20 ಕೆ.ಜಿ. ಕೇಕ್​​ನಲ್ಲಿ ಅರಳಿದ ಐಸಿಸಿ ಏಕದಿನ ವಿಶ್ವಕಪ್​​​ ಟ್ರೋಫಿ, ಕ್ರಿಕೆಟ್​ ಅಭಿಮಾನಿಗಳ ದಿಲ್​ ಖುಷ್

ಪಂಜಾಬ್​​: 12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್​​​ ಇಂದಿನಿಂದ ಇಂಗ್ಲೆಂಡ್​​ನಲ್ಲಿ ಆರಂಭವಾಗಲಿದೆ. ಭಾರತದ ಕ್ರಿಕೆಟ್​​ ಅಭಿಮಾನಿಗಳು ಟೀಂ ಇಂಡಿಯಾ ಆಟವನ್ನು ವೀಕ್ಷಿಸಲು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಪಂಜಾಬ್​​ನಲ್ಲಿ ಅಭಿಮಾನಿಯೊಬ್ಬ ವಿಶ್ವಕಪ್​​​​ ಟ್ರೋಫಿಯನ್ನು ಕೇಕ್​​ನಲ್ಲಿ ಅರಳಿಸುವ…

View More 20 ಕೆ.ಜಿ. ಕೇಕ್​​ನಲ್ಲಿ ಅರಳಿದ ಐಸಿಸಿ ಏಕದಿನ ವಿಶ್ವಕಪ್​​​ ಟ್ರೋಫಿ, ಕ್ರಿಕೆಟ್​ ಅಭಿಮಾನಿಗಳ ದಿಲ್​ ಖುಷ್

ನಟ ಶ್ರೀಮುರುಳಿಗೆ ಜನ್ಮದಿನದ ಸಂಭ್ರಮ: ಅಭಿಮಾನಿಗಳಿಂದ ’37’ ನಾನಾ ಕೊಡುಗೆ

ಬೆಂಗಳೂರು: ನಟ ಶ್ರೀಮುರುಳಿ ಇಂದು 37ನೇ ವರ್ಷದ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡರು. ತಮ್ಮ ಮನೆಯಲ್ಲಿ ರಾತ್ರಿ ಮಕ್ಕಳು, ತಂದೆ-ತಾಯಿ, ಸ್ನೇಹಿತರೊಂದಿಗೆ ಸೇರಿ ಕೇಕ್​ ಕತ್ತರಿಸಿದರು. ಇನ್ನು ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಅಭಿಮಾನಿಗಳು 37…

View More ನಟ ಶ್ರೀಮುರುಳಿಗೆ ಜನ್ಮದಿನದ ಸಂಭ್ರಮ: ಅಭಿಮಾನಿಗಳಿಂದ ’37’ ನಾನಾ ಕೊಡುಗೆ

ಟಿಪ್ಪು ಜಯಂತಿ ಆಚರಣೆಯಲ್ಲಿ ತಲವಾರ್​ನಿಂದ ಕೇಕ್​ ಕತ್ತರಿಸಿದ ಜನಪ್ರತಿನಿಧಿಗಳು

ವಿಜಯಪುರ: ಸಿಂದಗಿ ತಾಲೂಕಿನ ಅಲಮೇಲ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಜನಪ್ರತಿನಿಧಿಗಳು ತಲವಾರ್​ನಿಂದ ಕೇಕ್​ ಕತ್ತರಿಸಿದ್ದಾರೆ ಎನ್ನಲಾಗಿದೆ. ಅಲಮೇಲ ಪಪಂ ನಿಂದ ಬಸ್​ನಿಲ್ದಾಣದ ಬಳಿ ಟಿಪ್ಪುಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಸದಸ್ಯರಾದ…

View More ಟಿಪ್ಪು ಜಯಂತಿ ಆಚರಣೆಯಲ್ಲಿ ತಲವಾರ್​ನಿಂದ ಕೇಕ್​ ಕತ್ತರಿಸಿದ ಜನಪ್ರತಿನಿಧಿಗಳು

ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿದ ಬಿಜೆಪಿ ಸಂಸದ

ನವದೆಹಲಿ: ಉತ್ತರ ಪ್ರದೇಶದ ಆಗ್ರಾ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಸದ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ರಾಮ್​ ಶಂಕರ್​ ಕಟಾರಿಯಾ ಅವರು ತಮ್ಮ ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸುವ ಮೂಲಕ…

View More ಹುಟ್ಟುಹಬ್ಬಕ್ಕೆ ಸಂಸತ್​ ಭವನದ ಮಾದರಿಯ ಕೇಕ್​ ಕತ್ತರಿಸಿದ ಬಿಜೆಪಿ ಸಂಸದ

ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ಉಪ್ಪಿ ಪ್ರಜಾಕೀಯದ ಬಗ್ಗೆ ಹೇಳಿದ್ದು ಹೀಗೆ…

ಬೆಂಗಳೂರು: ರಿಯಲ್​ ಸ್ಟಾರ್​ ಉಪೇಂದ್ರ ಕತ್ರಿಗುಪ್ಪೆ ನಿವಾಸದಲ್ಲಿ ಸ್ನೇಹಿತರು, ಅಭಿಮಾನಿಗಳ ಜತೆ ಜನ್ಮದಿನ ಆಚರಿಸಿಕೊಂಡರು. ಉಪ್ಪಿ 51ನೇ ವರ್ಷಕ್ಕೆ ಕಾಲಿಟ್ಟಿದ್ದು ಮಧ್ಯರಾತ್ರಿ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ನೂರಾರು ಅಭಿಮಾನಿಗಳು ಆಗಮಿಸಿ ಶುಭ ಕೋರಿ,…

View More ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ಉಪ್ಪಿ ಪ್ರಜಾಕೀಯದ ಬಗ್ಗೆ ಹೇಳಿದ್ದು ಹೀಗೆ…

480 ಕೆ.ಜಿ.ಬೃಹತ್ ಕೇಕ್ ಪ್ರದರ್ಶನ

ಗಮನ ಸೆಳೆದ ಸ್ವಾತಂತ್ರೃ ಸೇನಾನಿಗಳ ಭಾವಚಿತ್ರ ಮೈಸೂರು: ಈ ಬಾರಿಯ ಸ್ವಾತಂತ್ರೃ ದಿನಾಚರಣೆಯಲ್ಲಿ ಹೋಟೆಲ್ ಮಾಲೀಕರ ಸಂಘ ಸ್ವಾತಂತ್ರೃ ಸೇನಾನಿಗಳ ಭಾವಚಿತ್ರ ಇರುವ ಬೃಹತ್ ಕೇಕ್ ತಯಾರಿಸಿ ಗಮನ ಸೆಳೆದಿದೆ. ಈ ಕೇಕ್‌ನ ಮೊತ್ತ…

View More 480 ಕೆ.ಜಿ.ಬೃಹತ್ ಕೇಕ್ ಪ್ರದರ್ಶನ

ವಿಷ್ಣುದಾದಾ ಅಭಿಮಾನಿಗಳ ಸಂಭ್ರಮ

ಬಾಗಲಕೋಟೆ: ಸಾಹಸಸಿಂಹ ದಿ. ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಮರು ಬಿಡುಗಡೆಯಾದ ಹಿನ್ನೆಲೆ ಬಾಗಲಕೋಟೆ ನಗರದ ವಿಷ್ಣುವರ್ಧನ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ನಗರದ ಕೃಷ್ಣಾ ಚಿತ್ರಮಂದಿರದಲ್ಲಿ ವಿಷ್ಣು ಸೇನಾ ಸಮಿತಿ ಸದಸ್ಯರು ಮತ್ತು ವಿಷ್ಣುವರ್ಧನ ಅಭಿಮಾನಿಗಳು…

View More ವಿಷ್ಣುದಾದಾ ಅಭಿಮಾನಿಗಳ ಸಂಭ್ರಮ