ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಜಂಟಿ ಸರ್ವೆ ಕಾರ್ಯ ಆರಂಭ

ಬಣಕಲ್: ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಅಧಿಕಾರಿಗಳು ಕೊಟ್ಟಿಗೆಹಾರ ಸುತ್ತಮುತ್ತ ಜಂಟಿ ಸರ್ವೆ ಕಾರ್ಯ ಆರಂಭಿಸಿದರು. ಈ ಹಿಂದೆ ಗೋಮಾಳ ಜಾಗವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿತ್ತು. ಆ ಗೋಮಾಳ ಜಾಗದಲ್ಲಿ ಹಿಂದೆ ಕೃಷಿ…

View More ಕಂದಾಯ, ಅರಣ್ಯ ಮತ್ತು ಭೂಮಾಪನ ಇಲಾಖೆ ಜಂಟಿ ಸರ್ವೆ ಕಾರ್ಯ ಆರಂಭ

ಮುಂದಾಲೋಚನೆ ಇಲ್ಲದ ಕೆಎಸ್​ಆರ್​ಟಿಸಿ ಅಧಿಕಾರಿಗಳಿಂದ ರಸ್ತೆ ದುರಸ್ತಿಗೆ ಮೊದಲು ಹಂಪ್ ತೆರವು

ಬಣಕಲ್: ಕೊಟ್ಟಿಗೆಹಾರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಒಂದಲ್ಲಾ ಒಂದು ಕಾಮಗಾರಿ ನಡೆಯುತ್ತಲೇ ಇರುತ್ತವೆ. ವರ್ಷಕ್ಕೆ ಐದಾರು ಬಾರಿ ಕೌಗೇಟ್, ಕಾಂಪೌಂಡ್ ಕಾಮಗಾರಿ ಮಾಡಲಾಗುತ್ತದೆ. ಈಗ ನಿಲ್ದಾಣಕ್ಕೆ ಬರುವ ರಸ್ತೆ ಕಿತ್ತು ಹೋಗಿದ್ದರೂ ಅದನ್ನು ದುರಸ್ತಿ…

View More ಮುಂದಾಲೋಚನೆ ಇಲ್ಲದ ಕೆಎಸ್​ಆರ್​ಟಿಸಿ ಅಧಿಕಾರಿಗಳಿಂದ ರಸ್ತೆ ದುರಸ್ತಿಗೆ ಮೊದಲು ಹಂಪ್ ತೆರವು

ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಬಣಕಲ್: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ಎಲ್ಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸರ್ಕಾರಿ ಅಧಿಕಾರಿ, ಪೊಲೀಸ್ ಸಿಬ್ಬಂದಿಯನ್ನೊಳಗೊಂಡ ತಪಾಸಣಾ ತಂಡ ರಚಿಸಲಾಗಿದ್ದು 8 ಗಂಟೆಗಳ ಕಾಲ ಒಂದು ತಂಡ ಕಾರ್ಯ ನಿರ್ವಹಿಸುವಂತೆ 3…

View More ಕೊಟ್ಟಿಗೆಹಾರ ಚೆಕ್​ಪೋಸ್ಟ್​ನಲ್ಲಿ ತಪಾಸಣೆ

ಕಿರುಸೇತುವೆ ಕಂದಕವಿದೆ ಎಚ್ಚರ

ಬಣಕಲ್: ಮೂಡಿಗೆರೆ ಹ್ಯಾಂಡ್​ಪೋಸ್ಟ್​ನಿಂದ ಕೊಟ್ಟಿಗೆಹಾರದವರೆಗೆ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅಪಾಯವಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ವಾಹನಗಳು ಅಪಘಾತಕ್ಕೀಡಾಗುವ ಸಂಭವವಿದೆ. ರಾಷ್ಟ್ರೀಯ ಹೆದ್ದಾರಿಯ…

View More ಕಿರುಸೇತುವೆ ಕಂದಕವಿದೆ ಎಚ್ಚರ

ಕ್ಯಾಮರಾವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವರ್ತಕ

ಬಣಕಲ್: ಕೊಟ್ಟಿಗೆಹಾರದ ಹೋಟೆಲ್​ವೊಂದರಲ್ಲಿ ಪ್ರವಾಸಿಗರೊಬ್ಬರು ಬಿಟ್ಟು ಹೋಗಿದ್ದ ಲಕ್ಷಾಂತರ ರೂ. ಮೌಲ್ಯದ ಕ್ಯಾಮರಾವನ್ನು ಹಿಂದಿರುಗಿಸುವ ಮೂಲಕ ಕೊಟ್ಟಿಗೆಹಾರದ ವರ್ತಕ ವಸಂತ್ ಶೆಟ್ಟಿ ಪ್ರಾಮಾಣಿಕತೆ ಮೆರೆದ್ದಾರೆ. ಶಿವಮೊಗ್ಗದ ಸಂದೀಪ್ ಧರ್ಮಸ್ಥಳಕ್ಕೆ ಪ್ರವಾಸ ಹೋಗುವ ಮಾರ್ಗಮಧ್ಯೆ ಶನಿವಾರ…

View More ಕ್ಯಾಮರಾವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವರ್ತಕ

ತೇಜಸ್ವಿ ಪ್ರತಿಷ್ಠಾನದ ಪುಸ್ತಕ ಮಳಿಗೆಗೆ ಇಂದು ಚಾಲನೆ

ನಂದೀಶ್ ಬಂಕೇನಹಳ್ಳಿ ಬಣಕಲ್: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಮತ್ತು ಚಿಂತನೆಗಳ ಪ್ರಸರಣಕ್ಕಾಗಿ ಕೊಟ್ಟಿಗೆಹಾರದಲ್ಲಿ ನಿರ್ವಣವಾಗಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಟ್ಟಡದಲ್ಲಿ ತೇಜಸ್ವಿ ಅವರ ಪುಸ್ತಕ ಮಳಿಗೆ ಶನಿವಾರ ಆರಂಭವಾಗಲಿದೆ. ಪುಸ್ತಕ ಪ್ರಕಾಶನದಿಂದ…

View More ತೇಜಸ್ವಿ ಪ್ರತಿಷ್ಠಾನದ ಪುಸ್ತಕ ಮಳಿಗೆಗೆ ಇಂದು ಚಾಲನೆ

ಚಾರ್ಮಾಡಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್

ಬಣಕಲ್: ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಗುರುವಾರ ಮಧ್ಯರಾತ್ರಿ ರಾಜಹಂಸ ಬಸ್ ಕೆಟ್ಟು ನಿಂತಿದ್ದರಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಗುರುವಾರ ರಾತ್ರಿ 2 ಗಂಟೆಗೆ ಆ್ಯಕ್ಸೆಲ್ ಕಟ್ ಆಗಿ ಬಸ್…

View More ಚಾರ್ಮಾಡಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್