ಬಿರುಕು ಬಿಟ್ಟ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ: ಭೂಕುಸಿತ ತಡೆಯಲು ಲಾವಂಚ ಹುಲ್ಲಿನ ಮೊರೆಹೋದ ಕೊಡಗು ಜನತೆ!

ಕೊಡಗು: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಬೆಟ್ಟಗಳು ಕುಸಿಯಲಾರಂಭಿಸಿವೆ. ಇದರಿಂದ ಸಾಕಷ್ಟು ಕಷ್ಟನಷ್ಟಗಳು ಸಂಭವಿಸುತ್ತಿವೆ. ಗುಡ್ಡದಿಂದ ಮಣ್ಣು ಕುಸಿಯುವುದನ್ನು ಯಾರು ತಡೆಯಲಾಗುತ್ತಿಲ್ಲ. ಆದರೆ ಈ ಹುಲ್ಲು ಬೆಟ್ಟ ಕುಸಿಯುವುದನ್ನು ತಡೆಯುವ ಸಾಮರ್ಥ್ಯ ಹೊಂದಿದೆ…

View More ಬಿರುಕು ಬಿಟ್ಟ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ: ಭೂಕುಸಿತ ತಡೆಯಲು ಲಾವಂಚ ಹುಲ್ಲಿನ ಮೊರೆಹೋದ ಕೊಡಗು ಜನತೆ!

ನೆರೆ ಬರೆ ಪ್ರಧಾನಿಗೆ ಮತ್ತೆ ಸಿಎಂ ಮೊರೆ: ಸೆ.7ರಂದು ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿಗೆ ಪರಿಸ್ಥಿತಿ ಮನವರಿಕೆ

ಮೈಸೂರು: ಸೆ.7ರಂದು ಬೆಂಗಳೂರಿಗೆ ಬರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ನೆರೆಯ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಟ್ಟು ಹೆಚ್ಚಿನ ಪರಿಹಾರ ನೀಡಲು ಕೋರಿಕೊಳ್ಳಲಾಗುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ…

View More ನೆರೆ ಬರೆ ಪ್ರಧಾನಿಗೆ ಮತ್ತೆ ಸಿಎಂ ಮೊರೆ: ಸೆ.7ರಂದು ಬೆಂಗಳೂರಿಗೆ ಆಗಮಿಸುವ ನರೇಂದ್ರ ಮೋದಿಗೆ ಪರಿಸ್ಥಿತಿ ಮನವರಿಕೆ

ಕೊಡಗಿನಲ್ಲಿ ಸಚಿವ ಸುರೇಶ್ ಕುಮಾರ್ ಪ್ರವಾಹ ಸ್ಥಿತಿ ಪರಿಶೀಲನೆ: ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕರ ಗೈರು

ಮಡಿಕೇರಿ: ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಸ್ಥಳಕ್ಕೆ ಬುಧವಾರ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಪ್ರಾರಂಭಿಸಿದ್ದಾರೆ. ಸಚಿವ ಸ್ಥಾನ ವಂಚಿತ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್…

View More ಕೊಡಗಿನಲ್ಲಿ ಸಚಿವ ಸುರೇಶ್ ಕುಮಾರ್ ಪ್ರವಾಹ ಸ್ಥಿತಿ ಪರಿಶೀಲನೆ: ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕರ ಗೈರು

ಕೊಡಗು ಪ್ರವಾಹ ಸಂತ್ರಸ್ತರಿಗೆ ಮಕ್ಕಳ ಮದುವೆ ಚಿಂತೆ: ಕಾವೇರಿ ನದಿ ಪಾಲಾದ ಕಾಪಿಟ್ಟ ಆಸ್ತಿ, ನೆರೆಯಿಂದ ಬೀದಿಗೆ ಬಂದ ನೂರಾರು ಕುಟುಂಬಗಳು

ಮಡಿಕೇರಿ: ಕಾವೇರಿ ಪ್ರವಾಹಕ್ಕೆ ಸಿಲುಕಿ ಕೊಡಗು ಜಿಲ್ಲೆಯಲ್ಲಿ ನೂರಾರು ಕುಟುಂಬಗಳು ಬೀದಿ ಪಾಲಾಗಿವೆ. ಈ ನಡುವೆ ಮನೆ ಸೇರಿ ಸರ್ವಸ್ವವನ್ನೂ ಕಳೆದುಕೊಂಡಿರುವ 4 ಕುಟುಂಬಗಳು ನಿಶ್ಚಯ ಆಗಿರುವ ಮಕ್ಕಳ ವಿವಾಹ ಮಾಡುವುದು ಹೇಗೆಂಬ ಚಿಂತೆಯಲ್ಲಿದ್ದಾರೆ.…

View More ಕೊಡಗು ಪ್ರವಾಹ ಸಂತ್ರಸ್ತರಿಗೆ ಮಕ್ಕಳ ಮದುವೆ ಚಿಂತೆ: ಕಾವೇರಿ ನದಿ ಪಾಲಾದ ಕಾಪಿಟ್ಟ ಆಸ್ತಿ, ನೆರೆಯಿಂದ ಬೀದಿಗೆ ಬಂದ ನೂರಾರು ಕುಟುಂಬಗಳು

ನಾಳಿನ ವಿಜಯಪ್ರಕಾಶ್​ ಸಂಗೀತ ರಸಸಂಜೆಯಲ್ಲಿ ನೀವೂ ಭಾಗವಹಿಸಬಹುದು: ವಿವರಗಳಿಗೆ ಈ ಸುದ್ದಿ ಓದಿ

ಬೆಂಗಳೂರು: ಕೊಡಗು ಮರುನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ಜ್ಯೋತಿ ಚಾರಿಟಬಲ್ ಟ್ರಸ್ಟ್ ಖ್ಯಾತ ಗಾಯಕ ವಿಜಯಪ್ರಕಾಶ್ ನೇತೃತ್ವದ ಸಂಗೀತ ರಸಸಂಜೆ ಏರ್ಪಡಿಸಿದೆ. ಮಾ.16ರ ಸಂಜೆ 6ಕ್ಕೆ ಕನಕಪುರ ರಸ್ತೆಯಲ್ಲಿರುವ ತಾತಗುಣಿ ಜ್ಯೋತಿ ತಾಂತ್ರಿಕ ಕಾಲೇಜು ಕ್ಯಾಂಪಸ್​ನಲ್ಲಿ…

View More ನಾಳಿನ ವಿಜಯಪ್ರಕಾಶ್​ ಸಂಗೀತ ರಸಸಂಜೆಯಲ್ಲಿ ನೀವೂ ಭಾಗವಹಿಸಬಹುದು: ವಿವರಗಳಿಗೆ ಈ ಸುದ್ದಿ ಓದಿ

ರಾಜ್ಯದ ಪಾಲಿಗೆ ಜಲಸಂಪನ್ಮೂಲ

ಬೆಂಗಳೂರು: ಮಹದಾಯಿ ನೀರಿನ ಸದ್ಬಳಕೆ, ಮೇಕೆದಾಟು ಯೋಜನೆಗೆ ಗ್ರೀನ್ ಸಿಗ್ನಲ್, ಎತ್ತಿನಹೊಳೆ ಯೋಜನೆ ತ್ವರಿತ ಜಾರಿ, ಕೆಆರ್​ಎಸ್ ಉದ್ಯಾನಕ್ಕೆ ಜಾಗತಿಕ ಸ್ಪರ್ಶ, 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ ಒಳಗೊಂಡ 360 ಅಡಿ…

View More ರಾಜ್ಯದ ಪಾಲಿಗೆ ಜಲಸಂಪನ್ಮೂಲ

ಕೊಡಗು ಜಲಪ್ರಳಯ ಮಾನವನಿರ್ವಿುತ!

| ಅಣ್ಣೀರ ಹರೀಶ್ ಮಾದಪ್ಪ ಶ್ರೀಮಂಗಲ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಜಲಪ್ರಳಯಕ್ಕೆ ಸಿಲುಕಿ ತತ್ತರಿಸಿದ ಕೊಡಗು ದುರಂತ ಮಾನವ ನಿರ್ವಿುತವೇ ಹೊರತು ಲಘು ಭೂಕಂಪನದಿಂದಾದ ಪರಿಣಾಮವಲ್ಲ ಎಂದು ಅಧ್ಯಯನ ತಂಡ ವರದಿ ನೀಡಿದೆ.…

View More ಕೊಡಗು ಜಲಪ್ರಳಯ ಮಾನವನಿರ್ವಿುತ!

ಕೊಡಗು ನಿರ್ಮಾಣ ಪ್ರಾಧಿಕಾರ

ಮಡಿಕೇರಿ: ಪ್ರಕೃತಿವಿಕೋಪಕ್ಕೆ ತುತ್ತಾಗಿರುವ ಕೊಡಗಿನಲ್ಲಿ ಪರಿಹಾರ ಕ್ರಮಕ್ಕಾಗಿ ತಮ್ಮ ಅಧ್ಯಕ್ಷತೆಯಲ್ಲಿ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಲಾಗುವುದು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಘೊಷಿಸಿದ್ದಾರೆ. ಜಿಲ್ಲಾಡಳಿತದಿಂದ ಗಾಂಧಿ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಂತ್ರಸ್ತರೊಂದಿಗೆ ಸಂವಾದದಲ್ಲಿ…

View More ಕೊಡಗು ನಿರ್ಮಾಣ ಪ್ರಾಧಿಕಾರ

ಬೇಡುವ ಸ್ಥಿತಿಗೆ ಬಂದಿರುವೆನೆಂದ ಕಾಫಿತೋಟದ ಮಾಲಕಿ!

| ಹಿರಿಕರ ರವಿ ಸೋಮವಾರಪೇಟೆ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದ ಕುಟ್ಟಂಡ ಪೊನ್ನಮ್ಮ ಅವರದು ಕೂಡು ಕುಟುಂಬ. ಮಕ್ಕಳು, ಸೊಸೆಯಂದಿರು ವಿದ್ಯಾವಂತರು. ಇಬ್ಬರು ಪುತ್ರರಿಗೆ ಆಸ್ತಿ ಪಾಲು ಮಾಡಿ ಕೊಡುವ ತಯಾರಿಯಿದ್ದಾಗಲೇ…

View More ಬೇಡುವ ಸ್ಥಿತಿಗೆ ಬಂದಿರುವೆನೆಂದ ಕಾಫಿತೋಟದ ಮಾಲಕಿ!

ವಿಜಯವಾಣಿ ಸರಣಿ ವರದಿಗೆ ಉತ್ತಮ ಸ್ಪಂದನೆ

ಮಡಿಕೇರಿ: ಕೊಡಗು ಕಟ್ಟೋಣ ಬನ್ನಿ ಆಶಯದೊಂದಿಗೆ ವಿಜಯವಾಣಿ ಪ್ರಕಟಿಸುತ್ತಿರುವ ಮಳೆ ಹಾನಿಯ ಪ್ರತ್ಯಕ್ಷ ದರ್ಶನ ಸರಣಿ ವರದಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಜಯವಾಣಿ ವರದಿ ಗಮನಿಸಿದ ಹಲವರು ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಕಣ್ಣೀರು…

View More ವಿಜಯವಾಣಿ ಸರಣಿ ವರದಿಗೆ ಉತ್ತಮ ಸ್ಪಂದನೆ