ಬೋಧನಾ ತರಬೇತಿ ಕಾರ್ಯಾಗಾರ ಬಹಿಷ್ಕಾರ, ಸರ್ಕಾರದ ಇಬ್ಬಗೆ ನೀತಿಗೆ ಶಿಕ್ಷಕರ ಖಂಡನೆ

ಕೊಟ್ಟೂರು: 6 ರಿಂದ 8 ನೇ ತರಗತಿಗೆ ಸೇವಾ ನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದನಾಮಕರಣಗೊಳಿಸದೆ, ಪದವೀಧರ ಶಿಕ್ಷಕರನ್ನು ನೇಮಿಸಿದ ಸರ್ಕಾರದ ಕ್ರಮ ಖಂಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಸೋಮವಾರ ಬೋಧನಾ ತರಬೇತಿ…

View More ಬೋಧನಾ ತರಬೇತಿ ಕಾರ್ಯಾಗಾರ ಬಹಿಷ್ಕಾರ, ಸರ್ಕಾರದ ಇಬ್ಬಗೆ ನೀತಿಗೆ ಶಿಕ್ಷಕರ ಖಂಡನೆ

ಸಾರಿಗೆ ನೌಕರರಿಂದ ಪತ್ರ ಚಳವಳಿ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ರವಾನೆ ಕೊಟ್ಟೂರು: ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗದಲ್ಲಿ ದುಡಿಯುತ್ತಿರುವ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನೌಕರರು ಶನಿವಾರ ಪತ್ರ ಚಳವಳಿ ನಡೆಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ…

View More ಸಾರಿಗೆ ನೌಕರರಿಂದ ಪತ್ರ ಚಳವಳಿ

ಕೊಟ್ಟೂರಿನಲ್ಲಿ 3800 ಆಸಕ್ತರಿಂದ ಯೋಗಾಭ್ಯಾಸ

ಕೊಟ್ಟೂರು: ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಶುಕ್ರವಾರ ಸುಮಾರು 3800 ಜನರು ಯೋಗ ಅಭ್ಯಾಸ ಮಾಡುವ ಮೂಲಕ ಗಮನ ಸೆಳೆದರು. ಚಾನುಕೋಟಿ ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಸಿಗೆ ನೀರು ಎರೆದು, ಯೋಗ ಪ್ರದರ್ಶನಕ್ಕೆ ಚಾಲನೆ…

View More ಕೊಟ್ಟೂರಿನಲ್ಲಿ 3800 ಆಸಕ್ತರಿಂದ ಯೋಗಾಭ್ಯಾಸ

ಕೊಟ್ಟೂರಿಗೆ ಜಿಲ್ಲಾ ನ್ಯಾಯಾಧೀಶ ಭೇಟಿ, ನ್ಯಾಯಾಲಯಕ್ಕೆ ಕಟ್ಟಡ ಪರಿಶೀಲನೆ

ಕೊಟ್ಟೂರು: ಪಟ್ಟಣದಲ್ಲಿ ಪ್ರಥಮ ದರ್ಜೆ ನ್ಯಾಯಾಲಯ ಆರಂಭಿಸುವ ನಿಟ್ಟಿನಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶ ಬಿ.ಸಿ. ಬಿರಾದಾರ್ ಭಾನುವಾರ ಕಟ್ಟಡಗಳನ್ನು ಪರಿಶೀಲಿಸಿದರು. ಮೊದಲಿಗೆ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು. ತಹಸೀಲ್ದಾರ್ ಅನಿಲ್…

View More ಕೊಟ್ಟೂರಿಗೆ ಜಿಲ್ಲಾ ನ್ಯಾಯಾಧೀಶ ಭೇಟಿ, ನ್ಯಾಯಾಲಯಕ್ಕೆ ಕಟ್ಟಡ ಪರಿಶೀಲನೆ

ಪರಿಸರ ಪ್ರೇಮ ಮೆರೆದ ಪೊಲೀಸ್ ಪೇದೆ

ಮದುವೆಗೆ ಆಗಮಿಸಿದ್ದವರಿಗೆ ಸಸಿ ವಿತರಣೆ ಲಗ್ನ ಪತ್ರಿಕೆಯಲ್ಲಿ ಹಸಿರು ಕಾಳಜಿ ಕೊಟ್ಟೂರು: ಮದುವೆಗೆ ಬಂದ ಪ್ರತಿಯೊಬ್ಬರಿಗೆ ಸಸಿ ವಿತರಿಸುವ ಮೂಲಕ ಉಜ್ಜಯಿನಿಯ ಪೊಲೀಸ್ ಕಾನ್‌ಸ್ಟೇಬಲ್ ದೇವರಮನಿ ರೇವಣಸಿದ್ದಪ್ಪ ಪರಿಸರ ಕಾಳಜಿ ಮೆರೆದಿದ್ದಾರೆ. ಉಜ್ಜಯಿನಿಯ ಮರುಳಸಿದ್ಧೇಶ್ವರ…

View More ಪರಿಸರ ಪ್ರೇಮ ಮೆರೆದ ಪೊಲೀಸ್ ಪೇದೆ

ಬಿರುಗಾಳಿ ಸಹಿತ ಮಳೆಯಿಂದ ಹಾನಿ

ಕುರುಗೋಡು: ತಾಲೂಕಿನ ಕೆಲ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಮಳೆ ಸುರಿದಿದ್ದರಿಂದ ವಾತಾವರಣ ತಂಪಾಗಿದೆ. ಬಸರಕೋಡು ಗ್ರಾಮದಲ್ಲಿ ಮಳೆ ನಾನಾ ಆವಾಂತರಗಳು ಸೃಷ್ಠಿಸಿದೆ. ಸುಮಾರು 10ಕ್ಕೂ ಹೆಚ್ಚು ಬೃಹತ್ ಮರಗಳು ಧರೆಗುರುಳಿವೆ. 2 ಮನೆಗಳ ಛಾವಣಿ…

View More ಬಿರುಗಾಳಿ ಸಹಿತ ಮಳೆಯಿಂದ ಹಾನಿ

ಮೇವು ಬ್ಯಾಂಕ್‌ಗೆ ತಹಸೀಲ್ದಾರ್ ಚಾಲನೆ: ಕೊಟ್ಟೂರಿಗೆ 8 ಟನ್ ಮೇವು ಪೂರೈಕೆ

ಕೊಟ್ಟೂರು : ಬರಗಾಲ ಹಿನ್ನೆಲೆಯಲ್ಲಿ ಕೊಟ್ಟೂರು ತಾಲೂಕಿನ ಜಾನುವಾರುಗೆ 800 ಟನ್ ಮೇವಿನ ಅಗತ್ಯವಿದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು. ಪಟ್ಟಣದ ರಾಜೀವ್ ನಗರದ ಪಂಪ್ ಹೌಸ್‌ನಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ ನೀಡಿ…

View More ಮೇವು ಬ್ಯಾಂಕ್‌ಗೆ ತಹಸೀಲ್ದಾರ್ ಚಾಲನೆ: ಕೊಟ್ಟೂರಿಗೆ 8 ಟನ್ ಮೇವು ಪೂರೈಕೆ

ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ, ಆರೋಪ – ವರದಿ ನೀಡುವಂತೆ ಸಹಾಯಕ ಆಯಕ್ತರ ಆದೇಶ

ಕೊಟ್ಟೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ, ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ವೈದ್ಯರು ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ತನಿಖೆ ನಡೆಸಿ, ವರದಿ ನೀಡುವಂತೆ ಹೊಸಪೇಟೆ ಸಹಾಯಕ…

View More ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ, ಆರೋಪ – ವರದಿ ನೀಡುವಂತೆ ಸಹಾಯಕ ಆಯಕ್ತರ ಆದೇಶ

ರಾಂಪುರ ಗ್ರಾಮದ ಸುತ್ತ ಪಾರಿಬೇಲಿ

ಗ್ರಾಮ ದೇವತೆಗಳ ಜಾತ್ರೆ ಕಟ್ಟುನಿಟ್ಟಿನ ಆಚರಣೆ ಕೊಟ್ಟೂರು: ತಾಲೂಕಿನ ರಾಂಪುರದ ಊರಮ್ಮದೇವಿ, ದುರುಗಮ್ಮ ದೇವಿ, ಮರಿಯಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ, ಜಾತ್ರೆ ನಿಮಿತ್ತ ಗ್ರಾಮದ ಸುತ್ತ ಭಾನುವಾರ ರಾತ್ರಿ ಪಾರಿಬೇಲಿ ಹಾಕಲಾಗಿದೆ. ಗ್ರಾಮಸ್ಥರ ಅಪ್ಪಣೆಯಿಲ್ಲದೆ…

View More ರಾಂಪುರ ಗ್ರಾಮದ ಸುತ್ತ ಪಾರಿಬೇಲಿ

ನೀರಿನೊಂದಿಗೆ ಸವಿಯಲು ಬೆಲ್ಲ

ಪಪಂ ಕಚೇರಿಯಲ್ಲಿ ನೀರಿನ ಅರವಟಿಗೆ ಸ್ಥಾಪನೆ ಕೊಟ್ಟೂರು: ನಾನಾ ಕೆಲಸಗಳ ನಿಮಿತ್ತ ಸುಡು ಬಿಸಿಲಲ್ಲಿ ಪಟ್ಟಣ ಪಂಚಾಯಿತಿಗೆ ಆಗಮಿಸುವ ಜನರಿಗೆ ಕುಡಿಯಲು ತಣ್ಣನೆಯ ಸಿಹಿ ನೀರಿನ ಜತೆಗೆ ಸವಿಯಲು ಬೆಲ್ಲ ನೀಡುವ ಮೂಲಕ ಸ್ಥಳೀಯ…

View More ನೀರಿನೊಂದಿಗೆ ಸವಿಯಲು ಬೆಲ್ಲ