ರಸ್ತೆಗಳಿಗೆ ಡಾಂಬರೀಕರಣ ಮಾಡಿ

ಬಾಗಲಕೋಟೆ: ಗ್ರಾಮದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿ ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಸೋಮವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.…

View More ರಸ್ತೆಗಳಿಗೆ ಡಾಂಬರೀಕರಣ ಮಾಡಿ

ಕೊಣ್ಣೂರಲ್ಲಿ ಸಂಭ್ರಮದ ಪ್ರತಿಷ್ಠಾಪನಾ ಮಹೋತ್ಸವ

ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಹೊಸ ಬಸ್ ನಿಲ್ದಾಣ ಬಳಿಯ ಮುಖ್ಯ ಪ್ರಾಣದೇವರ ಹಾಗೂ ರಾಘವೇಂದ್ರ ಸ್ವಾಮಿಗಳ ಮೂಲಮೃತ್ತಿಕಾ ಬೃಂದಾವನ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಪುರ ಪ್ರವೇಶ ಶುಕ್ರವಾರ ವೈಭವದಿಂದ ಜರುಗಿತು. ಗ್ರಾಮದ ಪ್ರಮುಖ…

View More ಕೊಣ್ಣೂರಲ್ಲಿ ಸಂಭ್ರಮದ ಪ್ರತಿಷ್ಠಾಪನಾ ಮಹೋತ್ಸವ

ತನಿಖಾಧಿಕಾರಿ ಎದುರು ರೈತರ ಹೇಳಿಕೆ ದಾಖಲು

ಮುದ್ದೇಬಿಹಾಳ: ತಾಲೂಕಿನ ಕೊಣ್ಣೂರ ಪಿಕೆಪಿಎಸ್‌ನಲ್ಲಿ 2013-14ನೇ ಸಾಲಿನಲ್ಲಿ ಬಿಡುಗಡೆಯಾದ ಆಲಿಕಲ್ಲು ಬೆಳೆ ಪರಿಹಾರ ವಿತರಣೆಯಲ್ಲಿ ಆಗಿರುವ ಅವ್ಯವಹಾರ ತನಿಖೆಯ ಮುಂದುವರಿದ ಭಾಗವಾಗಿ ನೇಮಕವಾಗಿರುವ ತನಿಖಾಧಿಕಾರಿ ಎಸ್.ಆರ್. ನಾಯಕ ರೈತರ ಹೇಳಿಕೆಗಳನ್ನು ಭಾನುವಾರ ಲಿಖಿತವಾಗಿ ದಾಖಲಿಸಿಕೊಂಡರು.…

View More ತನಿಖಾಧಿಕಾರಿ ಎದುರು ರೈತರ ಹೇಳಿಕೆ ದಾಖಲು

ದೇಶದ ಪ್ರಗತಿ ಹಿತದೃಷ್ಟಿಯಿಂದ ಮತ ಚಲಾಯಿಸಿ

ಕಡಬಿ: ಪ್ರತಿಯೊಬ್ಬ ಮತದಾರ ತನ್ನ ಅಮೂಲ್ಯ ಮತವನ್ನು ಯಾವುದೇ ಆಮಿಷಕ್ಕೆ ಒಳಗಾಗದೇ ದೇಶದ ಪ್ರಗತಿಗೆ ಶ್ರಮಿಸುವಂತಹ ವ್ಯಕ್ತಿಗಳಿಗೆ ಚಲಾಯಿಸಬೇಕು ಎಂದು ಪಿಡಿಒ ಸುವರ್ಣಗೌರಿ ಕೊಣ್ಣೂರ ಹೇಳಿದ್ದಾರೆ. ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ…

View More ದೇಶದ ಪ್ರಗತಿ ಹಿತದೃಷ್ಟಿಯಿಂದ ಮತ ಚಲಾಯಿಸಿ

ಕಡಬಿ: ಉತ್ತಮ ಸೇವಕರ ಆಯ್ಕೆ ಹೊಣೆ ನಮ್ಮದಾಗಲಿ

ಕಡಬಿ: ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಈ ಮೂಲಕ ಉತ್ತಮ ಸೇವಕರ ಆಯ್ಕೆ ಹೊಣೆ ನಮ್ಮದಾಗಲಿ ಎಂದು ಗ್ರಾಮ ಪಂಚಾಯಿತಿ ಪಿಡಿಒ ಸುವರ್ಣಗೌರಿ ಕೊಣ್ಣೂರ ಯುವ ಮತದಾರರಿಗೆ ಕಿವಿಮಾತು…

View More ಕಡಬಿ: ಉತ್ತಮ ಸೇವಕರ ಆಯ್ಕೆ ಹೊಣೆ ನಮ್ಮದಾಗಲಿ