ಶೈಕ್ಷಣಿಕ ಸಾಧನೆಯಿಂದ ಸಾರ್ಥಕ ಬದುಕು

ಕೊಂಡ್ಲಹಳ್ಳಿ: ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಪಿಡಿಒ ಟಿ.ಕೆ. ಶಿವಕುಮಾರ್ ತಿಳಿಸಿದರು. ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ…

View More ಶೈಕ್ಷಣಿಕ ಸಾಧನೆಯಿಂದ ಸಾರ್ಥಕ ಬದುಕು

ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

ಕೊಂಡ್ಲಹಳ್ಳಿ: ಸಮೀಪದ ಮುತ್ತಿಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 14 ವಿದ್ಯಾರ್ಥಿಗಳಿಗೆ ಮಂಗಳವಾರ ಗ್ರಾಮದ ಢಣಗುಂಡೇಶ್ವರ ಅರಣ್ಯ ಸಮಿತಿ ವತಿಯಿಂದ ಉಚಿತವಾಗಿ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಸದಸ್ಯರಾದ ನಾಗೇಶ್, ಎಂ.…

View More ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ

ವರಣನತ್ತ ಅನ್ನದಾತರ ಚಿತ್ತ

ಕೊಂಡ್ಲಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಕಣ್ಣಮುಚ್ಚಾಲೇ ಆಟದಿಂದಾಗಿ ನಿರೀಕ್ಷಿತ ಪ್ರಮಾಣದಷ್ಟು ಬಿತ್ತನೆಯಾಗದೆ, ವರುಣನ ಕೃಪೆಗಾಗಿ ಕೃಷಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಮಳೆಯ ಆಟ ತಿಳಿಯದಂತಾಗಿದೆ. ಗ್ರಾಮದಲ್ಲಿ ಮಳೆಯಾದರೆ ಪಕ್ಕದ ಜಮೀನುಗಳಲ್ಲಿ ಹನಿ…

View More ವರಣನತ್ತ ಅನ್ನದಾತರ ಚಿತ್ತ

ಸಮೃದ್ಧ ಮಳೆಗಾಗಿ ಪ್ರಾರ್ಥನೆ

ಕೊಂಡ್ಲಹಳ್ಳಿ: ಸಮೃದ್ಧ ಮಳೆ ಬೆಳೆಗಾಗಿ ಪ್ರಾರ್ಥಿಸಿ ಶನಿವಾರ ಗ್ರಾಮದಲ್ಲಿ ಆಷಾಢ ಮಾಸದ ಹೋಳಿಗೆಮ್ಮನ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಊರ ಮುಂಭಾಗದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಹೋಳಿಗೆಮ್ಮ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪ್ರತಿ…

View More ಸಮೃದ್ಧ ಮಳೆಗಾಗಿ ಪ್ರಾರ್ಥನೆ

ಚಿನ್ನಾಭರಣ ಪ್ರದರ್ಶನ ಆಪಾಯ

ಕೊಂಡ್ಲಹಳ್ಳಿ: ಸರಗಳ್ಳತನ ನಡೆದ ತಕ್ಷಣ 100 ಸಂಖ್ಯೆಗೆ ಕರೆ ಮಾಡಿ ಪೊಲೀಸರ ನೆರವು ಪಡೆದುಕೊಳ್ಳಬೇಕು ಎಂದು ಮೊಳಕಾಲ್ಮೂರು ಸಿಪಿಐ ಗೋಪಾಲನಾಯ್ಕ ತಿಳಿಸಿದರು. ಗ್ರಾಮದ ಬಸ್ ನಿಲ್ದಾಣದಲ್ಲಿ ಶನಿವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ,…

View More ಚಿನ್ನಾಭರಣ ಪ್ರದರ್ಶನ ಆಪಾಯ

ಶಾಲೆ ಸಮಗ್ರ ಅಭಿವೃದ್ಧಿಗೆ ಬೇಕು ಸಹಕಾರ

ಕೊಂಡ್ಲಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು, ಗ್ರಾಮದ ಎಸ್.ಆರ್.ನಾಗರಾಜ್ ಹಾಗೂ ವಿ.ಶ್ರೀಲಕ್ಷ್ಮೀ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾದರು. ಈ ವೇಳೆ ಮಾತನಾಡಿದ ಮುಖ್ಯಶಿಕ್ಷಕ…

View More ಶಾಲೆ ಸಮಗ್ರ ಅಭಿವೃದ್ಧಿಗೆ ಬೇಕು ಸಹಕಾರ

ಶಾಲೆಯಿಂದ ಹೊರಗುಳಿದ ಮಕ್ಕಳ ಕರೆತನ್ನಿ

ಕೊಂಡ್ಲಹಳ್ಳಿ: ಶಾಲೆಯಿಂದ ಹೊರಗುಳಿದ ಹೆಣ್ಣುಮಕ್ಕಳನ್ನು ಮರಳಿ ಕರೆ ತರಲು ಶಿಕ್ಷಕರು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು. ಬಿ.ಜಿ. ಕೆರೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳ ಹಾಜರಾತಿ…

View More ಶಾಲೆಯಿಂದ ಹೊರಗುಳಿದ ಮಕ್ಕಳ ಕರೆತನ್ನಿ

ಸೊಳ್ಳೆ ನಿಯಂತ್ರಣದಿಂದ ಡೆಂೆಗೆ ತಡೆ

ಕೊಂಡ್ಲಹಳ್ಳಿ: ಡೆಂೆ ಹತೋಟಿಗೆ ಸೊಳ್ಳೆಗಳ ನಿಯಂತ್ರಣವೊಂದೇ ಮುಖ್ಯ ವಿಧಾನ ಎಂದು ಆರೋಗ್ಯ ಸಹಾಯಕ ಜಿ.ಟಿ.ಕುಮಾರ್ ತಿಳಿಸಿದರು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಡೆಂೆ ವಿರೋಧಿ…

View More ಸೊಳ್ಳೆ ನಿಯಂತ್ರಣದಿಂದ ಡೆಂೆಗೆ ತಡೆ

ದೇವಸ್ಥಾನದ ಹುಂಡಿ ಹಣ ಕಳವು

ಕೊಂಡ್ಲಹಳ್ಳಿ: ಸಮೀಪದ ಮೊಗಲಹಳ್ಳಿಯ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಹುಂಡಿ ಹಣ ಕಳವಾಗಿದೆ. ಮುಜರಾಯಿ ಇಲಾಖೆಗೆ ಸೇರಿರುವ ಈಶ್ವರಸ್ವಾಮಿ ದೇಗುಲದ ಹುಂಡಿಯನ್ನು ದೇಗುಲದ ಹಿಂಭಾಗಕ್ಕೆ ತೆಗೆದುಕೊಂಡು ಹೋಗಿ ಕಲ್ಲಿನಿಂದ ಒಡೆದು, ಹಣ ಕದ್ದು ಪರಾರಿಯಾಗಿದ್ದಾರೆ. ಸ್ಥಳೀಯ…

View More ದೇವಸ್ಥಾನದ ಹುಂಡಿ ಹಣ ಕಳವು

ಚುಸಾಪ ಅಧ್ಯಕ್ಷರ ಆಯ್ಕೆ

ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಎಂ.ಎಸ್.ಉಮಾಶಂಕರ ಕೊಂಡ್ಲಹಳ್ಳಿ ಪುನರಾಯ್ಕೆಯಾಗಿದ್ದಾರೆ. ಉಡೇವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ‘ನನ್ ಚುಟುಕುಗಳು’, ‘ಮಳೆಬಿಲ್ಲು’, ‘ಇನಿಯನೆದೆಯ ಪ್ರೀತಿ‘ ಮೊದಲಾದ ಕವನ…

View More ಚುಸಾಪ ಅಧ್ಯಕ್ಷರ ಆಯ್ಕೆ