ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕಂಕಣವಾಡಿ ತೋಟದ ವಸತಿ ಬಳಿ ಗುರುವಾರ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳ ವಿವಾಹ ನಿಶ್ಚಿತಾರ್ಥ ತಡೆಯುವಲ್ಲಿ ಪೊಲೀಸ್, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು…

View More ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಕೊಕಟನೂರ: ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಸಾರಾಯಿ ವಶಪಡಿಸಿಕೊಂಡಿದ್ದಾರೆ. ಯಲಿಹಡಲಗಿ ಗ್ರಾಮದ ಸಿದರಾಯ ಅಣ್ಣಪ್ಪ ನಾಯಿಕ ಬಂಧಿತ ಆರೋಪಿ.ಕೈ ಚೀಲದಲ್ಲಿ ಮದ್ಯದ…

View More ಕೊಕಟನೂರ: ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಕೊಕಟನೂರ: ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಕೊಕಟನೂರ: ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಬಳಿ ಅಥಣಿ- ಸತ್ತಿ ರಸ್ತೆಯಲ್ಲಿ ಗುರುವಾರ ಮಧ್ಯೆರಾತ್ರಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕ23.491 ರೂ.ಮೌಲ್ಯದ ಮದ್ಯದ ಬಾಟಲ್ ಹಾಗೂ ಇಬ್ಬರು ಆರೋಪಿಗಳು ಮತ್ತು ಕಾರ್‌ನ್ನು ಪೊಲೀಸರು ವಶಪಡಿಕೊಂಡಿದ್ದಾರೆ.…

View More ಕೊಕಟನೂರ: ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಕೊಕಟನೂರ: ಸತತ ಅಧ್ಯಯನ, ಪರಿಶ್ರಮದಿಂದ ಸಾಧನೆ

ಕೊಕಟನೂರ: ಜೀವನ ರೂಪಿಸಿಕೊಳ್ಳಲು ದಾರಿತೋರುವ ಮಾರ್ಗ ಶಿಕ್ಷಣ. ಈ ಹಂತದಲ್ಲಿ ಶ್ರದ್ಧೆ ಹಾಗೂ ಪರಿಶ್ರಮದಿಂದ ಸತತ ಅಧ್ಯಯನ ಕೈಗೊಂಡರೆ ಯಶಸ್ಸಿನ ಶಿಖರವನ್ನು ಸುಲಭವಾಗಿ ಮುಟ್ಟಲು ಸಾಧ್ಯ ಎಂದು ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.…

View More ಕೊಕಟನೂರ: ಸತತ ಅಧ್ಯಯನ, ಪರಿಶ್ರಮದಿಂದ ಸಾಧನೆ

ಕೊಕಟನೂರ ಸುತ್ತಮುತ್ತ ಶರಣರ ಜಯಂತಿ ಆಚರಣೆ

ಕೊಕಟನೂರ: ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಪಂ ಕಾರ್ಯಾಲಯದಲ್ಲಿ ಸೋಮವಾರ ಕಾಯಕ ಶರಣರ ಜಯಂತ್ಯುತ್ಸವ ಆಚರಿಸಲಾಯಿತು. ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಿಡಿಒ ಎ.ವೈ.ಕೊಲೂರ,…

View More ಕೊಕಟನೂರ ಸುತ್ತಮುತ್ತ ಶರಣರ ಜಯಂತಿ ಆಚರಣೆ

ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೊಕಟನೂರ: ಮಗಳನ್ನು ಗಂಡನ ಮನೆಗೆ ಬಿಡಲು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಹಿರೇಮಠ ತೋಟದ ವಸತಿಗೆ ಬುಧವಾರ ಬಂದಿದ್ದ ವ್ಯಕ್ತಿಯ ಮೇಲೆ ಅಳಿಯನ ಮನೆಯವರು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ…

View More ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೊಕಟನೂರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಕೊಕಟನೂರ: ಸಂಕೋನಟ್ಟಿ ಗ್ರಾಮದ ಹೊರವಲಯದ ಚಿಕ್ಕಟ್ಟಿ ರಸ್ತೆಯ ತಿರುವಿನಲ್ಲಿ ಭಾನುವಾರ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದಾರೆ. ಸಂಕೋನಟ್ಟಿ ಗ್ರಾಮದ ವಿಶ್ವನಾಥ ಬಾಬು ನಾಯಿಕ, ಚಿಕ್ಕಟ್ಟಿ ಗ್ರಾಮದ ಅಜಿತ…

View More ಕೊಕಟನೂರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಕೊಕಟನೂರ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಕೊಕಟನೂರ: ದೇಸಾಯರಹಟ್ಟಿ ಕ್ರಾಸ್ ಬಳಿ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ದ್ರಾಕ್ಷಿ ಕಟಾವು ಮಾಡಲು ಹೋಗಿದ್ದ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಬುಲೆರೋ ಗೂಡ್ಸ್ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ 18 ಜನ ಕಾರ್ಮಿಕರಲ್ಲಿ ಓರ್ವ ಮಹಿಳಾ…

View More ಕೊಕಟನೂರ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಕೊಕಟನೂರನಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಕೊಕಟನೂರ: ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಸ್ಥಳೀಯ ಅಂಬಿಗರ ಚೌಡಯ್ಯ ವೃತ್ತದಲ್ಲಿ ಡಾ.ಮುರಾರಿ ಬಣಜ ಚೌಡಯ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಯಲ್ಲಮ್ಮದೇವಿ ಅರ್ಚಕ ಬಾಳಾಸಾಹೇಬ ಪೂಜಾರಿ…

View More ಕೊಕಟನೂರನಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ವಿದ್ಯುತ್ ಪ್ರವಹಿಸಿ ಮಂಗ ಸಾವು

ಕೊಕಟನೂರ: ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಕೃಷ್ಣಾ ನದಿ ದಡದಲ್ಲಿ ವಿದ್ಯುತ್ ಪ್ರವಹಿಸಿ ಮಂಗವೊಂದು ಮೃತಪಟ್ಟಿದೆ. ನದಿಯ ದಡದಲ್ಲಿರುವ ಮರದಿಂದ ಮರಕ್ಕೆ ಜಿಗಿಯುವ ವೇಳೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದೆ. ಗ್ರಾಪಂ ಅಧ್ಯಕ್ಷ ಸಂಜಯಗೌಡ…

View More ವಿದ್ಯುತ್ ಪ್ರವಹಿಸಿ ಮಂಗ ಸಾವು