ರೇವಣಸಿದ್ದೇಶ್ವರಸ್ವಾಮಿ ಅದ್ದೂರಿ ರಥೋತ್ಸವ

ಕೈಲಾಂಚ: ರಾಮನಗರ ತಾಲೂಕಿನ, ಕೈಲಾಂಚ ಹೋಬಳಿಯ ಪ್ರಸಿದ್ಧ ಅವ್ವೇರಹಳ್ಳಿ ಶ್ರೀ ರೇವಣಸಿದ್ದೇಶ್ವರಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ನೆರವೇರಿತು. ರಥೋತ್ಸವದ ಪ್ರಯುಕ್ತ ಬೆಳಗ್ಗೆ 6.30ಕ್ಕೆ ಕ್ಷೇತ್ರ ಶ್ರೀ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ…

View More ರೇವಣಸಿದ್ದೇಶ್ವರಸ್ವಾಮಿ ಅದ್ದೂರಿ ರಥೋತ್ಸವ

ರಂಗಕಲೆ ಉಳಿವಿಗೆ ಗ್ರಾಮೀಣ ಪಾತ್ರ ಹಿರಿದು

ಕೈಲಾಂಚ: ರಂಗಭೂಮಿ ಕಲೆ ಉಳಿಸುವಲ್ಲಿ ಗ್ರಾಮೀಣ ಭಾಗದ ಜನರ ಪಾತ್ರ ಪ್ರಮುಖವಾಗಿದೆ ಎಂದು ರಾಮನಗರ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಂ.ಎಸ್. ಶಂಕರಪ್ಪ ಅಭಿಪ್ರಾಯಪಟ್ಟರು. ಹೋಬಳಿಯ ಅಂಜನಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ…

View More ರಂಗಕಲೆ ಉಳಿವಿಗೆ ಗ್ರಾಮೀಣ ಪಾತ್ರ ಹಿರಿದು

ನೆರವೇರದ ರೇವಣಸಿದ್ದೇಶ್ವರ ರಥೋತ್ಸವ

ಕೈಲಾಂಚ: ಧಾರ್ವಿುಕ ದತ್ತಿ ಇಲಾಖೆ ಹಾಗೂ ಅವ್ವೇರಹಳ್ಳಿ ಗ್ರಾಮಸ್ಥರ ನಡುವಿನ ತಿಕ್ಕಾಟದಿಂದ ರೇವಣಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಶನಿವಾರ ನಡೆಯಬೇಕಿದ್ದ ಬಸವೇಶ್ವರ ಅಗ್ನಿಕೊಂಡ ಮತ್ತು ರೇವಣಸಿದ್ದೇಶ್ವರಸ್ವಾಮಿ ಮಹಾರಥೋತ್ಸವ ನೆರವೇರಲೇ ಇಲ್ಲ. ಪರಿಣಾಮವಾಗಿ ರಥೋತ್ಸವದ ಸಂಭ್ರಮ ತುಂಬಿಕೊಳ್ಳುವ ಕಾತರದಲ್ಲಿದ್ದ ಭಕ್ತರು…

View More ನೆರವೇರದ ರೇವಣಸಿದ್ದೇಶ್ವರ ರಥೋತ್ಸವ

ಇಂದು ರೇವಣಸಿದ್ದೇಶ್ವರ ಮಹಾರಥೋತ್ಸವ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ: ಪ್ರಸಿದ್ಧ ಪ್ರವಾಸಿ ತಾಣ, ಋಷಿ ಮುನಿಗಳ ತಪೋಭೂಮಿಯಾಗಿ ದಕ್ಷಿಣ ಕಾಶಿ ಎಂದೇ ಪ್ರಚಲಿತವಾಗಿರುವ ಪುಣ್ಯಕ್ಷೇತ್ರ ರಾಮನಗರ ಜಿಲ್ಲೆಯ ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ಶ್ರೀ ರೇವಣಸಿದ್ದೇಶ್ವರ ಬೆಟ್ಟ. ಕ್ಷೇತ್ರವು ಅತ್ಯಂತ ಪ್ರಾಚೀನ ಪುಣ್ಯಕ್ಷೇತ್ರಗಳಲ್ಲಿ…

View More ಇಂದು ರೇವಣಸಿದ್ದೇಶ್ವರ ಮಹಾರಥೋತ್ಸವ

ಹದಗೆಟ್ಟ ರಸ್ತೆಯಿಂದ ಜನರಿಗೆ ಸಂಕಷ್ಟ

ಕೈಲಾಂಚ: ಹೋಬಳಿಯ ವಿಭೂತಿಕೆರೆ-ಚಕ್ಕೆರೆದೊಡ್ಡಿ ಸಂಪರ್ಕ ರಸ್ತೆಯಲ್ಲಿ ವಾಹನಗಳ ಸಂಚಾರವಿರಲಿ ಜನರ ಓಡಾಟವೂ ದುಸ್ತರವಾಗಿದೆ. ರಾಮನಗರದಿಂದ ಅಂಜನಾಪುರ-ವಿಭೂತಿಕೆರೆ ಮಾರ್ಗವಾಗಿ ಹೊಸೂರುದೊಡ್ಡಿ, ಕಾವೇರಿದೊಡ್ಡಿ ಮುಖಾಂತರ ಚಕ್ಕೆರೆದೊಡ್ಡಿ ಮಾರ್ಗವಾಗಿ ಚನ್ನಪಟ್ಟಣ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.…

View More ಹದಗೆಟ್ಟ ರಸ್ತೆಯಿಂದ ಜನರಿಗೆ ಸಂಕಷ್ಟ

ಧಾರ್ವಿುಕ ಆಚರಣೆಯಿಂದ ಬದುಕು ನೆಮ್ಮದಿ

ಕೈಲಾಂಚ: ಮಾನವನ ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ದೇವಾಲಯಗಳು, ಧಾರ್ವಿುಕ ಆಚರಣೆಗಳು ಸಹಕಾರಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಜಗದ್ಗುರು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ತಿಳಿಸಿದರು. ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಮೊಟ್ಟೆದೊಡ್ಡಿ ಗ್ರಾಮದ ಸಪ್ತಗಿರಿ…

View More ಧಾರ್ವಿುಕ ಆಚರಣೆಯಿಂದ ಬದುಕು ನೆಮ್ಮದಿ

ವೀಳ್ಯದೆಲೆ, ಬಾಳೆ ತೋಟಕ್ಕೆ ಹಾನಿ

ಚನ್ನಪಟ್ಟಣ: ತಾಲೂಕಿನ ಭೂಹಳ್ಳಿ, ಸಿಂಗರಾಜಿಪುರ, ವಿಠಲೇನಹಳ್ಳಿ, ಕಳ್ಳಿಹೊಸೂರು, ಕೋಟಮಾರನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಯಿಂದ ರೈತರು ಬೆಳೆದ ಬಾಳೆ, ವೀಳ್ಯದೆಲೆ, ಜೋಳ ಸೇರಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ಭೂಹಳ್ಳಿಯಲ್ಲಿ…

View More ವೀಳ್ಯದೆಲೆ, ಬಾಳೆ ತೋಟಕ್ಕೆ ಹಾನಿ

ಸ್ವಚ್ಛತೆ ದಾಖಲೆಗಷ್ಟೇ ಸೀಮಿತವೆ?

ಕೈಲಾಂಚ: ಗ್ರಾಮಗಳ ಅಭಿವೃದ್ಧಿ ಜತೆಗೆ ಸ್ವಚ್ಛತೆಗೂ ಗ್ರಾಮ ಪಂಚಾಯಿತಿಗಳು ಮಹತ್ವ ನೀಡಿವೆ. ಗ್ರಾಮಸಭೆ, ವಾರ್ಡ್ ಸಭೆಗಳಲ್ಲಿ ಸ್ವಚ್ಛತೆ ವಿಷಯವೇ ಚರ್ಚೆಯ ವಿಷಯವಾಗಿರುತ್ತದೆ. ಆದರೆ, ಇದು ಕೇವಲ ದಾಖಲೆ ಅಥವಾ ಹೇಳಿಕೆಗಳಿಗಷ್ಟೇ ಸೀಮಿತವಾಯಿತೇ ಎನ್ನುವುದು ಈಗ ಚರ್ಚೆಗೆ…

View More ಸ್ವಚ್ಛತೆ ದಾಖಲೆಗಷ್ಟೇ ಸೀಮಿತವೆ?

ಸೌಕರ್ಯ ನೀಡದಿದ್ದರೆ ಮತದಾನ ಬಹಿಷ್ಕಾರ

ಕೈಲಾಂಚ: ರಸ್ತೆ, ಚರಂಡಿ ಸೇರಿ ಗ್ರಾಮಕ್ಕೆ ಸಮರ್ಪಕವಾಗಿ ಮೂಲಸೌಕರ್ಯ ಒದಗಿಸದಿದ್ದರೆ ಏ.18ರಂದು ಮತದಾನ ಬಹಿಷ್ಕರಿಸುವುದಾಗಿ ಹೋಬಳಿಯ ಹುಣಸನಹಳ್ಳಿ ಗ್ರಾಪಂಗೆ ಸೇರಿದ ಕೆಂಪೇಗೌಡನದೊಡ್ಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ರಸ್ತೆ, ಚರಂಡಿಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ…

View More ಸೌಕರ್ಯ ನೀಡದಿದ್ದರೆ ಮತದಾನ ಬಹಿಷ್ಕಾರ

ಕೈಲಾಂಚ ಹೋಬಳೀಲಿ ಆನೆ ದಾಳಿಗೆ ಫಸಲು ನಾಶ

ಕೈಲಾಂಚ: ರಾಮನಗರ ತಾಲೂಕು ಕೈಲಾಂಚ ಹೋಬಳಿಯ ಹೊಸದೊಡ್ಡಿ ಹಾಗೂ ಕಾಡನಕುಪ್ಪೆಯಲ್ಲಿ ಮೂರು ಆನೆಗಳ ಗುಂಪು ಸೋಮವಾರ ರಾತ್ರಿ ದಾಂಧಲೆ ನಡೆಸಿ ರೈತರ ಫಸಲು, ನೀರಾವರಿ ಪೈಪ್​ಗಳನ್ನು ನಾಶಪಡಿಸಿವೆ. ಕಬ್ಬಾಳು ಅರಣ್ಯದಿಂದ ಬಿ.ವಿ. ಹಳ್ಳಿ ಮಾರ್ಗವಾಗಿ…

View More ಕೈಲಾಂಚ ಹೋಬಳೀಲಿ ಆನೆ ದಾಳಿಗೆ ಫಸಲು ನಾಶ