ಸಮಸ್ಯೆ ಇತ್ಯರ್ಥಕ್ಕೆ 3ತಿಂಗಳ ಗಡುವು

ಎಡದಂಡೆ ನಾಲೆ ರೈತರಿಂದ ಬೃಹತ್ ಪ್ರತಿಭಟನೆ ಕೊಪ್ಪಳ: ತ್ರಿವಳಿ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳಿಗೆ ಪರ್ಯಯವಾಗಿ ನವಲಿ ಜಲಾಶಯ ನಿರ್ಮಾಣ, ಟಿಬಿ ಬೋರ್ಡ್‌ನಲ್ಲಿ ತಾರತಮ್ಯ ನಿವಾರಣೆ, ಎಡದಂಡೆ ನಾಲೆ ಭದ್ರಪಡಿಸಲು ರಾಜ್ಯ ಹಾಗೂ…

View More ಸಮಸ್ಯೆ ಇತ್ಯರ್ಥಕ್ಕೆ 3ತಿಂಗಳ ಗಡುವು

ಕೊಪ್ಪಳ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

ಕೊಪ್ಪಳ: ಜಿಲ್ಲೆಯ ವಿವಿಧೆಡೆ ಎರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ರೈತ ವರ್ಗ ಹರ್ಷಗೊಂಡಿದ್ದು, ಕೆಲ ತೊಂದರೆಗಳು ಎದುರಾಗಿವೆ.ಕೆಲ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದರೆ, ಇನ್ನೂ ಕೆಲ ಕಡೆ ರಸ್ತೆಗಳಲ್ಲಿ ನೀರು…

View More ಕೊಪ್ಪಳ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

ಸವದಿಗೆ ಜಾರಕಿಹೊಳಿ ಬ್ರದರ್ಸ್ ಅಡ್ಡಗಾಲು

|ರಾಯಣ್ಣ ಆರ್.ಸಿ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಹಿಡಿತ ಸಾಸುವುದಕ್ಕಾಗಿ ಅನೇಕ ರಾಜಕೀಯ ಕುಟುಂಬಗಳು ತೆರೆ-ಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇರೆ ಜಿಲ್ಲೆಯವರ ಪಾಲಾಗಿದೆ. ಕೈಗಾರಿಕೆ ಸಚಿವ ಜಗದೀಶ…

View More ಸವದಿಗೆ ಜಾರಕಿಹೊಳಿ ಬ್ರದರ್ಸ್ ಅಡ್ಡಗಾಲು

ಬೆಳೆವಿಮೆ ಪಾವತಿಗೆ ಕೃಷಿಕರ ಪಟ್ಟು

ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸಿದ ರೈತರು ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದ 1600 ರೈತರಿಗೆ ಬೆಳೆವಿಮೆ ಬಾರದಿರುವುದನ್ನು ಖಂಡಿಸಿದ ರೈತರು ಸೋಮವಾರ ಅಳವಂಡಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ…

View More ಬೆಳೆವಿಮೆ ಪಾವತಿಗೆ ಕೃಷಿಕರ ಪಟ್ಟು

ಸಮಸ್ಯೆ ನಿವಾರಣೆಗೆ ಗಮನ ಹರಿಸಿ

ಕೊಪ್ಪಳ ಗವಿಮಠದ ಗವಿಶ್ರೀ ಕಿವಿಮಾತು | ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಕೊಪ್ಪಳ: ಜೀವನದಲ್ಲಿ ಆಕಸ್ಮಿಕ ಘಟನೆಗಳಿಂದ ದೈಹಿಕ ಸಾಮರ್ಥ್ಯ ಕಳೆದುಕೊಂಡು ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ನೋವಿನ ಸಂಗತಿ. ಧೈರ್ಯಗೆಡದೆ ಮುಂದಾಗುವ ಕೆಲಸದತ್ತ ಚಿತ್ತ…

View More ಸಮಸ್ಯೆ ನಿವಾರಣೆಗೆ ಗಮನ ಹರಿಸಿ

ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳಲು ಮಕ್ಕಳು ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬೇಕು

ತೆರಿಗೆ ಇಲಾಖೆ ಆಯುಕ್ತ ಶಂಕರ ಬೆಳ್ಳುಬ್ಬಿ ಸಲಹೆ ಕೊಪ್ಪಳ: ಜೀವನದಲ್ಲಿ ಎಷ್ಟೇ ಎತ್ತರದ ಸ್ಥಾನಕ್ಕೆ ಹೋದರೂ ವಿದ್ಯೆಕಲಿಸಿದ ಗುರುಗಳು ಮತ್ತು ಪಾಲಕರಿಗೆ ಗೌರವ ಕೊಡುವುದನ್ನು ಮರೆಯಬಾರದು ಎಂದು ಹುಬ್ಬಳ್ಳಿ-ಧಾರವಾಡ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ…

View More ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳಲು ಮಕ್ಕಳು ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬೇಕು

ಟ್ರ್ಯಾಕ್ಟರ್​ ಮೇಲೆ ಬಿದ್ದ ವಿದ್ಯುತ್​ ತಂತಿ: ಕರೆಂಟ್​ ಶಾಕ್​ಗೆ ಇಬ್ಬರು ಪುಟ್ಟ ಮಕ್ಕಳು ಸೇರಿ ಮೂವರ ಸಾವು

ಕೊಪ್ಪಳ: ಟ್ರ್ಯಾಕ್ಟರ್​ ಮೇಲೆ ವಿದ್ಯುತ್​ ತಂತಿ ಬಿದ್ದ ಪರಿಣಾಮ ತಂದೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಹನುಮಪ್ಪ ಬೀರಪ್ಪನವರ…

View More ಟ್ರ್ಯಾಕ್ಟರ್​ ಮೇಲೆ ಬಿದ್ದ ವಿದ್ಯುತ್​ ತಂತಿ: ಕರೆಂಟ್​ ಶಾಕ್​ಗೆ ಇಬ್ಬರು ಪುಟ್ಟ ಮಕ್ಕಳು ಸೇರಿ ಮೂವರ ಸಾವು

ಹಿರೇಹಳ್ಳಕ್ಕೆ ಆರು ಹೆಚ್ಚುವರಿ ಬ್ರಿಡ್ಜ್

 ಸಣ್ಣ ನೀರಾವರಿ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಮಾಹಿತಿ |  ಕೋಳೂರು ಬ್ರಿಡ್ಜ್ ಕಂ ಸೇತುವೆ ವೀಕ್ಷಣೆ ಕೊಪ್ಪಳ: ಕೋಳೂರು ಬ್ರಿಡ್ಜ್ ಕಂ ಬ್ಯಾರೇಜ್ ಮಾದರಿಯಲ್ಲಿ ಹಿರೇಹಳ್ಳದಲ್ಲಿ ಇನ್ನೂ 6 ಹೆಚ್ಚುವರಿ ಬ್ರಿಡ್ಜ್ ನಿರ್ಮಿಸಲಾಗುತ್ತಿದ್ದು, ಈ…

View More ಹಿರೇಹಳ್ಳಕ್ಕೆ ಆರು ಹೆಚ್ಚುವರಿ ಬ್ರಿಡ್ಜ್

ಪತಿ ದುಡಿದು ತರುತ್ತಿರಲಿಲ್ಲ ಎಂದು ಬೇಸತ್ತಳು… 16 ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದಳು…

ಕೊಪ್ಪಳ: ತನ್ನ ಪತಿ ದುಡಿದು ತನ್ನನ್ನು ಹಾಗೂ ತನ್ನ ಮಗುವನ್ನು ಸಾಕುತ್ತಿಲ್ಲ ಎಂದು ಬೇಸತ್ತ ಮಹಿಳೆಯೊಬ್ಬರು ತಮ್ಮ 16 ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾರೆ. ಬೆಳಗ್ಗೆ 5.30ಕ್ಕೆ ಮಗುವನ್ನು ಕೊಂದಿದ್ದರೂ ರಾತ್ರಿಯವರೆಗೂ ಯಾರಿಗೂ…

View More ಪತಿ ದುಡಿದು ತರುತ್ತಿರಲಿಲ್ಲ ಎಂದು ಬೇಸತ್ತಳು… 16 ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದಳು…

ಪೊಲೀಸ್​ ಪೌರೋಹಿತ್ಯದಲ್ಲಿ ಸತಿಪತಿಯರಾದರು… ಆಮೇಲೆ ಕೈಕೊಟ್ಟ ಪತಿ: ಪ್ರೇಯಸಿಯ ಅಹೋರಾತ್ರಿ ಧರಣಿ

ಕೊಪ್ಪಳ: ಅವರಿಬ್ಬರೂ 8 ವರ್ಷದಿಂದ ಪ್ರೀತಿಸುತ್ತಿದ್ದರು… ಆತ ತನ್ನನ್ನೇ ವರಿಸುತ್ತಾನೆ ಎಂದು ನಂಬಿ ಈಕೆಯೂ ತನ್ನ ಸರ್ವಸ್ವವನ್ನೂ ಆತನಿಗೆ ಅರ್ಪಿಸಿದ್ದಳು… ಆದರೆ ಆಕೆಯ ನಡತೆ ಬಗ್ಗೆ ಆತನಿಗೆ ದಿಢೀರನೆ ಅನುಮಾನ ಮೂಡಲಾರಂಭಿಸಿತು… ಹಾಗಾಗಿ ಆಕೆಯಿಂದ…

View More ಪೊಲೀಸ್​ ಪೌರೋಹಿತ್ಯದಲ್ಲಿ ಸತಿಪತಿಯರಾದರು… ಆಮೇಲೆ ಕೈಕೊಟ್ಟ ಪತಿ: ಪ್ರೇಯಸಿಯ ಅಹೋರಾತ್ರಿ ಧರಣಿ