ಬಿರುಕು ಬಿಟ್ಟ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ: ಭೂಕುಸಿತ ತಡೆಯಲು ಲಾವಂಚ ಹುಲ್ಲಿನ ಮೊರೆಹೋದ ಕೊಡಗು ಜನತೆ!

ಕೊಡಗು: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬೆಟ್ಟಗಳು ಕುಸಿಯಲಾರಂಭಿಸಿವೆ. ಇದರಿಂದ ಸಾಕಷ್ಟು ಕಷ್ಟನಷ್ಟಗಳು ಸಂಭವಿಸುತ್ತಿವೆ. ಗುಡ್ಡದಿಂದ ಮಣ್ಣು ಕುಸಿಯುವುದನ್ನು ಯಾರು ತಡೆಯಲಾಗುತ್ತಿಲ್ಲ. ಆದರೆ ಈ ಹುಲ್ಲು ಬೆಟ್ಟ ಕುಸಿಯುವುದನ್ನು ತಡೆಯುವ ಸಾಮರ್ಥ್ಯ ಹೊಂದಿದೆ…

View More ಬಿರುಕು ಬಿಟ್ಟ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ: ಭೂಕುಸಿತ ತಡೆಯಲು ಲಾವಂಚ ಹುಲ್ಲಿನ ಮೊರೆಹೋದ ಕೊಡಗು ಜನತೆ!

ಕುಸಿಯಲಿವೆ ಬೆಟ್ಟ ಗುಡ್ಡ, ಕಾದಿದೆ ಸಾವು ನೋವು..! ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ ಭವಿಷ್ಯ

ಚಾಮರಾಜನಗರ: ಈಗಾಗಲೇ ಕೊಡಗು ಮತ್ತು ಕೇರಳದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಈ ಬೆನ್ನಲ್ಲೇ ಕೊಡಗು ಮತ್ತು ಕೇರಳದಲ್ಲಿ ಮತ್ತೆ ಜಲ ಗಂಡಾಂತರ ಎದುರಾಗಲಿದ್ದು, ಭಾರಿ ಅನಾಹುತ…

View More ಕುಸಿಯಲಿವೆ ಬೆಟ್ಟ ಗುಡ್ಡ, ಕಾದಿದೆ ಸಾವು ನೋವು..! ಕೊಳ್ಳೇಗಾಲದ ಪ್ರಖ್ಯಾತ ಜ್ಯೋತಿಷಿ ಭವಿಷ್ಯ

ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ ಕೆಆರ್​ಎಸ್​ ಒಳ ಹರಿವು ಹೆಚ್ಚಳ: ಕೊಯ್ನಾ ಡ್ಯಾಂನಿಂದ ನೀರು ಬಿಡುಗಡೆ, ಬೆಳಗಾವಿಗರಲ್ಲಿ ಆತಂಕ

ಮಂಡ್ಯ/ಕೊಡಗು/ಬೆಳಗಾವಿ: ಕೆಲ ದಿನಗಳ ಹಿಂದೆ ಅಬ್ಬರಿಸಿ ಬೊಬ್ಬಿರಿದು ರಾಜ್ಯದ ಹಲವೆಡೆ ಪ್ರವಾಹ ಸೃಷ್ಟಿ ಮಾಡಿ ತಣ್ಣಗಾಗಿದ್ದ ಮಳೆರಾಯ ಮತ್ತೆ ಆಗಮಿಸಿದ್ದು, ಮತ್ತೊಮ್ಮೆ ಪ್ರವಾಹ ಉಂಟಾಗುವ ಭೀತಿ ರಾಜ್ಯದ ಜನರಿಗೆ ಎದುರಾಗಿದೆ. ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು,…

View More ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ ಕೆಆರ್​ಎಸ್​ ಒಳ ಹರಿವು ಹೆಚ್ಚಳ: ಕೊಯ್ನಾ ಡ್ಯಾಂನಿಂದ ನೀರು ಬಿಡುಗಡೆ, ಬೆಳಗಾವಿಗರಲ್ಲಿ ಆತಂಕ

ಚಾರ್ಮಾಡಿ ಘಾಟ್‌ಗೆ ಖಂಡಾಲ ಪ್ರಾಜೆಕ್ಟ್

ಶ್ರವಣ್‌ಕುಮಾರ್ ನಾಳ ಪುತ್ತೂರು ಪ್ರತಿವರ್ಷ ಕುಸಿತಕ್ಕೊಳಗಾಗುತ್ತಿರುವ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ರಸ್ತೆಯನ್ನು ಖಂಡಾಲ ಘಾಟ್ ಪ್ರಾಜೆಕ್ಟ್ ಮಾದರಿಯಲ್ಲಿ ಶಾಶ್ವತವಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ಮಳೆಗಾಲದಲ್ಲಿ ಕೊಡಗು,…

View More ಚಾರ್ಮಾಡಿ ಘಾಟ್‌ಗೆ ಖಂಡಾಲ ಪ್ರಾಜೆಕ್ಟ್

ಕೊಡವರ ಕೋವಿ ಹಕ್ಕಿಗೆ ಆಕ್ಷೇಪ: ನೆಲಜಿ ಫಾರ್ಮರ್ಸ್ ಕ್ಲಬ್​ ವಿರೋಧ

ಮಡಿಕೇರಿ: ಕೊಡವರ ಕೋವಿ ಹಕ್ಕನ್ನು ರದ್ದು ಮಾಡಲು ಸಾರ್ವಜನಿಕರೊಬ್ಬರು ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುದನ್ನು ವಿರೋಧಿಸಿರುವ ನೆಲಜಿ ಫಾರ್ಮರ್ಸ್ ಕ್ಲಬ್, ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಆಗ್ರಹಿಸಿದೆ.…

View More ಕೊಡವರ ಕೋವಿ ಹಕ್ಕಿಗೆ ಆಕ್ಷೇಪ: ನೆಲಜಿ ಫಾರ್ಮರ್ಸ್ ಕ್ಲಬ್​ ವಿರೋಧ

ಕೊಡಗಿನಲ್ಲಿ ಸಚಿವ ಸುರೇಶ್ ಕುಮಾರ್ ಪ್ರವಾಹ ಸ್ಥಿತಿ ಪರಿಶೀಲನೆ: ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕರ ಗೈರು

ಮಡಿಕೇರಿ: ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಸ್ಥಳಕ್ಕೆ ಬುಧವಾರ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಪ್ರಾರಂಭಿಸಿದ್ದಾರೆ. ಸಚಿವ ಸ್ಥಾನ ವಂಚಿತ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್…

View More ಕೊಡಗಿನಲ್ಲಿ ಸಚಿವ ಸುರೇಶ್ ಕುಮಾರ್ ಪ್ರವಾಹ ಸ್ಥಿತಿ ಪರಿಶೀಲನೆ: ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕರ ಗೈರು

ಶಿಕ್ಷಣಾಧಿಕಾರಿಗಳ ಸಂಘಕ್ಕೆ ಮಾನ್ಯತೆ

ಪ್ರಕಾಶ್ ಮಂಜೇಶ್ವರ ಮಂಗಳೂರು ಶಿಕ್ಷಕರು ತಮ್ಮ ಹಕ್ಕುಗಳಿಗಾಗಿ ರಸ್ತೆಗಿಳಿದು ಪ್ರತಿಭಟಿಸುವುದು, ಮನವಿ ಸಲ್ಲಿಸುವುದೆಲ್ಲ ಸಾಮಾನ್ಯ. ಆದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿದ ನಿದರ್ಶನ ಕಡಿಮೆ. ಶಿಕ್ಷಣಾಧಿಕಾರಿಗಳ ಸಂಘಕ್ಕೆ ಈ…

View More ಶಿಕ್ಷಣಾಧಿಕಾರಿಗಳ ಸಂಘಕ್ಕೆ ಮಾನ್ಯತೆ

ಜೋಡುಪಾಲ ದುರಂತಕ್ಕೆ ಸಂದಿದೆ ವರುಷ

ಸುಳ್ಯ: ಕಳೆದ ವರ್ಷ ಆಗಸ್ಟ್ 17ರಂದು ಕೊಡಗು ಜಿಲ್ಲೆಯ ಜೋಡುಪಾಲ, ಎರಡನೇ ಮೊಣ್ಣಂಗೇರಿ ಪ್ರದೇಶದಲ್ಲಿ ಉಂಟಾದ ಭೀಕರ ಭೂಕುಸಿತ, ಜಲಪ್ರಳಯಕ್ಕೆ ವರುಷ ಸಂದಿದೆ. ಭೀಕರ ಪ್ರಳಯಕ್ಕೆ ಸಿಲುಕಿ ಅತಂತ್ರರಾದ ಜನರು ನಿಧಾನಕ್ಕೆ ತಮ್ಮ ಬದುಕನ್ನು…

View More ಜೋಡುಪಾಲ ದುರಂತಕ್ಕೆ ಸಂದಿದೆ ವರುಷ

ಬಟ್ಟೆ ತೊಳೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವತಿಯರಿಬ್ಬರ ಸಾವು: ಸ್ವಲ್ಪದರಲ್ಲೇ ಬಚಾವ್​ ಆದ ಓರ್ವ ಯುವತಿ

ಮಡಿಕೇರಿ: ನದಿಯಲ್ಲಿ ಕಾಲುಜಾರಿ ಬಿದ್ದು ಇಬ್ಬರು ಯುವತಿಯರು ಸಾವಿಗೀಡಾಗಿರುವ ದಾರುಣ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾರೆಹಡ್ಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಕಾವ್ಯಾ(20), ಭವ್ಯಾ(19) ನೀರುಪಾಲಾದ ಯುವತಿಯರು. ಮೃತರ ಜತೆಯಲಿದ್ದ ನವ್ಯಾ ಎಂಬ…

View More ಬಟ್ಟೆ ತೊಳೆಯುವಾಗ ಕಾಲುಜಾರಿ ನದಿಗೆ ಬಿದ್ದು ಯುವತಿಯರಿಬ್ಬರ ಸಾವು: ಸ್ವಲ್ಪದರಲ್ಲೇ ಬಚಾವ್​ ಆದ ಓರ್ವ ಯುವತಿ

ಅಪಾಯ ಸ್ಥಳದಿಂದ 120 ಕುಟುಂಬಗಳ ಸ್ಥಳಾಂತರ: ಕೊಡಗಿನ ಅಯ್ಯಪ್ಪ ಬೆಟ್ಟದಲ್ಲಿ ಭಾರಿ ಬಿರುಕು

ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಯ್ಯಪ್ಪ ಬೆಟ್ಟದಲ್ಲಿ ಭಾರಿ ಬಿರುಕು ಕಂಡ ಹಿನ್ನೆಲೆ ಸುತ್ತಮುತ್ತಲ 120 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಬಿರುಕು ಬಿಟ್ಟ ಜಾಗದಲ್ಲಿ ನೀರು ಸರಾಗವಾಗಿ ಒಳ ಹೋಗದಂತೆ ಎಂ ಸ್ಯಾಂಡ್​ನಲ್ಲಿ ತೇಪೆ…

View More ಅಪಾಯ ಸ್ಥಳದಿಂದ 120 ಕುಟುಂಬಗಳ ಸ್ಥಳಾಂತರ: ಕೊಡಗಿನ ಅಯ್ಯಪ್ಪ ಬೆಟ್ಟದಲ್ಲಿ ಭಾರಿ ಬಿರುಕು