ಕೆಪಿಎಲ್ ದಾಖಲೆ ಮೊತ್ತಕ್ಕೆ ಮಿಥುನ್ ಹರಾಜು

| ಗಣೇಶ್ ಉಕ್ಕಿನಡ್ಕ, ಬೆಂಗಳೂರು ಕೆಪಿಎಲ್ ಟಿ20ಯ 7ನೇ ಆವೃತ್ತಿಯಲ್ಲಿ ಸ್ಟಾರ್ ಆಟಗಾರರ ಅಲಭ್ಯತೆಯ ಸಾಧ್ಯತೆಯ ನಡುವೆಯೂ ದಾಖಲೆಯ ಮೊತ್ತದ ಬಿಡ್ಡಿಂಗ್ ಮೂಡಿಬಂದಿದ್ದು ಅನುಭವಿ ಆಟಗಾರರೇ ಗರಿಷ್ಠ ಮೊತ್ತ ಪಡೆದಿದ್ದಾರೆ. ವೇಗಿ ಅಭಿಮನ್ಯು ಮಿಥುನ್…

View More ಕೆಪಿಎಲ್ ದಾಖಲೆ ಮೊತ್ತಕ್ಕೆ ಮಿಥುನ್ ಹರಾಜು

ಇಂದು ಕೆಪಿಎಲ್ ಟಿ20 ಹರಾಜು, ಉತ್ತಪ್ಪಗೆ ಬೇಡಿಕೆ ನಿರೀಕ್ಷೆ

ಬೆಂಗಳೂರು: ಸ್ವಾತಂತ್ರೊ್ಯೕತ್ಸವ ದಿನದಂದೇ ಆರಂಭಗೊಳ್ಳಲಿರುವ 7ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ನಡೆಯಲಿದೆ. ರಿಟೇನ್ ಆಟಗಾರರನ್ನು ಹೊರತುಪಡಿಸಿ ಲಿಲಾವು ಪಟ್ಟಿಯಲ್ಲಿ ಒಟ್ಟು…

View More ಇಂದು ಕೆಪಿಎಲ್ ಟಿ20 ಹರಾಜು, ಉತ್ತಪ್ಪಗೆ ಬೇಡಿಕೆ ನಿರೀಕ್ಷೆ

ಐಪಿಎಲ್​ನಲ್ಲಿ ಕನ್ನಡಿಗರ ಮಿಶ್ರ ಸಾಧನೆ

ಕಳೆದ 8 ವಾರಗಳಿಂದ ನಡೆದ 11ನೇ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ಭಾನುವಾರ ತೆರೆಬಿದ್ದಿದೆ. ವಿಶ್ವ ಶ್ರೇಷ್ಠ ಆಟಗಾರರು ಪಾಲ್ಗೊಳ್ಳುವ ಈ ಮಹಾಸಮರ, ಸ್ಥಳೀಯ ಪ್ರತಿಭೆಗಳಿಗೂ ತಮ್ಮ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ. ರಾಷ್ಟ್ರೀಯ ಕ್ರಿಕೆಟ್​ಗೆ…

View More ಐಪಿಎಲ್​ನಲ್ಲಿ ಕನ್ನಡಿಗರ ಮಿಶ್ರ ಸಾಧನೆ

ಕರ್ನಾಟಕಕ್ಕೆ ದೇಶೀಯ ಏಕದಿನ ಕಿರೀಟ

ನವದೆಹಲಿ: ಕಳೆದೆರಡು ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಬರಿಗೈಲಿ ವಾಪಸಾಗಿ ನಿರಾಸೆ ಅನುಭವಿಸಿದ್ದ ಕರ್ನಾಟಕ ತಂಡದಲ್ಲೀಗ ಸಂತಸ, ಸಂಭ್ರಮದ ಕ್ಷಣ. ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ 3ನೇ ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದು ಬೀಗುವ…

View More ಕರ್ನಾಟಕಕ್ಕೆ ದೇಶೀಯ ಏಕದಿನ ಕಿರೀಟ

3ನೇ ಬಾರಿ ವಿಜಯ್​ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ

<<ಸೌರಾಷ್ಟ್ರವನ್ನು 42 ರನ್​ಗಳಿಂದ ಮಣಿಸಿದ ಕರ್ನಾಟಕ ಕ್ರಿಕೆಟ್​ ತಂಡ>> ನವದೆಹಲಿ: ವಿಜಯ್​ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 42 ರನ್​ಗಳಿಂದ ಮಣಿಸಿ, ಕರ್ನಾಟಕ ತಂಡ ಟ್ರೋಫಿ ತನ್ನದಾಗಿಸಿಕೊಂಡಿದೆ.…

View More 3ನೇ ಬಾರಿ ವಿಜಯ್​ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ