ಕೇರಳದಲ್ಲಿ ಬತ್ತುತ್ತಿವೆ ನದಿ, ಬಾವಿಗಳು..!

ತಿರುವನಂತಪುರಂ: ಶತಮಾನದ ಭೀಕರ ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ಕೇರಳ ಈಗಷ್ಟೇ ಚೇತರಿಸಿ ಕೊಳ್ಳುತ್ತಿದೆ. ಆದರೆ ಗಾಯದ ಮೇಲೆ ಬರೆ ಎಳೆದಂತೆ ಕೇರಳದಲ್ಲಿ ಈಗ ನದಿಗಳು ಮತ್ತು ಬಾವಿಗಳು ಬತ್ತುತ್ತಿದ್ದು, ಬರ ಪರಿಸ್ಥಿತಿ ಎದುರಾಗುವ ಆತಂಕ…

View More ಕೇರಳದಲ್ಲಿ ಬತ್ತುತ್ತಿವೆ ನದಿ, ಬಾವಿಗಳು..!

ಕೇರಳ ನೆರೆ ಸಂತ್ರಸ್ತರಿಗಾಗಿ ಒಂದು ಕೋಟಿ ರೂ. ನೀಡಿದ ಎನ್​ಎಸ್​ಜಿ ಯೋಧರು

ನವದೆಹಲಿ: ಶತಮಾನದ ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ನೆರವಾಗಲು ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ) ಕಮಾಂಡೋಗಳು ಮುಂದಾಗಿದ್ದು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ. ಎನ್​ಎಸ್​ಜಿ ಪಡೆಯ…

View More ಕೇರಳ ನೆರೆ ಸಂತ್ರಸ್ತರಿಗಾಗಿ ಒಂದು ಕೋಟಿ ರೂ. ನೀಡಿದ ಎನ್​ಎಸ್​ಜಿ ಯೋಧರು

ಮೀನು ಮಾರಿ ಟ್ರೋಲ್‌ ಆಗಿದ್ದ ಕೇರಳ ಯುವತಿಗೆ ಅಪಘಾತದಲ್ಲಿ ಗಂಭೀರ ಗಾಯ

ನವದೆಹಲಿ: ಶೈಕ್ಷಣಿಕ ವೆಚ್ಚವನ್ನು ಭರಿಸಲು ಮೀನು ಮಾರಾಟ ಮಾಡಿ ಓದಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಆಗಿದ್ದ 21 ವರ್ಷದ ಯುವತಿ ಹನಾನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಸೋಮವಾರ ಕೊಡುಂಗಲೂರಿನ ಬಳಿ ನಡೆದ ಅಪಘಾತದಲ್ಲಿ ಹನಾನ್‌…

View More ಮೀನು ಮಾರಿ ಟ್ರೋಲ್‌ ಆಗಿದ್ದ ಕೇರಳ ಯುವತಿಗೆ ಅಪಘಾತದಲ್ಲಿ ಗಂಭೀರ ಗಾಯ

ಕಸ್ತೂರಿ ರಂಗನ್ ವರದಿಗೂ ವಿರೋಧ ಮುಂದೇನು?

| ಕೆ. ರಾಘವ ಶರ್ಮಾ ನವದೆಹಲಿ ಕೇರಳ ಮತ್ತು ಕರ್ನಾಟಕದ ಕೊಡಗಿನ ಭೀಕರ ಪ್ರವಾಹ, ಭೂಕುಸಿತಗಳಿಗೆ ಕಾರಣಗಳೇನಿರಬಹುದು ಎಂಬ ಬಗ್ಗೆ ಚರ್ಚೆಯಾಗುತ್ತಿರುವ ಮಧ್ಯೆಯೇ 2011ರಲ್ಲಿ ಡಾ. ಮಾಧವ ಗಾಡ್ಗೀಳ್ ಸಮಿತಿ ಪಶ್ಚಿಮ ಘಟ್ಟಗಳ ರಕ್ಷಣೆಗೆಂದು…

View More ಕಸ್ತೂರಿ ರಂಗನ್ ವರದಿಗೂ ವಿರೋಧ ಮುಂದೇನು?

ಸಂತ್ರಸ್ತರಿಗೆ ಮಿಡಿದ ಸುತ್ತೂರು ಮಠ: ಕೊಡಗಿಗೆ 50 ಲಕ್ಷ, ಕೇರಳಕ್ಕೆ 10 ಲಕ್ಷ ರೂ. ನೆರವು

ಮೈಸೂರು: ಪ್ರವಾಹ ಪೀಡಿತ ಕೊಡಗು ಮತ್ತು ಕೇರಳಕ್ಕೆ ಮೈಸೂರಿನ ಸುತ್ತೂರು ಶ್ರೀ ವೀರಸಿಂಹಾಸನ ಮಠ ಆರ್ಥಿಕ ನೆರವು ಘೋಷಿಸಿದೆ. ಕೊಡಗು ಜಿಲ್ಲೆಗೆ 50 ಲಕ್ಷ ರೂ. ಮತ್ತು ಕೇರಳ ರಾಜ್ಯಕ್ಕೆ 10 ಲಕ್ಷ ರೂಪಾಯಿಗಳ…

View More ಸಂತ್ರಸ್ತರಿಗೆ ಮಿಡಿದ ಸುತ್ತೂರು ಮಠ: ಕೊಡಗಿಗೆ 50 ಲಕ್ಷ, ಕೇರಳಕ್ಕೆ 10 ಲಕ್ಷ ರೂ. ನೆರವು

ಕೇರಳ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ಚೆಂಗನ್ನೂರ್​: ಕೇರಳದಲ್ಲಿ ಉಂಟಾದ ಪ್ರವಾಹದಿಂದ ಹಲವು ವಿನಾಶಗಳುಂಟಾಗಿದ್ದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲಿನ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು. ರಾಹುಲ್​ ಕೇರಳದಲ್ಲಿ ಎರಡು ದಿನಗಳ ಪ್ರವಾಸ ಹಮ್ಮಿಕೊಂಡಿದ್ದು ಇಂದು…

View More ಕೇರಳ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ

ಕೇರಳ ಪುನರ್​ನಿರ್ಮಾಣಕ್ಕೆ ಒಂದು ತಿಂಗಳ ಸಂಬಳ ನೀಡಿ: ಪಿಣರಾಯಿ ವಿಜಯನ್​

ತಿರುವನಂತಪುರಂ: ಪ್ರವಾಹದಿಂದ ತತ್ತರಿಸಿರುವ ಕೇರಳವನ್ನು ಪುನರ್​ ನಿರ್ಮಾಣ ಮಾಡಲು ಎಲ್ಲ ಮಲಯಾಳಿಗಳು ಒಂದು ತಿಂಗಳ ಸಂಬಳವನ್ನು ಪರಿಹಾರ ಧನವಾಗಿ ನೀಡಿ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಮನವಿ ಮಾಡಿದ್ದಾರೆ. ಇದುವರೆಗೆ ಪ್ರವಾಹಕ್ಕೆ 302…

View More ಕೇರಳ ಪುನರ್​ನಿರ್ಮಾಣಕ್ಕೆ ಒಂದು ತಿಂಗಳ ಸಂಬಳ ನೀಡಿ: ಪಿಣರಾಯಿ ವಿಜಯನ್​

ಕೇರಳದ ಜನರೊಂದಿಗೆ ಇಡೀ ದೇಶವಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭೀಕರ ಪ್ರವಾಹದಿಂದಾಗಿ ಸಂತ್ರಸ್ತರಾಗಿರುವ ಕೇರಳದ ಜನರೊಂದಿಗೆ ಇಡೀ ದೇಶ ನಿಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. 47ನೇ ಆವೃತ್ತಿಯ ಮನ್​ ಕೀ ಬಾತ್​ ರೇಡಿಯೋ ಭಾಷಣದಲ್ಲಿ ಮೋದಿ ಅವರು ಕೇರಳದಲ್ಲಿ…

View More ಕೇರಳದ ಜನರೊಂದಿಗೆ ಇಡೀ ದೇಶವಿದೆ: ಪ್ರಧಾನಿ ನರೇಂದ್ರ ಮೋದಿ

ಕೇರಳಕ್ಕೆ 175 ಟನ್​ ಪರಿಹಾರ ಸಾಮಗ್ರಿ ತಲುಪಿಸಲಿರುವ ಎಮಿರೇಟ್ಸ್​ ಏರ್​ಲೈನ್ಸ್​

ದುಬೈ: ಯುನೈಟೆಡ್​ ಅರಬ್​ ಎಮಿರೇಟ್ಸ್​ನ ಎಮಿರೇಟ್ಸ್​ ಏರ್​ಲೈನ್ಸ್​ ಸಂಸ್ಥೆ ದಾನಿಗಳು ನೀಡಿರುವ 175 ಟನ್​ ಪರಿಹಾರ ಸಾಮಗ್ರಿಯನ್ನು ನೆರೆಪೀಡಿತ ಕೇರಳಕ್ಕೆ ತಲುಪಿಸಲಿದೆ. ಎಮಿರೇಟ್ಸ್​ ಏರ್​ಲೈನ್ಸ್​ ಸಂಸ್ಥೆ ದುಬೈನಿಂದ ಕೇರಳದ ತಿರುವನಂತಪುರಂಗೆ ಪರಿಹಾರ ಸಾಮಗ್ರಿಯನ್ನು ತಲುಪಿಸಲಿದೆ. ಈ…

View More ಕೇರಳಕ್ಕೆ 175 ಟನ್​ ಪರಿಹಾರ ಸಾಮಗ್ರಿ ತಲುಪಿಸಲಿರುವ ಎಮಿರೇಟ್ಸ್​ ಏರ್​ಲೈನ್ಸ್​

ಕೇರಳದಲ್ಲಿ ಪ್ರವಾಹ ತಗ್ಗಿದ ಮೇಲೂ ಎದುರಾದ ಮತ್ತೊಂದು ಸಂಕಷ್ಟ!

ತಿರುವನಂತಪುರಂ: ಭಾರಿ ಮಳೆಯಿಂದಾಗಿ ಪ್ರವಾಹವನ್ನು ಎದುರಿಸಿದ ಕೇರಳದಲ್ಲೀಗ ಸಹಜ ಸ್ಥಿತಿಯತ್ತ ವಾತಾವರಣ ಮರಳುತ್ತಿದ್ದರೂ ಕೂಡ ಸರ್ಕಾರ ಹಾವುಗಳ ಕುರಿತು ಎಚ್ಚರಿಕೆ ಘೋಷಿಸಿದೆ. ತಗ್ಗಿದ ಪ್ರವಾಹದಿಂದಾಗಿ ಮನೆಗಳತ್ತ ಮುಖ ಮಾಡಿರುವ ನೆರೆ ಸಂತ್ರಸ್ಥರು ಎಚ್ಚರಿಕೆಯಿಂದಿರಲು ಹೇಳಿದ್ದು,…

View More ಕೇರಳದಲ್ಲಿ ಪ್ರವಾಹ ತಗ್ಗಿದ ಮೇಲೂ ಎದುರಾದ ಮತ್ತೊಂದು ಸಂಕಷ್ಟ!