಬೇಸಿಗೆ ಆರಂಭವಾಗುವ ಮಾರ್ಚ್ ಆರಂಭದಲ್ಲೇ ನೀರಿನ ಮೂಲಗಳು ಬತ್ತತೊಡಗಿವೆ.…

View More ದಾಖಲೆ ಮಳೆಯಾದ್ರೂ ನೀರಿಲ್ಲ

ಶಾರ್ಟ್ ಸರ್ಕ್ಯೂಟ್​ನಿಂದ ರಬ್ಬರ್ ತೋಟ ಭಸ್ಮ

ಕೊಪ್ಪ: ಹಿರೇಕೊಡಿಗೆ ಗ್ರಾಪಂ ವ್ಯಾಪ್ತಿಯ ಕೊರೋಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿ ರಬ್ಬರ್ ತೋಟ ಹಾನಿಗೀಡಾಗಿದೆ. ಕೊರೋಡಿ ರಾಮಕೃಷ್ಣ ಎಂಬುವರ ರಬ್ಬರ್ ತೋಟದಲ್ಲಿದ್ದ 11ಕೆವಿ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಿಡಿ…

View More ಶಾರ್ಟ್ ಸರ್ಕ್ಯೂಟ್​ನಿಂದ ರಬ್ಬರ್ ತೋಟ ಭಸ್ಮ

ಊಟಕ್ಕೆ ಬಂದವರಿಂದ ದರೋಡೆ

ಕೊಪ್ಪ: ತಾಲೂಕಿನ ಜಯಪುರದ ಅಲಗೇಶ್ವರ ರಸ್ತೆಯಲ್ಲಿ ಊಟ ಮಾಡುವ ನೆಪದಲ್ಲಿ ಬಂದ ಇಬ್ಬರು ಅಪರಿಚಿತರು ಹೋಟೆಲ್ ಮಾಲಕಿಯನ್ನು ಕೋಣೆಯೊಳಗೆ ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ನಗ, ನಗದು ದರೋಡೆ ಮಾಡಿದ್ದಾರೆ. ಮನೆಯಲ್ಲೇ ಹೋಟೆಲ್ ನಡೆಸುತ್ತಿರುವ…

View More ಊಟಕ್ಕೆ ಬಂದವರಿಂದ ದರೋಡೆ

ಕೊಪ್ಪದ ಕಾವೇರಮ್ಮನ ಪ್ರತಿಮೆಗೆ ವಿಶೇಷ ಪೂಜೆ

ಬೈಲಕುಪ್ಪೆ: ಕಾವೇರಿ ಮಾತೆಗೆ ಹುಣ್ಣಿಮೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಮೀಪದ ಕೊಪ್ಪ ಗ್ರಾಮದ ಕಾವೇರಿ ನದಿ ದಡದಲ್ಲಿ ಭಾರವಿ ಕಾವೇರಿ ಕನ್ನಡ ಸಂಘ ಪ್ರತಿಷ್ಠಾಪಿಸಿರುವ ಕಾವೇರಮ್ಮನ ಪ್ರತಿಮೆಗೆ ಸಂಘದಿಂದ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜಾ…

View More ಕೊಪ್ಪದ ಕಾವೇರಮ್ಮನ ಪ್ರತಿಮೆಗೆ ವಿಶೇಷ ಪೂಜೆ