ಮೂರು ಮೈಲಿ ನಡೆದರಷ್ಟೇ ಶಾಲೆ, ಆಸ್ಪತ್ರೆ!

ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ: ಕಾನಗಮಾಕಲಪಲ್ಲಿ ಗ್ರಾಪಂನ ದೇಶಮಾರ ತಾಂಡಾದಲ್ಲಿ 32 ಲಂಬಾಣಿ ಕುಟುಂಬಗಳಿದ್ದು, ಮೂಲಸೌಲಭ್ಯಗಳಿಂದ ವಂಚಿತಗೊಂಡಿವೆ. ಮೂರರಿಂದ 5 ವರ್ಷದ ಮಕ್ಕಳು 12, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಮಾಡುತ್ತಿರುವ 15 ಮಕ್ಕಳು ತಾಂಡಾದಲ್ಲಿದ್ದು, ಶಾಲೆ…

View More ಮೂರು ಮೈಲಿ ನಡೆದರಷ್ಟೇ ಶಾಲೆ, ಆಸ್ಪತ್ರೆ!