ವಿಕ್ರಂ ಲ್ಯಾಂಡರ್​ ಜತೆ ಸಂಪರ್ಕ ಸಾಧ್ಯವಾಗಿಲ್ಲ, ನಮ್ಮ ಮುಂದಿನ ಗುರಿ ಗಗನಯಾನ: ಇಸ್ರೋ ಅಧ್ಯಕ್ಷ

ಭುವನೇಶ್ವರ: ಚಂದ್ರನ ಮೇಲೆ ಇಳಿಯುವ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಂ ಲ್ಯಾಂಡರ್​ ಜತೆ ಇದುವರೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ವಿಕ್ರಂ ಲ್ಯಾಂಡರ್​ನ 14 ದಿನಗಳ ಜೀವಿತಾವಧಿ ಶನಿವಾರ ಮುಕ್ತಾಯಗೊಂಡಿದೆ. ಹಾಗಾಗಿ ಇಸ್ರೋ ಗಗನಯಾನ ಯೋಜನೆ…

View More ವಿಕ್ರಂ ಲ್ಯಾಂಡರ್​ ಜತೆ ಸಂಪರ್ಕ ಸಾಧ್ಯವಾಗಿಲ್ಲ, ನಮ್ಮ ಮುಂದಿನ ಗುರಿ ಗಗನಯಾನ: ಇಸ್ರೋ ಅಧ್ಯಕ್ಷ

ವಿಕ್ರಂ ಗೋಚರ: ಸಂಪರ್ಕ ಸಾಧಿಸುವ ಪ್ರಯತ್ನ ಆರಂಭ

ಬೆಂಗಳೂರು: ಚಂದ್ರನ ಮೇಲೆ ಸುರಕ್ಷಿತ ಹೆಜ್ಜೆ ಇಡಲು ಕೆಲವೇ ಸೆಕೆಂಡುಗಳಿರುವಾಗ ಇಸ್ರೋ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಕೊನೆಗೂ ಪತ್ತೆಯಾಗಿದೆ. ವಿಕ್ರಂ ಇರುವ ಸ್ಥಳವನ್ನು ಆರ್ಬಿಟರ್ ಪತ್ತೆ ಹಚ್ಚಿರುವುದನ್ನು ಇಸ್ರೋ ಅಧ್ಯಕ್ಷ…

View More ವಿಕ್ರಂ ಗೋಚರ: ಸಂಪರ್ಕ ಸಾಧಿಸುವ ಪ್ರಯತ್ನ ಆರಂಭ

ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್​ ಇರುವ ಸ್ಥಳ ಪತ್ತೆ; ಶೀಘ್ರವೇ ಸಂಪರ್ಕ ಸಾಧಿಸುವ ಬಗ್ಗೆ ಇಸ್ರೋ ವಿಶ್ವಾಸ

ಬೆಂಗಳೂರು: ಚಂದ್ರನ ಮೇಲ್ಮೈನಿಂದ 2.1 ಕಿ.ಮೀ.ದೂರವಿದ್ದಾಗ ಸಂಪರ್ಕ ಕಳೆದುಕೊಂಡಿದ್ದ ವಿಕ್ರಂ ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಇಳಿದಿದೆ. ಅದು ಇರುವ ಜಾಗವನ್ನು ಥರ್ಮಲ್​ ಇಮೇಜಿಂಗ್​ ಮೂಲಕ ಆರ್ಬಿಟರ್​ ಪತ್ತೆ ಮಾಡಿದೆ ಎಂದು ಇಸ್ರೋ ಮುಖ್ಯಸ್ಥ ಕೆ.…

View More ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್​ ಇರುವ ಸ್ಥಳ ಪತ್ತೆ; ಶೀಘ್ರವೇ ಸಂಪರ್ಕ ಸಾಧಿಸುವ ಬಗ್ಗೆ ಇಸ್ರೋ ವಿಶ್ವಾಸ

ಚಂದ್ರಯಾನ 2 ಯೋಜನೆಯಲ್ಲಿ ಒಟ್ಟು 16 ಸಾವಿರಕ್ಕೂ ಹೆಚ್ಚು ಜನರ ಶ್ರಮವಿದೆ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 2 ಯೋಜನೆಯಲ್ಲಿ ವಿಕ್ರಮ್​ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿದ್ದರಿಂದ ಅದರ ಇಳಿಕೆಯಲ್ಲಿ ಎಡವಟ್ಟು ಆಗಿರಬಹುದು. ಆದರೆ ಚಂದ್ರಯಾನ 2 ಯೋಜನೆಯ ಹಿಂದೆ ಇಸ್ರೋದ ಅಂದಾಜು 16 ಸಾವಿರಕ್ಕೂ ಹೆಚ್ಚು ಜನರ…

View More ಚಂದ್ರಯಾನ 2 ಯೋಜನೆಯಲ್ಲಿ ಒಟ್ಟು 16 ಸಾವಿರಕ್ಕೂ ಹೆಚ್ಚು ಜನರ ಶ್ರಮವಿದೆ

ಕಣ್ಣೀರು ಹಾಕಿದ ಶಿವನ್​ರನ್ನು ಅಪ್ಪಿಕೊಂಡು ಸಂತೈಸಿದ ನರೇಂದ್ರ ಮೋದಿ; ‘ನನ್ನ ಪ್ರಧಾನಿಗೆ ಮಾನವೀಯತೆಯಿದೆ..’ ಎಂದ್ರು ಟ್ವಿಟಿಗರು

ಬೆಂಗಳೂರು: ಚಂದ್ರಯಾನ-2 ಪೂರ್ತಿಗೊಳ್ಳಬೇಕಿದ್ದ ಶುಕ್ರವಾರ ತಡರಾತ್ರಿ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿತವಾಗುತ್ತಲೇ ಇಡೀ ದೇಶಕ್ಕೆ ದೇಶವೇ ನಿರಾಸೆಗೊಳಗಾಗಿತು. ಅದರಲ್ಲೂ ಇಸ್ರೋ ಮುಖ್ಯಸ್ಥ ಕೆ.ಶಿವನ್​ ಅವರು ಪ್ರಧಾನಿ ನರೇಂದ್ರ ಮೋದಿಯವರು ಹೊರಟಾಗ ಕಣ್ಣಲ್ಲಿ ನೀರು ಹಾಕಿದರು.…

View More ಕಣ್ಣೀರು ಹಾಕಿದ ಶಿವನ್​ರನ್ನು ಅಪ್ಪಿಕೊಂಡು ಸಂತೈಸಿದ ನರೇಂದ್ರ ಮೋದಿ; ‘ನನ್ನ ಪ್ರಧಾನಿಗೆ ಮಾನವೀಯತೆಯಿದೆ..’ ಎಂದ್ರು ಟ್ವಿಟಿಗರು

ಬಾಹ್ಯಾಕಾಶ ಯೋಜನೆಗಳಲ್ಲಿ ಖಾಸಗಿಯವರಿಗೂ ಅವಕಾಶ: 5 ಪಿಎಸ್​ಎಲ್​ವಿ ಉಡಾಹಕ ನಿರ್ಮಾಣಕ್ಕೆ ಅರ್ಜಿ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಯೋಜನೆಗಳಲ್ಲಿ ಭಾಗಿಯಾಗಲು ಖಾಸಗಿ ವಲಯದವರಿಗೂ ಅವಕಾಶ ಮಾಡಿಕೊಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಮೇಕ್​ ಇನ್​ ಇಂಡಿಯಾ ಯೋಜನೆಯಡಿ 5…

View More ಬಾಹ್ಯಾಕಾಶ ಯೋಜನೆಗಳಲ್ಲಿ ಖಾಸಗಿಯವರಿಗೂ ಅವಕಾಶ: 5 ಪಿಎಸ್​ಎಲ್​ವಿ ಉಡಾಹಕ ನಿರ್ಮಾಣಕ್ಕೆ ಅರ್ಜಿ

2ನೇ ಪ್ರಯತ್ನದಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ: ನಿರೀಕ್ಷೆಗಿಂತಲೂ ಅತ್ಯುತ್ತಮ ಕಕ್ಷೆ ಸೇರಿತು ಉಪಗ್ರಹ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 2ನೇ ಪ್ರಯತ್ನದಲ್ಲಿ ಪ್ರತಿಷ್ಠಿತ ಚಂದ್ರಯಾನ-2 ಉಪಗ್ರಹವನ್ನು ಉಡಾವಣೆ ಮಾಡುವಲ್ಲಿ ಯಶಸ್ವಿಯಾಯಿತು. ಈ ಬಾರಿ ಉಪಗ್ರಹವನ್ನು ನಿಗದಿಪಡಿಸಲಾಗಿದ್ದಕ್ಕಿಂತ ಅತ್ಯುತ್ತಮವಾದ ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸಲಾಯಿತು ಎಂದು ಇಸ್ರೋ…

View More 2ನೇ ಪ್ರಯತ್ನದಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ: ನಿರೀಕ್ಷೆಗಿಂತಲೂ ಅತ್ಯುತ್ತಮ ಕಕ್ಷೆ ಸೇರಿತು ಉಪಗ್ರಹ

ಚಂದ್ರಯಾನ-2 ಉಪಗ್ರಹ ಉಡಾವಣೆಯ ಕ್ಷಣ ಪ್ರತಿಯೊಬ್ಬ ಭಾರತೀಯನ ಪಾಲಿಗೂ ಹೆಮ್ಮೆಯ ಕ್ಷಣ: ರಾಷ್ಟ್ರಪತಿ

ನವದೆಹಲಿ: ಶ್ರೀಹರಿಕೋಟದಲ್ಲಿನ ಚಂದ್ರಯಾನ-2 ಉಪಗ್ರಹ ಉಡಾವಣೆಯ ಈ ಕ್ಷಣ ಪ್ರತಿಯೊಬ್ಬ ಭಾರತೀಯನ ಪಾಲಿಗೂ ಹೆಮ್ಮೆಯ ಕ್ಷಣ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ ಹೇಳಿದ್ದಾರೆ. ಚಂದ್ರಯಾನ-2 ಯಶಸ್ವಿ ಉಡಾವಣೆಯ ಬಳಿಕ ಟ್ವಿಟರ್​ನಲ್ಲಿ ಅಭಿನಂದನಾ ಸಂದೇಶ ಬಿಡುಗಡೆ…

View More ಚಂದ್ರಯಾನ-2 ಉಪಗ್ರಹ ಉಡಾವಣೆಯ ಕ್ಷಣ ಪ್ರತಿಯೊಬ್ಬ ಭಾರತೀಯನ ಪಾಲಿಗೂ ಹೆಮ್ಮೆಯ ಕ್ಷಣ: ರಾಷ್ಟ್ರಪತಿ

ಐತಿಹಾಸಿಕ ಪ್ರಯಾಣದ ಆರಂಭ… ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಣೆಯ ಮನ್ವಂತರ: ಇಸ್ರೋ ಅಧ್ಯಕ್ಷ ಕೆ. ಶಿವನ್​

ಶ್ರೀಹರಿಕೋಟ: ಇದು ಐತಿಹಾಸಿಕ ಪ್ರಯಾಣದ ಆರಂಭ… ಬಾಹುಬಲಿ ಖ್ಯಾತಿಯ ಜಿಎಸ್​ಎಲ್​ವಿ ಮಾರ್ಕ್​ 3 ಉಡಾವಣಾ ವಾಹನ ಚಂದ್ರಯಾನ-2 ಉಪಗ್ರಹವನ್ನು ಭೂಸ್ಥಿರ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿದೆ…ಇದುವರೆಗೂ ಯಾರೊಬ್ಬರೂ ಅನ್ವೇಷಿಸಿರದ ಚಂದ್ರನ ಅಂಗಳದ ಅನ್ವೇಷಣೆಯ ಮನ್ವಂತರ ಇದು……

View More ಐತಿಹಾಸಿಕ ಪ್ರಯಾಣದ ಆರಂಭ… ಚಂದ್ರನ ದಕ್ಷಿಣ ಧ್ರುವದಲ್ಲಿ ಅನ್ವೇಷಣೆಯ ಮನ್ವಂತರ: ಇಸ್ರೋ ಅಧ್ಯಕ್ಷ ಕೆ. ಶಿವನ್​

ಇಸ್ರೊ ಬೆನ್ನಿಗೆ ನಿಂತ ಭಾರತ

ರಮೇಶ ದೊಡ್ಡಪುರ ಶ್ರೀಹರಿಕೋಟಾ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಚಂದ್ರಯಾನ-2 ಗಗನನೌಕೆ ಯಶಸ್ವಿಯಾಗಿ ಚಂದ್ರನತ್ತ ಸಾಗಬೇಕಿತ್ತು. ಆದರೆ ದೇಶೀಯ ನಿರ್ವಿುತ, ‘ಬಾಹುಬಲಿ’ ಎಂದೇ ಖ್ಯಾತಿಯಾದ ಉಡಾವಣಾ ವಾಹನ ಜಿಎಸ್​ಎಲ್​ವಿ ಮಾರ್ಕ್-3 ಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ…

View More ಇಸ್ರೊ ಬೆನ್ನಿಗೆ ನಿಂತ ಭಾರತ