ಕಾಂಗ್ರೆಸ್​, ಬಿಜೆಪಿ ಪರ್ಯಾಯ ಒಕ್ಕೂಟ ರಚನೆಗೆ ಮತ್ತೆ ಪ್ರಯತ್ನ: ಸ್ಟಾಲಿನ್​ ಭೇಟಿ ಮಾಡಿದ ಕೆಸಿಆರ್​

ಚೆನ್ನೈ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಪರ್ಯಾಯವಾಗಿ ಒಕ್ಕೂಟ ರಂಗ ರಚಿಸುವ ಪ್ರಯತ್ನಕ್ಕೆ ತೆಲಂಗಾಣ ಸಿಎಂ. ಕೆ. ಚಂದ್ರಶೇಖರ್​ ರಾವ್​ ಮತ್ತೆ ಮುಂದಾಗಿದ್ದಾರೆ.…

View More ಕಾಂಗ್ರೆಸ್​, ಬಿಜೆಪಿ ಪರ್ಯಾಯ ಒಕ್ಕೂಟ ರಚನೆಗೆ ಮತ್ತೆ ಪ್ರಯತ್ನ: ಸ್ಟಾಲಿನ್​ ಭೇಟಿ ಮಾಡಿದ ಕೆಸಿಆರ್​

ತೆಲಂಗಾಣ ರಾಜ್ಯ ಪರೀಕ್ಷೆಯಲ್ಲಿ ಫೇಲ್​ ಆಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 19ಕ್ಕೆ ಏರಿಕೆ: ಸಿಎಂ ಕೆಸಿಆರ್ ಆದೇಶವೇನು?

ಹೈದರಾಬಾದ್​: ತೆಲಂಗಾಣದ ಮಧ್ಯಂತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಫೇಲಾಗಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದವರ ಸಂಖ್ಯೆ ಬುಧವಾರ 19ಕ್ಕೆ ಏರಿದೆ. ಪರೀಕ್ಷೆಯಲ್ಲಿ ಯಶಸ್ಸು ಸಾಧಿಸದ ಸುಮಾರು 300,000 ಅಭ್ಯರ್ಥಿಗಳ ಉತ್ತರ ಪತ್ರಿಕೆಯನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಮರು…

View More ತೆಲಂಗಾಣ ರಾಜ್ಯ ಪರೀಕ್ಷೆಯಲ್ಲಿ ಫೇಲ್​ ಆಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 19ಕ್ಕೆ ಏರಿಕೆ: ಸಿಎಂ ಕೆಸಿಆರ್ ಆದೇಶವೇನು?

ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ವಿರುದ್ಧ 200ಕ್ಕೂ ಹೆಚ್ಚು ರೈತರಿಂದ ನಾಮಪತ್ರ ಸಲ್ಲಿಕೆ

ಹೈದರಾಬಾದ್​: ನಿಜಾಮಾಬಾದ್​ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್​ ರಾವ್​ ಅವರ ಪುತ್ರಿ ಟಿ.ಆರ್​.ಎಸ್.​ ಪಕ್ಷದ ಅಭ್ಯರ್ಥಿ ಕೆ. ಕವಿತಾ ಅವರ ವಿರುದ್ಧ 200 ಕ್ಕೂ ಹೆಚ್ಚು ರೈತರು ನಾಮಪತ್ರ ಸಲ್ಲಿಸಿದ್ದಾರೆ.…

View More ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ವಿರುದ್ಧ 200ಕ್ಕೂ ಹೆಚ್ಚು ರೈತರಿಂದ ನಾಮಪತ್ರ ಸಲ್ಲಿಕೆ

ಕೆಸಿಆರ್ ಅಲೆ ಮುಂದೆ ಉಳಿದೆಲ್ಲವೂ ಗೌಣ!

| ಕೆ. ರಾಘವ ಶರ್ಮ ನವದೆಹಲಿ ಎರಡು ತಿಂಗಳ ಹಿಂದಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ತೆಲಂಗಾಣ ಸಿಎಂ, ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​ಎಸ್)…

View More ಕೆಸಿಆರ್ ಅಲೆ ಮುಂದೆ ಉಳಿದೆಲ್ಲವೂ ಗೌಣ!

ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಘೋಷಿಸಿದ ತೆಲಂಗಾಣ ಸಿಎಂ

ಹೈದರಾಬಾದ್​: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್​ಪಿಎಫ್​ ಯೋಧರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಆರ್ಥಿಕ ನೆರವು ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​…

View More ಪುಲ್ವಾಮಾ ದಾಳಿ: ಹುತಾತ್ಮ ಯೋಧರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಘೋಷಿಸಿದ ತೆಲಂಗಾಣ ಸಿಎಂ

ಯೋಧರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ರದ್ದುಪಡಿಸಿದ ತೆಲಂಗಾಣ ಸಿಎಂ ಕೆಸಿಆರ್​

ಹೈದರಾಬಾದ್​: ಐಸಿಸ್, ತಾಲಿಬಾನ್ ಮಾದರಿಯಲ್ಲಿ ಜೈಷ್ ಎ ಮೊಹಮದ್ ಉಗ್ರರು ನಡೆಸಿದ ಸಿಆರ್​ಪಿಎಫ್ ಯೋಧರ ಮೇಲಿನ ಭೀಕರ ದಾಳಿಗೆ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ತಮ್ಮ…

View More ಯೋಧರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ರದ್ದುಪಡಿಸಿದ ತೆಲಂಗಾಣ ಸಿಎಂ ಕೆಸಿಆರ್​

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​

ನವದೆಹಲಿ: ಬಿಜೆಪಿ, ಕಾಂಗ್ರೆಸ್ಸೇತರ ಮೈತ್ರಿಕೂಟ ರಚನೆಗೆ ಪ್ರಯತ್ನಿಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು ಬುಧವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಹಲವು ವಿಚಾರಗಳನ್ನು ಚರ್ಚಿಸಿದರು. ಕೆಸಿಆರ್​ ಹಾಗೂ ಪ್ರಧಾನಿ ಮೋದಿಯವರ ಭೇಟಿಯನ್ನು ಕೇಂದ್ರ ಸರ್ಕಾರದ…

View More ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​

ಕೆಸಿಆರ್​ಗೆ ಜೈ ಎಂದ ಅಖಿಲೇಶ್​: ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲೇ ಈಗ ಎರಡು ಭಾಗ

ದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್​ ಪಕ್ಷವೂ ಸೇರಿದಂತೆ ವಿಪಕ್ಷಗಳೆಲ್ಲವೂ ಮಹಾ ಮೈತ್ರಿಕೂಟ ರಚಿಸಿಕೊಳ್ಳುತ್ತಿರುವಾಗಲೇ, ತೆಲಂಗಾಣದ ಸಿಎಂ ಕೆ.ಚಂದ್ರಶೇಖರ್​ ರಾವ್​ ಅವರು ಕಾಂಗ್ರೆಸ್​, ಬಿಜೆಪಿಯೇತರ ಮೈತ್ರಿಕೂಟ ಸಂಘಟಿಸುತ್ತಿದ್ದಾರೆ. ಈ ಮೈತ್ರಿಗೆ ಉತ್ತರಪ್ರದೇಶದ ಎಸ್​ಪಿ,…

View More ಕೆಸಿಆರ್​ಗೆ ಜೈ ಎಂದ ಅಖಿಲೇಶ್​: ಬಿಜೆಪಿ ವಿರುದ್ಧದ ಮೈತ್ರಿಕೂಟದಲ್ಲೇ ಈಗ ಎರಡು ಭಾಗ

ಮಮತಾ-ಕೆಸಿಆರ್ ದೋಸ್ತಿ

ಕೋಲ್ಕತ: ಬಿಜೆಪಿ ವಿರುದ್ಧ ಮಹಾಮೈತ್ರಿ ಕೂಟ ಅಸ್ತಿತ್ವಕ್ಕೆ ಅಡಿಪಾಯ ಹಾಕಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಈಗ ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಸಂಯುಕ್ತ ರಂಗದತ್ತ ವಾಲಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್…

View More ಮಮತಾ-ಕೆಸಿಆರ್ ದೋಸ್ತಿ

ಈ ಗೆಲುವು ಕಾಂಗ್ರೆಸ್​ಗೂ ಬಿಜೆಪಿಗೂ ಅನಿರೀಕ್ಷಿತ: ತೆಲಂಗಾಣ, ಮಿಜೋರಾಂ ಮಾತ್ರ ನಿರೀಕ್ಷಿತ

ಬೆಂಗಳೂರು: ಇಡೀ ದೇಶವೇ ಎದುರು ನೋಡುತ್ತಿದ್ದ, ಲೋಕಸಭೆ ಚುನಾವಣೆಗೆ ಕೈಮರ ಎಂದೇ ಪರಿಗಣಿತವಾಗಿದ್ದ ಐದು ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಮೀಕ್ಷೆಗಳು, ನಿರೀಕ್ಷೆಗಳನ್ನೆಲ್ಲ ಮೀರಿ ಕಾಂಗ್ರೆಸ್​ ಗಣನೀಯ ಸಾಧನೆ ಮಾಡಿದ್ದರೆ, ತೀವ್ರ ಸೆಣಸಾಟದ ನಡುವೆಯೂ…

View More ಈ ಗೆಲುವು ಕಾಂಗ್ರೆಸ್​ಗೂ ಬಿಜೆಪಿಗೂ ಅನಿರೀಕ್ಷಿತ: ತೆಲಂಗಾಣ, ಮಿಜೋರಾಂ ಮಾತ್ರ ನಿರೀಕ್ಷಿತ