ಅನರ್ಹ ಶಾಸಕರು ಬಿಜೆಪಿ ತೀರ್ಮಾನಕ್ಕೆ ಬದ್ಧವಾಗಿದ್ದರೆ ಪಕ್ಷದಿಂದ ಕಣಕ್ಕೆ ಇಳಿಸಲಾಗುವುದು: ಡಿ.ವಿ.ಸದಾನಂದ ಗೌಡ

ಉಡುಪಿ: ಅನರ್ಹಗೊಂಡಿರುವ 17 ಶಾಸಕರ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣೆ ಆಯೋಗ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರ ಸಚಿವ ಸದಾನಂದ ಗೌಡ ಅನರ್ಹ ಶಾಸಕರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾಮಪತ್ರ…

View More ಅನರ್ಹ ಶಾಸಕರು ಬಿಜೆಪಿ ತೀರ್ಮಾನಕ್ಕೆ ಬದ್ಧವಾಗಿದ್ದರೆ ಪಕ್ಷದಿಂದ ಕಣಕ್ಕೆ ಇಳಿಸಲಾಗುವುದು: ಡಿ.ವಿ.ಸದಾನಂದ ಗೌಡ

VIDEO| ಟ್ರಾಫಿಕ್​ನಲ್ಲಿ ಸಿಲುಕಿದ ಕಾರು, ಆಟೋದಲ್ಲಿ ಏರ್​ಪೋರ್ಟ್​ ತಲುಪಿದ ಕೇಂದ್ರ ಸಚಿವ

ಮುಂಬೈ: ಟ್ರಾಫಿಕ್​ನಲ್ಲಿ ಕಾರು ಸಿಲುಕಿದ ಪರಿಣಾಮ ಕೇಂದ್ರ ಸಚಿವರೊಬ್ಬರು ಆಟೋರಿಕ್ಷಾದಲ್ಲಿ ಏರ್​ಪೋರ್ಟ್​ ತಲುಪಿದ ಘಟನೆ ಮುಂಬೈನಲ್ಲಿ ನಡೆದಿದೆ. ಅಲ್ಲದೆ ಆಟೋರಿಕ್ಷಾ ಪ್ರಯಾಣವನ್ನು ನಾನು ಎಂಜಾಯ್​ ಮಾಡಿದೆ, ಈ ಮೂಲಕ ನನ್ನ ಹಳೆಯ ನೆನಪುಗಳನ್ನು ಮೆಲುಕು…

View More VIDEO| ಟ್ರಾಫಿಕ್​ನಲ್ಲಿ ಸಿಲುಕಿದ ಕಾರು, ಆಟೋದಲ್ಲಿ ಏರ್​ಪೋರ್ಟ್​ ತಲುಪಿದ ಕೇಂದ್ರ ಸಚಿವ

ಬಿಆರ್​ಟಿಎಸ್​ಗೆ ಅನುದಾನ

ಹುಬ್ಬಳ್ಳಿ: ಹು-ಧಾ ಬಸ್ ತ್ವರಿತ ಸಂಚಾರ ವ್ಯವಸ್ಥೆ (ಬಿಆರ್​ಟಿಎಸ್)ಯಡಿ ಕೆಲ ಮೂಲಸೌಕರ್ಯಗಳನ್ನು ಪೂರ್ಣಗೊಳಿಸಲು ಅಗತ್ಯವಾಗಿರುವ ಹಣಕಾಸು ಕೊರತೆ ಸರಿದೂಗಿಸಲು ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯ ಹಣ ಬಳಸಿಕೊಳ್ಳಲು ತಾತ್ವಿಕ ಒಪ್ಪಿಗೆ ಲಭಿಸಿದೆ. ನಗರದ ಐಟಿ…

View More ಬಿಆರ್​ಟಿಎಸ್​ಗೆ ಅನುದಾನ

ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಉತ್ತರ ಭಾರತದಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದೆ ಎಂದ ಕೇಂದ್ರ ಸಚಿವ

ನವದೆಹಲಿ: ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಆದರೆ ಉತ್ತರ ಭಾರತದ ಅಭ್ಯರ್ಥಿಗಳು ಉದ್ಯೋಗಕ್ಕೆ ಅಗತ್ಯವಾದ ಅರ್ಹತೆಯ ಕೊರತೆಗಳಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ದೇಶದಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿಲ್ಲ ಎಂದು ಹೇಳಬಯಸುತ್ತೇನೆ. ಉತ್ತರ…

View More ದೇಶದಲ್ಲಿ ಉದ್ಯೋಗದ ಕೊರತೆಯಿಲ್ಲ, ಉತ್ತರ ಭಾರತದಲ್ಲಿ ಅರ್ಹ ಅಭ್ಯರ್ಥಿಗಳ ಕೊರತೆ ಇದೆ ಎಂದ ಕೇಂದ್ರ ಸಚಿವ

ಕೇಂದ್ರ ಸಚಿವರ ಸರಳತೆಯನ್ನು ಕೊಂಡಾಡುತ್ತಿರುವ ನೆಟ್ಟಿಗರು; ಅಷ್ಟಕ್ಕೂ ಅವರೇನು ಮಾಡಿದರು?

ಜೋಧಪುರ: ಕೆಲವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ತುಂಬ ಸರಳವಾಗಿರುತ್ತಾರೆ. ಈಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರು ತಮ್ಮ ಸರಳತೆಯಿಂದ ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ಹೊಗಳಿಸಿಕೊಳ್ಳುತ್ತಿದ್ದಾರೆ. ಶಾಸಕರು, ಸಚಿವರೆಂದರೆ ಹಲವರು ವಿಪರೀತವೆನ್ನಿಸುವಷ್ಟು ಮೆರೆಯುತ್ತಾರೆ.…

View More ಕೇಂದ್ರ ಸಚಿವರ ಸರಳತೆಯನ್ನು ಕೊಂಡಾಡುತ್ತಿರುವ ನೆಟ್ಟಿಗರು; ಅಷ್ಟಕ್ಕೂ ಅವರೇನು ಮಾಡಿದರು?

ನಿರಾಸೆಯಾದವರಿಗೆ ಸ್ವಲ್ಪದಿನ ಹಾರ್ಟ್​ ಬರ್ನಿಂಗ್​ ಇರುತ್ತದೆ, ಅದು ಸ್ವಾಭಾವಿಕ: ಡಿ.ವಿ.ಸದಾನಂದ ಗೌಡ

ಮಂಡ್ಯ: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕ್ರಮ ಹಣ ಸಂಗ್ರಹಣೆ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.…

View More ನಿರಾಸೆಯಾದವರಿಗೆ ಸ್ವಲ್ಪದಿನ ಹಾರ್ಟ್​ ಬರ್ನಿಂಗ್​ ಇರುತ್ತದೆ, ಅದು ಸ್ವಾಭಾವಿಕ: ಡಿ.ವಿ.ಸದಾನಂದ ಗೌಡ

ಸಂಶೋಧನೆಗಳಿಗೆ ಮೂಲ ಸಂಸ್ಕೃತ

ಉಡುಪಿ: ಸಂಸ್ಕೃತ ದೇವಭಾಷೆಯಾಗಿದ್ದು, ಎಲ್ಲ ಸಂಶೋಧನೆಗಳಿಗೂ ಮೂಲವಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಮನ್ಸೂಕ್ ಮಾಂಡವೀಯ ಹೇಳಿದರು. ಶುಕ್ರವಾರ ಕೃಷ್ಣ ಮಠ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ…

View More ಸಂಶೋಧನೆಗಳಿಗೆ ಮೂಲ ಸಂಸ್ಕೃತ

ಪರಿಹಾರ ನಿರೀಕ್ಷೆ, ಸಂಪುಟದಲ್ಲಿ ನಿರಾಸೆ: ಪ್ರಧಾನಿಗೆ ಮಾಹಿತಿ ನೀಡಿದ ಡಿವಿಎಸ್, ವಿಶೇಷ ಮಾತುಕತೆಯೇ ನಡೆದಿಲ್ಲ

ನವದೆಹಲಿ: ಮಂಗಳವಾರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ವಿಶೇಷ ಚರ್ಚೆ ನಡೆಯದಿರುವುದು ನಿರಾಸೆಗೆ ಕಾರಣವಾಗಿದೆ. ನೆರೆ ಸ್ಥಿತಿ-ಗತಿ ಬಗ್ಗೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಗಮನ ಸೆಳೆದರಾದರೂ…

View More ಪರಿಹಾರ ನಿರೀಕ್ಷೆ, ಸಂಪುಟದಲ್ಲಿ ನಿರಾಸೆ: ಪ್ರಧಾನಿಗೆ ಮಾಹಿತಿ ನೀಡಿದ ಡಿವಿಎಸ್, ವಿಶೇಷ ಮಾತುಕತೆಯೇ ನಡೆದಿಲ್ಲ

ಜೀವಹಾನಿ ತಡೆಗೆ ತುರ್ತು ಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಮಟ್ಟ ಏರಿಕೆಯಾಗುತ್ತಿದ್ದು, ಜೀವಹಾನಿ, ಆಸ್ತಿ ಹಾನಿಯಾಗುವುದನ್ನು ತಡೆಯಲು ಜಿಲ್ಲಾಡಳಿತ ತುರ್ತು ಕ್ರಮ ವಹಿಸಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವ ಮೂಲಕ…

View More ಜೀವಹಾನಿ ತಡೆಗೆ ತುರ್ತು ಕ್ರಮ

ನಾಲಾ ಒತ್ತುವರಿ ತೆರವುಗೊಳಿಸಿ

ಹುಬ್ಬಳ್ಳಿ: ಹು-ಧಾ ದಲ್ಲಿ ರಾಜಕಾಲುವೆ (ನಾಲಾ) ಒತ್ತುವರಿ ಮಾಡಿ ಕಟ್ಟಲಾಗಿರುವ ಕಟ್ಟಡ, ಅಪಾರ್ಟ್​ವೆುಂಟ್, ವಾಣಿಜ್ಯ ಮಳಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ಇಂಥ ಕಟ್ಟಡಗಳ ನಿರ್ವಣಕ್ಕೆ ಪರವಾನಗಿ ನೀಡಿದ ಪಾಲಿಕೆ ಅಧಿಕಾರಿ (ನಿವೃತ್ತರಾಗಿದ್ದರೂ)ಗಳ ವಿರುದ್ಧ ಕ್ರಿಮಿನಲ್ ಪ್ರಕರಣ…

View More ನಾಲಾ ಒತ್ತುವರಿ ತೆರವುಗೊಳಿಸಿ